Sunday, July 7, 2024
Homeಟಾಪ್ ನ್ಯೂಸ್Viral video : ಚಿಕನ್ ಲೆಗ್ ಪೀಸ್‌ಗಾಗಿ ಹೊಡಿಬಡಿ : ರಣಾಂಗಣವಾಯ್ತು ಮದುವೆ ಮನೆ….ವಿಡಿಯೋ

Viral video : ಚಿಕನ್ ಲೆಗ್ ಪೀಸ್‌ಗಾಗಿ ಹೊಡಿಬಡಿ : ರಣಾಂಗಣವಾಯ್ತು ಮದುವೆ ಮನೆ….ವಿಡಿಯೋ

ಉತ್ತರ ಪ್ರದೇಶ : ಮದುವೆ ಊಟದಲ್ಲಿ ಚಿಕನ್ ಲೆಗ್ ಪೀಸ್ಗಾಗಿ ಪರಸ್ಪರ ಬಡಿದಾಡಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಮದುವೆಗೆ ಬಂದವರಿಗೆ ಬಿರಿಯಾನಿ ಊಟ ಹಾಕಿಸಲಾಗಿತ್ತು. ಆದರೆ, ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್ಗಳೇ ಕಾಣದಂತಾಗಿತ್ತು. ಇದರಿಂದ ರೊಚ್ಚಿಗೆದ್ದ ಜನರು ಜಗಳ ಶುರು ಮಾಡಿದ್ದಾರೆ. ವಿಕೋಪಕ್ಕೆ ತಿರುಗಿದ ಗಲಾಟೆಯಲ್ಲಿ ಮದುಮಗ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಮದುವೆ ಸಮಾರಂಭ ರಣಾಂಗಣವಾದ ಸುದ್ದಿ ಪೊಲೀಸ್ ಠಾಣೆಗೂ ತಲುಪಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಪರಿಸ್ಥಿತಿಯನ್ನು ಹತೋಟೆಗೆ ತಂದಿದ್ದಾರೆ. ಸದ್ಯ ಈ ಗಲಾಟೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಹೆಚ್ಚಿನ ಸುದ್ದಿ