Wednesday, August 19, 2026
Home ಸಿನಿಮಾ

ಸಿನಿಮಾ

ಸಿನಿಮಾ

ಹೆಚ್ಚಿನ ಸುದ್ದಿ

TOXIC : ಸಖತ್‌ “ಟಾಕ್ಸಿಕ್” ಮಗಾ! : ಇಂಗ್ಲಿಷ್‌ನಲ್ಲಿ ರಿಲೀಸ್‌ ಆಯ್ತು ರಾಕಿ ಭಾಯ್‌ ಟಾಕ್ಸಿಕ್‌ ಟ್ರೇಲರ್! – VIDEO

ರಾಕಿಂಗ್ ಸ್ಟಾರ್ ಯಶ್ (Actor Yash) ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' (Toxic) ಇದೀಗ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ. ಚಿತ್ರದ ಟ್ರೇಲರ್ ಇದೀಗ ಇಂಗ್ಲಿಷ್ (English Trailer)ಭಾಷೆಯಲ್ಲಿಯೂ ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಮತ್ತು ಯಶ್ ಅವರ ಅಭಿಮಾನಿಗಳಲ್ಲಿ ಹೊಸ ಹುರುಪು ಮೂಡಿಸಿದೆ.

ACTOR GOVINDA: ಗೋವಿಂದಾ – ಸುನೀತಾ ದಂಪತಿ ಡಿವೋರ್ಸ್ ಪ್ರಕರಣಕ್ಕೆ ಬ್ರೇಕ್: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!

ಬಾಲಿವುಡ್‌ನ ಖ್ಯಾತ ನಟ ಗೋವಿಂದಾ ( Govinda) ಮತ್ತು ಅವರ ಪತ್ನಿ ಸುನೀತಾ ಅಹುಜಾ (Sunita Ahuja) ನಡುವಿನ ದಾಂಪತ್ಯ ಕಲಹ ಹಾಗೂ ವಿಚ್ಛೇದನದ ವದಂತಿಗಳಿಗೆ (divorce case) ಕೊನೆಗೂ ತೆರೆ ಬಿದ್ದಿದೆ. ಗೋವಿಂದಾ ವಿರುದ್ಧ ಸುನೀತಾ ಅವರು ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ ಎಂದು ಗೋವಿಂದಾ ಅವರ ಮ್ಯಾನೇಜರ್  ಶಶಿ ಸಿನ್ಹಾ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

CM VIJAY: ‌ಸೂಪರ್‌ಸ್ಟಾರ್‌ ಆಗೋಕೆ ಮೊದ್ಲು ಬಾಲನಟನಾಗಿಯೂ ಮಿಂಚಿದ್ರಂತೆ ವಿಜಯ್, ದಳಪತಿ ಅಪರೂಪದ ಸಿನಿಮಾ ಪಯಣ!

ತಮಿಳು ಚಿತ್ರರಂಗದ (Kollywood) ಸೂಪರ್‌ಸ್ಟಾರ್ ಹಾಗೂ ತಮಿಳುನಾಡಿನ (Tamil Nadu) ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ದಳಪತಿ ವಿಜಯ್ (CM Vijay) ಅವರು ಭಾರತೀಯ ಚಿತ್ರರಂಗದ ಪ್ರಭಾವಿ ನಟರಲ್ಲಿ ಒಬ್ಬರು.

TOXIC : 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್; ಯಶ್‌ ‘ಟಾಕ್ಸಿಕ್’ಗೆ ಭರ್ಜರಿ ಓಪನಿಂಗ್ ನಿರೀಕ್ಷೆ!

ರಾಕಿಂಗ್ ಸ್ಟಾರ್ ಯಶ್ (Actor Yash) ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್ (Toxic) ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರತಂಡ ಅದ್ಧೂರಿ ರಿಲೀಸ್‌ಗೆ (Movie Release) ಸಜ್ಜಾಗಿದೆ. ಆಗಸ್ಟ್ 26ರಂದು ವಿಶ್ವದಾದ್ಯಂತ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಕಾಣಲಿದೆ ಎಂದು ಮೂಲಗಳು ತಿಳಿಸಿವೆ.

VIRAL NEWS: ಶಾರುಖ್ ಖಾನ್ ನಿವಾಸದಲ್ಲಿ ಎರಡು ಹಾವು ಪ್ರತ್ಯಕ್ಷ-VIDEO

ಮನ್ನತ್ ತೋಟದ ಭಾಗದಲ್ಲಿರುವ (Shocking) ಶೆಡ್ ಒಂದರ ಅಡಿಯಲ್ಲಿ (Bollywood) ಎರಡು ಹಾವುಗಳು ( Shah Rukh Khan)ಒಂದಕ್ಕೊಂದು ಹೆಣೆದುಕೊಂಡಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ.

ACTOR DHANVEER: ದರ್ಶನ್‌ ನೋಡಲು ಮತ್ತೊಮ್ಮೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ನಟ ಧನ್ವೀರ್

ನಟ ಧನ್ವೀರ್ (Actor Dhanveer) ಜೈಲಿನ ಆವರಣದತ್ತ ಸಾಗುತ್ತಿರುವ ವೀಡಿಯೋ ಸಾಮಾಜಿಕ (Actor Darshan) ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳ ಗಮನ ಸೆಳೆದಿದೆ.

ACTOR DARSHAN: ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ, ಹೈಕೋರ್ಟ್​​​ನಲ್ಲಿ ಆಗಿದ್ದೇನು?

ಪ್ರಾಸಿಕ್ಯೂಷನ್ (Actor Darshan) ಅರ್ಜಿಗೆ ದರ್ಶನ್ ಪರ ವಾದ ಮಂಡಿಸಿದ ಹಿರಿಯ (Big News) ವಕೀಲರು ತೀವ್ರ ಆಕ್ಷೇಪ (Renukaswmy Case) ವ್ಯಕ್ತಪಡಿಸಿದರು.

RENUKASWAMY CASE: ಪ್ರದೋಷ್ ಮಾಫಿ ಸಾಕ್ಷಿ ಮನವಿ, ಆದೇಶ ಕಾಯ್ದಿರಿಸಿದ ಕೋರ್ಟ್​!

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುಜಾತ ಸಾಂಬ್ರಾಣಿ (Renukaswamy Case) ಅವರು ಆರೋಪಿ ಪ್ರದೋಷ್‌ಗೆ (Big News) ಹಲವು ನೇರ (Pradosh) ಮತ್ತು ಖಡಕ್ ಪ್ರಶ್ನೆಗಳನ್ನು ಕೇಳಿದರು.

TOXIC: ಟಾಕ್ಸಿಕ್ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಬಗ್ಗೆ ಹೊಸ ಅಪ್ಡೇಟ್‌

ದಕ್ಷಿಣ ಭಾರತ ಹಾಗೂ ಬಾಲಿವುಡ್‌ನ ಖ್ಯಾತ ತಾರೆಯರ (Toxic) ಸಮಾಗಮದಿಂದಾಗಿ ಚಿತ್ರದ ಪ್ರಚಾರ ಪ್ರಕ್ರಿಯೆಗಳು ಈಗಾಗಲೇ ಭಾರಿ ಸದ್ದು ಮಾಡುತ್ತಿವೆ.

RENUKASWAMY CASE: ಮಾಫಿ ಸಾಕ್ಷಿಅರ್ಜಿ ಪ್ರದೋಷ್​​​ಗೆ ತಕ್ಷಣವೇ ತಲುಪಿಸುವಂತೆ ಜೈಲಾಧಿಕಾರಿಗಳಿಗೆ ಕೋರ್ಟ್​​​ ಖಡಕ್ ಸೂಚನೆ

ಅರ್ಜಿಯ ಪ್ರತಿಯನ್ನು ಆರೋಪಿಗೆ ನೀಡಿ, ಅದನ್ನು (Renukaswamy Case) ಕೂಲಂಕಷವಾಗಿ ಓದಿ ಅರ್ಥೈಸಿಕೊಳ್ಳಲು ಹಾಗೂ ಪರಿಶೀಲಿಸಲು ಅಗತ್ಯ ಕಾಲಾವಕಾಶ ಒದಗಿಸಬೇಕು ಎಂದು ಕೋರ್ಟ್‌ ಹೇಳಿದೆ

ANUPAMA GOWDA: ಅಭಿಮಾನಿಗಳಿಗೆ ಶಾಕ್‌ ನೀಡಿದ ಅನುಪಮಾ ಗೌಡ, ನಿರೂಪಣೆಗೆ ಗುಡ್‌ಬೈ

ತಮ್ಮನ್ನು ಒಬ್ಬ ಅತ್ಯುತ್ತಮ ಆಂಕರ್ ಆಗಿ (Anupama Gowda) ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪರಮೇಶ್ವರ್ ಗುಂಡ್ಕಲ್ ಅವರಿಗೆ ವಿಶೇಷ ಧನ್ಯವಾದ ಅರ್ಪಿಸಿದ ಅನುಪಮಾ.

PAVITHRA GOWDA: ರೇಣುಕಾಸ್ವಾಮಿ ಹ*ತ್ಯೆ ಕೇಸ್, ಮೊದಲನೇ ಆರೋಪಿ ಪವಿತ್ರಾಗೌಡ ಅಸ್ವಸ್ಥ!

ಪವಿತ್ರಾಗೌಡ (Pavithra Gowda) ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಅದರ ಜೊತೆಗೆ ರಕ್ತದೊತ್ತಡದಲ್ಲಿ (Low BP) ಭಾರಿ ಕುಸಿತ ಕಂಡುಬಂದಿದೆ ಎಂದು ಕಾರಾಗೃಹದ ಮಹಿಳಾ ಬ್ಯಾರಕ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ಗಮನಕ್ಕೆ ತಂದರು.

NAYANTHARA: ತಿಮ್ಮಪನಿಗೆ ನಟಿ ನಯನತಾರಾ ಮುಡಿ ನೀಡಿದ್ರಾ? ವೈರಲ್ ಫೋಟೋ ಅಸಲಿ ಕಹಾನಿ ಇಲ್ಲಿದೆ..

ಖ್ಯಾತ ಬಹುಭಾಷಾ ನಟಿ ನಯನತಾರಾ (Nayanthara) ತಿರುಪತಿ ವೆಂಕಟೇಶ್ವರ (Tirupati)  ಸ್ವಾಮಿ ದೇವಾಲಯದಲ್ಲಿ ತಮ್ಮ ಕೂದಲು ಮುಡಿ ನೀಡಿ, ಸಂಪೂರ್ಣವಾಗಿ ತಲೆಬೋಳಿಸಿಕೊಂಡಿದ್ದಾರೆ ಎಂಬ ಸುದ್ದಿ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media)  ಕಾಡ್ಗಿಚ್ಚಿನಂತೆ ಹರಡುತ್ತಿವೆ.

SONU NIGAM : ಹೆಸರಿಗಾಗಿ ಕೋರ್ಟ್ ನಲ್ಲಿ ಬಡಿದಾಟ – ಸೋನು ನಿಗಮ್ ಕೇಸ್ ಸುಖಾಂತ್ಯ!

ಖ್ಯಾತ ಗಾಯಕ ಸೋನು ನಿಗಂ (Sonu nigam ) ಮತ್ತು ಬಿಹಾರ ಮೂಲದ ವಕೀಲ ಸೋನು ನಿಗಂ ಸಿಂಗ್ ನಡುವೆ ಸಾಮಾಜಿಕ ಜಾಲತಾಣ 'X' (ಟ್ವಿಟರ್) ನಲ್ಲಿ ಹೆಸರು (Name ) ಬಳಕೆಯ ಕುರಿತು ನಡೆಯುತ್ತಿದ್ದ ಕಾನೂನು ಸಮರ ಮುಂಬೈ ಹೈಕೋರ್ಟ್‌ನಲ್ಲಿ ಸುಖಾಂತ್ಯ ಕಂಡಿದೆ

DHRUV VIKRAM: ವೈಯಕ್ತಿಕ ಟೀಕೆಗಳಿಗೆ ಕೊನೆಗೂ ಮೌನ ಮುರಿದ ನಟ ಧ್ರುವ ವಿಕ್ರಮ್

ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದೆ (Dhruv Vikram) ತಮ್ಮ ಮೇಲಿನ ಸಾರ್ವಜನಿಕರ ಗಮನ ಮತ್ತು ವಿಮರ್ಶೆಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

TOXIC: ಟಾಕ್ಸಿಕ್ ಸಿನಿಮಾಗೆ ರಷ್ಯನ್ ಗಾಯಕಿ ಡಯಾನಾ ಕಂಠಸಿರಿ: ಸೃಷ್ಟಿಯಾಯ್ತು ಅದ್ಧೂರಿ ಥೀಮ್ ಸಾಂಗ್!

ದೃಶ್ಯ ವೈಭವದಷ್ಟೇ ತಮ್ಮ ಸಿನಿಮಾದ ಸಂಗೀತಕ್ಕೂ (Toxic) ಚಿತ್ರತಂಡ ವಿಶೇಷ ಆದ್ಯತೆ ನೀಡುತ್ತಿದೆ. ಸದ್ಯ ಈ ಸಿನಿಮಾದ ಹಾಡಿಗೆ ಸಂಬಂಧಿಸಿದಂತೆ ವಿಶೇಷ ಮಾಹಿತಿಯೊಂದು ಹೊರಗೆ ಬಂದಿದೆ.

RENUKASWAMY CASE: ನಾಳೆ ಪ್ರದೋಷ್‌ ಹೇಳಿಕೆ ದಾಖಲು, ದರ್ಶನ್‌ಗೆ ಸಂಕಷ್ಟ ಫಿಕ್ಸ್?

ವೀಡಿಯೋ ಕಾನ್ಫರೆನ್ಸ್ (Renukaswamy Case) ಮೂಲಕ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆಯನ್ನು ಅಧಿಕೃತವಾಗಿ ದಾಖಲಿಸಲು ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ.

ACTOR DARSHAN: ರೇಣುಕಾಸ್ವಾಮಿ ಕೊ*ಲೆ ಪ್ರಕರಣಕ್ಕೆ ಟ್ವಿಸ್ಟ್, ಕೋರ್ಟ್‌ನಲ್ಲಿ ಮಾಫಿ ಸಾಕ್ಷಿ ಹೇಳಿದ್ದೇನು?

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case)  ಪ್ರಕರಣದಲ್ಲಿ ದೋಷಾರೋಪ ಎದುರಿಸುತ್ತಿರುವ ನಟ ದರ್ಶನ್ (Actor Darshan) ತೂಗುದೀಪ ಅವರಿಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಯಾಗಿದೆ.

ANANYA RAJ: ನಟಿ ಸಾವಿಗೀಡಾಗಿ ಒಂದು ತಿಂಗಳಾದ್ರೂ ಸುದ್ದಿ ಮುಚ್ಚಿಟ್ಟಿದ್ದು ಏಕೆ? ಕುಟುಂಬ ಹೇಳೋದೇನು?

ಚಿತ್ರರಂಗದಲ್ಲಿ (Bollywood) ಮತ್ತೊಂದು ತೀವ್ರ ಆಘಾತಕಾರಿ ಘಟನೆ ಸಂಭವಿಸಿದ್ದು, ಉದಯೋನ್ಮುಖ ನಟಿ ಅನನ್ಯಾ ರಾಜ್ (Ananya Raj) ತಮ್ಮ 27ನೇ ವಯಸ್ಸಿನಲ್ಲಿ ಅಕಾಲಿಕವಾಗಿ ಕೊನೆಯುಸಿರೆಳೆದಿದ್ದಾರೆ.

ACTOR YASH: ‘ಕನ್ನಡ್ ಅಲ್ಲ, ಕನ್ನಡ..’ ನಿರೂಪಕನಿಗೆ ತಿದ್ದಿದ ರಾಕಿಂಗ್ ಸ್ಟಾರ್ ಯಶ್..

ಕನ್ನಡ ಚಿತ್ರರಂಗದ (Sandalwood) ಕೀರ್ತಿಯನ್ನು ವಿಶ್ವಮಟ್ಟಕ್ಕೇರಿಸಿರುವ ರಾಕಿಂಗ್ ಸ್ಟಾರ್ ಯಶ್ (Actor Yash) ಅವರಿಗೆ ತಮ್ಮ ಮಾತೃಭಾಷೆ ಕನ್ನಡದ (Kannada) ಮೇಲಿರುವ ಗೌರವ ಅಪಾರ.

BREAKING NEWS: ಕೊ*ಲೆ ಆರೋಪಿ ನಟ ದರ್ಶನ್​​ಗೆ ಕೋರ್ಟ್​​​ ಬಿಗ್ ಶಾಕ್, ಅರ್ಜಿ ವಜಾ!

ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ (Actor Darshan) ಅವರನ್ನು (Breaking News) ನ್ಯಾಯಾಲಯಕ್ಕೆ ವೈಯಕ್ತಿಕ ಹಾಜರಾತಿ ವಿಚಾರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನ ಇಂದು ವಿಚಾರಣೆ ಮಾಡಲಾಗಿದೆ

ACTOR DARSHAN : ಜೈಲಿನಲ್ಲಿ ದರ್ಶನ್‌ಗೆ ಸೊಳ್ಳೆ ಕಾಟ – ನಾವೇನು ಮಾಡೋಕೆ ಆಗಲ್ಲ ಎಂದ ಡಿಜಿಪಿ!

ರೇಣುಕಾಸ್ವಾಮಿ ಕೊಲೆ (Renuka Case) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ (Actor Darshan) ಅವರಿಗೆ ಇದೀಗ ಸೊಳ್ಳೆಗಳ (Mosquitoes) ಕಾಟ ಹೆಚ್ಚಾಗಿದೆ ಎನ್ನಲಾಗಿದೆ. ಜೈಲಿಗೆ ಭೇಟಿ ನೀಡಿದ್ದ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ (Alok Kumar) ಅವರ ಬಳಿ ನಟ ದರ್ಶನ್ ಈ ಸಮಸ್ಯೆ ಹೇಳಿಕೊಂಡು ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ACTOR DARSHAN : ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಖುದ್ದು ಹಾಜರಾತಿ ಕುರಿತು ಇಂದು ಕೋರ್ಟ್‌ ಆದೇಶ

ರೇಣುಕಾಸ್ವಾಮಿ (Renukaswamy ) ಕೊಲೆ ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆ ತೀವ್ರ ಕುತೂಹಲ ಕೆರಳಿಸಿದ್ದು, ವಿಚಾರಣೆಗೆ ನಟ ದರ್ಶನ್ ತೂಗುದೀಪ (Actor Darshan ) ಅವರನ್ನು ವಿಚಾರಣಾ ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಬೇಕೇ ಅಥವಾ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮುಂದುವರಿಸಬೇಕೇ ಎಂಬ ಕುರಿತು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇವತ್ತು ತನ್ನ ಅಂತಿಮ ಆದೇಶ ಹೊರಡಿಸುವ ನಿರೀಕ್ಷೆಯಿದೆ

VIJAYALAKSHMI : ಅಭಿಮಾನಿ ಮದುವೆಯಲ್ಲಿ ‘ಡಿ ಬಾಸ್’ ಜೈಕಾರ, ನಗುನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್!

ಅಭಿಮಾನಿಗಳು 'ಡಿ ಬಾಸ್‌ಗೆ ಜೈ' ಎಂದು ಭಾರಿ ಘೋಷಣೆ ಕೂಗಿದ್ದು, ಈ ವೇಳೆ ವಿಜಯಲಕ್ಷ್ಮಿ (Vijayalakshmi Darshan) ಅಭಿಮಾನಿಗಳಿಗೆ ನಯವಾಗಿಯೇ ಸಲಹೆ ನೀಡಿದ ವಿಡಿಯೋ ಜಾಲತಾಣಗಳಲ್ಲಿ (Video Viral) ವೈರಲ್ ಆಗಿದೆ.

BOLLYWOOD: ಚಿತ್ರರಂಗಕ್ಕೆ ಆಘಾತ.. ಬಹುಭಾಷಾ ನಟಿ ಅನನ್ಯಾ ರಾಜ್ ನಿಧನ

ಬಾಲಿವುಡ್ (Bollywood) ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ (Tragedy) ಸಕ್ರಿಯರಾಗಿದ್ದ ಯುವ ನಟಿ ಅನನ್ಯಾ ರಾಜ್ (Ananya Raj)  ಅವರು ತಮ್ಮ 27ನೇ ವಯಸ್ಸಿನಲ್ಲಿ ಇಹಲೋಕ (Sad News) ತ್ಯಜಿಸಿದ್ದಾರೆ.

TRISHA: ಕೋಟಿ ಕೋಟಿ ಮೌಲ್ಯದ ಬಂಗಲೆಗಳು, ಕಾರುಗಳು: ಸೌತ್ ಕ್ವೀನ್ ತ್ರಿಷಾ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಸದ್ಯ ಲಭ್ಯವಿರುವ ವರದಿಗಳ ಪ್ರಕಾರ, ನಟಿ ತ್ರಿಷಾ (Trisha Krishnan)  ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 85 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ACTOR DARSHAN: ಕೋರ್ಟ್​​​ಗೆ ಖುದ್ದು ಹಾಜರಿ ಕೋರಿದ ದರ್ಶನ್‌ ಅರ್ಜಿಯ ಭವಿಷ್ಯ ನಾಳೆ ನಿರ್ಧಾರ!

ರೇಣುಕಾಸ್ವಾಮಿ ಕೊಲೆ (Renukaswamy Case)  ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ (Actor Darshan) ಅವರು ನ್ಯಾಯಾಲಯಕ್ಕೆ (Court) ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಿಗೆ ಕೋರಿ ವಕೀಲರು ಅರ್ಜಿ ಹಾಕಿದ್ದರು

ACTOR YASH: 1.4 ಕೋಟಿ ಫಾಲೋವರ್ಸ್ ಇರುವ ರಾಕಿ ಭಾಯ್ , ಫಾಲೋ ಮಾಡೋದು ಆ ಒಬ್ಬರನ್ನೇ!

ಸ್ಯಾಂಡಲ್‌ವುಡ್ (Sandalwood) ಸೂಪರ್‌ಸ್ಟಾರ್ ಯಶ್ (Actor Yash) ಅವರಿಗೆ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ.

ACTOR DARSHAN: ಸದ್ಯದಲ್ಲೇ ದರ್ಶನ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. ಭರವಸೆ ನೀಡಿದ ಲಾಯರ್!

ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಜೈಲು ಪಾಲಾಗಿರುವ  ದರ್ಶನ್‌ (Actor Darshan)  ಅಭಿಮಾನಿಗಳಿಗೆ ಸದ್ಯಲ್ಲಿ ಗುಡ್‌ನ್ಯೂಸ್‌ (Sandalwood) ಕೊಡ್ತೀವಿ ಎಂದು ಅವರ ಪರ ವಕೀಲರಾದ ಮೊಹಮದ್‌ ಮುಬಾರಕ್‌ ಭರವಸೆ ನೀಡಿದ್ದಾರೆ.

ACTOR YASH: ರಾಜಕೀಯ ಪ್ರವೇಶದ ಸುಳಿವು ನೀಡಿದ ರಾಕಿಂಗ್ ಸ್ಟಾರ್ ಯಶ್!

ಇದೇ ಹಾದಿಯಲ್ಲಿ ಕನ್ನಡಿಗರ ಹೆಮ್ಮೆಯ ನಟ, 'ರಾಕಿ ಭಾಯ್' ಯಶ್ (Actor Yash) ಸಹ ರಾಜಕೀಯಕ್ಕೆ ಬರ್ತಾರಾ ಎಂಬ ಪ್ರಶ್ನೆಗೆ ಸ್ವತಃ ಯಶ್ ಅವರೇ ಸ್ವಾರಸ್ಯಕರ ಉತ್ತರ ನೀಡಿದ್ದಾರೆ.

CRIME: ರೈಲಿನಲ್ಲಿ ಆರ್‌ಪಿಎಫ್ ಸಿಬ್ಬಂದಿ ಮೇಲೆ ರೇಜರ್‌ನಿಂದ ಹಲ್ಲೆ ಕೇಸ್, ನಟಿ ಅಂತರಾ ಬಂಧನ

ಶೂಟಿಂಗ್‌ಗಾಗಿ ಸೂರತ್‌ಗೆ (‌Surat) ಪ್ರಯಾಣಿಸುತ್ತಿದ್ದ 31 ವರ್ಷದ ಮಾಡೆಲ್ ಹಾಗೂ ವೆಬ್ ಸೀರೀಸ್‌ ನಟಿ ಅಂತರಾ ಬ್ಯಾನರ್ಜಿ (Antara Banerjee) ಅವರು ಅರಾವಳಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಆರ್‌ಪಿಎಫ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ (Shocking) ಬಂಧನಕ್ಕೊಳಗಾಗಿದ್ದಾರೆ.

ACTOR YASH: ರಶ್ಮಿಕಾ ‘ಶೋ ಆಫ್’ ಕಾಮೆಂಟ್‌ಗೆ ಯಶ್ ಉತ್ತರ, ರಾಕಿಂಗ್ ಸ್ಟಾರ್ ಹೇಳಿದ್ದೇನು?

ಕನ್ನಡ ಚಿತ್ರರಂಗದ ‘ಮಿಸ್ಟರ್ ಶೋ ಆಫ್’ ಯಾರು ಎಂಬ ಪ್ರಶ್ನೆ ತೂರಿಬಂದಾಗ, ರಶ್ಮಿಕಾ ನಟ ಯಶ್ ಅವರ (Actor Yash) ಹೆಸರನ್ನು ಉಲ್ಲೇಖಿಸಿದ್ದರು.

PAN MASALA AD : ಕೇಸರಿಯಿಂದ ಮನೋಲ್ಲಾಸ – ಶಾರುಖ್‌, ಅಜಯ್‌ ದೇವಗನ್‌ , ಟೈಗರ್‌ ಶ್ರಾಫ್‌ ಗೆ ನೋಟಿಸ್‌!

ವಿಮಲ್ ಇಲಾಯಚಿ (Vimal pan ad) ಹಾಗೂ ಪಾನ್ ಮಸಾಲಾ ಪ್ರಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್,(Shahrukh Khan) ಅಜಯ್ ದೇವಗನ್ (Ajay Devgan) ಮತ್ತು ಟೈಗರ್ ಶ್ರಾಫ್ (Tiger shroff) ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

BBK 13 : ಇಂದಿನಿಂದ ಮನರಂಜನಾ ಪ್ರಿಯರ ಹಬ್ಬ – ಬಿಗ್‌ ಬಾಸ್‌ 13 ಅದ್ದೂರಿ ಆರಂಭ!

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್‌ ಬಾಸ್‌’ ಸೀಸನ್‌ 13ಕ್ಕೆ (Big boss kannada 13) ಸಿದ್ಧತೆಗಳು ಬಿರುಸಿನಿಂದ ಸಾಗಿದ್ದು, ಇಂದಿನಿಂದ ಭರ್ಜರಿ ಶೋ ಆರಂಭವಾಗಲಿದೆ

BIG BOSS KANNADA: ಒಬ್ಬರಿಗಷ್ಟೇ ಚಾನ್ಸ್‌ ಎಂದಿದ್ದಕ್ಕೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ಅಪ್ಪ-ಮಗ!

ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್​​ಬಾಸ್ ಕನ್ನಡ ಸೀಸನ್ 13' (Bigg Boss Kannada Season 13) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿಯ ಸೀಸನ್‌ನಲ್ಲಿ ಸಾಮಾನ್ಯರಿಗೂ ಬಿಗ್‌ಬಾಸ್ ಮನೆ ಪ್ರವೇಶಿಸಲು ಸುವರ್ಣ ಅವಕಾಶ ನೀಡಲಾಗಿದ್ದು, ಆಡಿಷನ್ ಪ್ರಕ್ರಿಯೆ ಭರದಿಂದ ಸಾಗಿದೆ.

YASH: ಕೋಟಿ ಕೋಟಿ ಸುಲಭ ಸಂಪಾದನೆ ಬೇಡವೆಂದ ಯಶ್; ಕೆಜಿಎಫ್-3 ಮಾಡದಿರಲು ಕಾರಣ ಬಿಚ್ಚಿಟ್ಟ ರಾಕಿ ಭಾಯ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ಕೆಜಿಎಫ್ 2 ಸೃಷ್ಟಿಸಿದ ಅಭೂತಪೂರ್ವ ಯಶಸ್ಸಿನ ಬಳಿಕ ಸುಲಭವಾಗಿ ಕೋಟಿ ಕೋಟಿ ಸಂಪಾದನೆ ತಂದುಕೊಡಬಲ್ಲ ಕೆಜಿಎಫ್ 3 (KGF 3) ಮಾಡದೆ, ಹೊಸ ಸಾಹಸಕ್ಕೆ ಕೈಹಾಕಿದ್ದು ಏಕೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ನಿರೂಪಕ ರಜತ್ ಶರ್ಮಾ ನಡೆಸಿಕೊಡುವ ಆಪ್ ಕಿ ಅದಾಲತ್ (AapKi Adalat) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಕೇಳಲಾದ ಈ ಪ್ರಶ್ನೆಗೆ ಯಶ್ ನೀಡಿದ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

VIDEO VIRAL: ಹಿಂದೂ ಹಬ್ಬದಲ್ಲಿ ಭಾಗಿ: ನೆಟ್ಟಿಗರ ನಿಂದನೆಗೆ ಕಣ್ಣೀರಿಟ್ಟ ನಟಿ ಫಾರಿಯಾ ಅಬ್ದುಲ್ಲಾ!

ಹೈದರಾಬಾದ್: ತೆಲುಗಿನ ಜನಪ್ರಿಯ ನಟಿ ಹಾಗೂ ನರ್ತಕಿ ಫಾರಿಯಾ ಅಬ್ದುಲ್ಲಾ (Faria Abdullah) ಅವರು ತೆಲುಗು ರಾಜ್ಯಗಳಲ್ಲಿ ಸಂಭ್ರಮದಿಂದ ಆಚರಿಸಲಾಗುವ ಐತಿಹಾಸಿಕ 'ಬೋನಾಲು ಹಬ್ಬ'ದಲ್ಲಿ (Bonalu Festival) ಪಾಲ್ಗೊಂಡಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ...

YASH: ನಾನು ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಗಳಲ್ಲೂ ನಟಿಸಿಲ್ಲ! ಅಶ್ಲೀಲತೆ ಎಂದವರಿಗೆ ಯಶ್ ಖಡಕ್ ಉತ್ತರ

ಕನ್ನಡದ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಯಶ್ (Yash) ಅಭಿನಯದ, ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರದ ಪ್ರಮೋಷನ್ ಕೆಲಸಗಳು ಭರದಿಂದ ಸಾಗಿವೆ. ಇತ್ತೀಚೆಗೆ ಪ್ರಸಿದ್ಧ ಟಿವಿ ಶೋ 'ಆಪ್ ಕಿ ಅದಾಲತ್‌ನಲ್ಲಿ ಭಾಗವಹಿಸಿದ್ದ ನಟ ಯಶ್, ಚಿತ್ರದ ಮೇಲಿರುವ ಟೀಕೆಗಳು, ಬೋಲ್ಡ್ ದೃಶ್ಯಗಳು (Vulgarity) ಹಾಗೂ ನಟಿ ಕಿಯಾರಾ ಅಡ್ವಾಣಿ ಅವರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

SAMAY RAINA: ಸಮಯ್ ರೈನಾಗೆ ಸುಪ್ರೀಂ ರಿಲೀಫ್: ಕಾಮಿಡಿಯನ್‌ಗಳ ವಿರುದ್ಧದ ಕೇಸ್ ವಜಾ!

ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಸಮಯ್ ರೈನಾ (Samay Raina) ಹಾಗೂ ಅವರ ನಾಲ್ವರು ಸ್ನೇಹಿತರಿಗೆ ಸುಪ್ರೀಂ ಕೋರ್ಟ್‌ನಿಂದ (Supreme Court) ದೊಡ್ಡ ಮಟ್ಟದ ಬಿಡುಗಡೆ ಸಿಕ್ಕಿದೆ.

ACTOR PRABHAS: ಪ್ರಭಾಸ್ ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ: 7 ವರ್ಷಗಳ ನಂತರ ಇನ್‌ಸ್ಟಾಗ್ರಾಮ್ ಡಿಪಿ ಬದಲಿಸಿದ ಡಾರ್ಲಿಂಗ್

ನಟ ಪ್ರಭಾಸ್ (Actor Prabhas)  ಸೋಶಿಯಲ್ ಮೀಡಿಯಾದಲ್ಲಿ ತೆಗೆದುಕೊಂಡಿರುವ ಒಂದು ಅಪರೂಪದ ಹೆಜ್ಜೆ ಅವರ ಕೋಟ್ಯಂತರ ಅಭಿಮಾನಿಗಳನ್ನು ತುದಿಕಾಲಿನಲ್ಲಿ ನಿಲ್ಲುವಂತೆ ಮಾಡಿದೆ.

RISHAB SHETTY: ಕನ್ನಡಿಗರ ಹೆಮ್ಮೆ ರಿಷಬ್ ಶೆಟ್ಟಿಗೆ ಮತ್ತೊಂದು ಗರಿ! ಮೆಲ್ಬೋರ್ನ್ ಇಂಡಿಯನ್ ಫಿಲಂ ಫೆಸ್ಟಿವಲ್​ನಲ್ಲಿ 2 ಪ್ರಶಸ್ತಿಗಳ ಗೌರವ

'ಕಾಂತಾರ' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಸ್ಯಾಂಡಲ್‌ವುಡ್‌ನ ನಟ-ನಿರ್ದೇಶಕ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರಿಗೆ (rishab shetty) ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​ ಆಫ್​ ಮೆಲ್ಬೋರ್ನ್ 2026 ಅಲ್ಲಿ (iffm 2026 melbourne) ಎರಡು ಪ್ರಶಸ್ತಿ ಬಂದಿದೆ. ಈ ಎರಡು ಪ್ರಶಸ್ತಿಗಳಲ್ಲಿ ಒಂದು ಅತ್ಯುತ್ತಮ ಡೈರೆಕ್ಷನ್‌ಗೆ (best director), ಲೀಡರ್‌ಶಿಪ್ ಇನ್ ಸಿನಿಮಾ ಅವಾರ್ಡ್ (leadership awards) ಅನ್ನೋ ಮತ್ತೊಂದು ಪ್ರಶಸ್ತಿ ಸ್ವೀಕರಿಸಿದ್ದಾರೆ.

ACTOR CHIKKANNA : ಯಶ್‌ – ರಾಧಿಕಾ ದಂಪತಿಯನ್ನು ಮದುವೆಗೆ ಆಹ್ವಾನಿಸಿದ ನಟ ಚಿಕ್ಕಣ್ಣ!

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹಾಸ್ಯಶೈಲಿಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಚಿಕ್ಕಣ್ಣ(Actor Chikkanna) ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

VIJAYALAKSHMI : ತಾಳೆಲಾರೆನು ಈ ನೋವು – ದರ್ಶನ್ ಜೈಲುವಾಸದ ಸಂಕಟ ತೋಡಿಕೊಂಡ ವಿಜಯಲಕ್ಷ್ಮಿ!

ನಟ ದರ್ಶನ್‌ (Actor Darshan) ಜೈಲು ಸೇರಿ ಒಂದು ವರ್ಷ ಪೂರ್ಣಗೊಂಡ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ (Vijayalakshmi) ಭಾವುಕ ಪೋಸ್ಟ್‌ (Social Media Post) ಹಂಚಿಕೊಂಡಿದ್ದಾರೆ. ಜೈಲಿನಲ್ಲಿರುವ ಪತಿಯ ಬಗ್ಗೆ ತಮ್ಮ ಮನದ ನೋವನ್ನು ಸಾಮಾಜಿಕ ಜಾಲತಾಣದ ಮೂಲಕ ಅವರು ವ್ಯಕ್ತಪಡಿಸಿದ್ದಾರೆ

TOXIC: 3 ಗಂಟೆ ಸಿನಿಮಾದಲ್ಲಿ 40 ನಿಮಿಷ ಬರಿ ಹಾಡು!- ಟಾಕ್ಸಿಕ್ ಸಿನಿಮಾದಲ್ಲಿ ಹತ್ತು ಗೀತೆಗಳು!

ಬೆಂಗಳೂರು: ಇತ್ತೀಚೆಗೆ ಯಾವುದೇ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಬೇಕಾದರೆ ಅದರಲ್ಲಿನ ಹಾಡುಗಳು ಹಾಗೂ ಸಂಗೀತವೇ (Music) ಪ್ರಮುಖ ಪಾತ್ರ ವಹಿಸುತ್ತವೆ. ಇದೀಗ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ (Toxic) ಸಿನಿಮಾದ ಬಗ್ಗೆಯೂ ಇಂತಹುದೇ ಒಂದು ಅಚ್ಚರಿಯ ಸುದ್ದಿ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

SANDALWOOD: ʻಶಾಂತಿ ಕ್ರಾಂತಿʼ ರಿ-ರಿಲೀಸ್ ಚರ್ಚೆ ಬೆನ್ನಲ್ಲೇ ರವಿಚಂದ್ರನ್ ಸಹೋದರ ಬಾಲಾಜಿ ಮಹತ್ವದ ಹೇಳಿಕೆ!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಮ್ಮೆಯ ಮೈಲಿಗಲ್ಲಾಗಿರುವ, ಸ್ಯಾಂಡಲ್‌ವುಡ್‌ನ (Sandalwood) ಮೊದಲ ಪ್ಯಾನ್ ಇಂಡಿಯಾ ಹಾಗೂ ಅತಿ ದೊಡ್ಡ ಬಿಗ್ ಬಜೆಟ್ ಸಿನಿಮಾ ‘ಶಾಂತಿ ಕ್ರಾಂತಿ’(Shanti Kranti) ಯನ್ನು ಮತ್ತೆ ಬೆಳ್ಳಿಪರದೆ ಮೇಲೆ ನೋಡಲು ಚಿತ್ರಪ್ರೇಮಿಗಳು ಕಾತರರಾಗಿದ್ದಾರೆ.

ACTOR DARSHAN: ಕೊ*ಲೆ ಕೇಸಲ್ಲಿ ನಟ ದರ್ಶನ್​​​ಗೆ ಬಿಗ್ ಶಾಕ್, ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್​​ ವಜಾ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case)ವಿಚಾರಣೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಬಿರುಸಿನಿಂದ ಸಾಗುತ್ತಿದ್ದು, 14ನೇ ಆರೋಪಿ ಪ್ರದೋಷ್‌ ರಾವ್‌ ಮಾಫಿ ಸಾಕ್ಷಿಯಾಗುವ ವಿಚಾರದಲ್ಲಿ ಕೆಳ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು...

SANDALWOOD: ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಲಿರುವ ನಟ ಚಿಕ್ಕಣ್ಣ, ರಾಕಿಂಗ್ ಸ್ಟಾರ್ ಯಶ್ ದಂಪತಿಗೆ ಮದುವೆ ಇನ್ವಿಟೇಷನ್

ಕನ್ನಡ ಚಿತ್ರರಂಗದ (Sandalwood)  ಜನಪ್ರಿಯ ನಟ ಹಾಗೂ ಹಾಸ್ಯ ಚಕ್ರವರ್ತಿ ಚಿಕ್ಕಣ್ಣ (Actor Chikkanna) ಅವರು ಶೀಘ್ರದಲ್ಲೇ ಗೃಹಸ್ಥಾಶ್ರಮಕ್ಕೆ (Wedding) ಕಾಲಿಡಲು ಸಿದ್ಧರಾಗುತ್ತಿದ್ದಾರೆ.

SANDALWOOD: ‘ನೆಕ್ಸ್ಟ್ ಲೆವೆಲ್’ನಲ್ಲಿ ಉಪ್ಪಿ-ಆರಾಧನಾ ಜುಗಲ್‌ಬಂದಿ: ಬಿಗ್ ಬಜೆಟ್ ಚಿತ್ರಕ್ಕೆ ಅದ್ಧೂರಿ ಮುಹೂರ್ತ!

ಸ್ಯಾಂಡಲ್‌ವುಡ್‌ನ (Sandalwood) ರಿಯಲ್ ಸ್ಟಾರ್ ಉಪೇಂದ್ರ (Actor Upendra) ಹಾಗೂ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ (Aradhana Ram) ಕಾಂಬಿನೇಶನ್‌ನ ಹೊಸ ಸಿನಿಮಾದ ಶೀರ್ಷಿಕೆ ಭಾರಿ ಸದ್ದು ಮಾಡುತ್ತಿದೆ.

PAVITRA GOWDA: ವಿಚಾರಣೆ ವೇಳೆ ಪವಿತ್ರಾಗೌಡ ಹೆಡ್‌ಫೋನ್ ಬಳಕೆ, ಹೈಕೋರ್ಟ್ ತರಾಟೆ!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದರ್ಶನ್‌ (Actor Darshan) , ಪವಿತ್ರಾ ಗೌಡ (Pavitra Gowda) ಹಾಗೂ ಇತರ ಆರೋಪಿಗಳ ಕಾನೂನು ಹೋರಾಟದ ವಿಚಾರಣೆ ಹೈಕೋರ್ಟ್‌ನಲ್ಲಿ ಚುರುಕುಗೊಂಡಿದೆ

KANGANA RANAUT: ಜಿರಳೆಗಳು ಗಟಾರದಲ್ಲೇ ಇರಬೇಕು: ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಸಂಸದೆ ಕಂಗನಾ!

ವಿವಾದಾತ್ಮಕ ಮಾತುಗಳಿಂದಲೇ ಸದಾ ಚರ್ಚೆಯಲ್ಲಿರುವ ಬಾಲಿವುಡ್ ನಟಿ (Bollywood) ಹಾಗೂ ಸಂಸದೆ (BJP MP) ಕಂಗನಾ ರಣಾವತ್, (Kangana Ranaut) ಪ್ರತಿಭಟನಾ ನಿರತ ಯುವ ಜನಾಂಗದ ವಿರುದ್ಧ ತಾವು ಮಾಡಿದ್ದ ‘ಜನರೇಷನ್ ಗಟಾರ್’ ಆಕ್ಷೇಪಾರ್ಹ ಕಾಮೆಂಟ್‌ ಅನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ANUPAMA PARAMESWARAN: ಮಾಜಿ ಪ್ರೇಮಿಯಿಂದ ಕಿರುಕುಳ, ಕಹಿ ನೆನಪು ಬಿಚ್ಚಿಟ್ಟ ನಟಿ ಅನುಪಮಾ ಪರಮೇಶ್ವರನ್!

ದಕ್ಷಿಣ ಚಿತ್ರರಂಗದ (South Film) ಜನಪ್ರಿಯ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ತಮ್ಮ ವೈಯಕ್ತಿಕ ಬದುಕಿನ ಕರಾಳ ಅಧ್ಯಾಯವೊಂದನ್ನು ಬಹಿರಂಗಪಡಿಸುವ ಮೂಲಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.

VIJAYALAKSHMI DARSHAN: ದೇವರಿಗೆ ಗೊತ್ತು ಅಷ್ಟೆ ಸಾಕು! ವಿಜಯಲಕ್ಷ್ಮಿ ದರ್ಶನ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Darshan) ಜೈಲು ಸೇರಿದ್ದಾರೆ. ಈ  ಪ್ರಕರಣ ವಿಚಾರಣೆ ಜಾರಿಯಲ್ಲಿದ್ದು, ನ್ಯಾಯಾಲಯದಲ್ಲಿ ಪ್ರತಿ ದಿನವೂ ಒಂದು ಹೊಸ ಆಸಕ್ತಿಕರ ಬೆಳವಣಿಗೆ ಆಗುತ್ತಿದೆ. ಇತ್ತ ದರ್ಶನ್‌ ಪತ್ನಿ  ವಿಜಯಲಕ್ಷ್ಮಿ (Vijayalakshmi Darshan) ಇನ್‌ಸ್ಟಾಗ್ರಾಮ್‌ ಪೋಸ್ಟ್‌ ( Instagram post ) ಕೂಡಾ ವೈರಲ್‌ ಆಗುತ್ತಿದೆ.   

ACTOR YASH: ಕೌನ್ ಬನೇಗಾ ಕರೋಡ್‌ಪತಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಪ್ರಶ್ನೆ ವೈರಲ್

ಕನ್ನಡದ ಹೆಮ್ಮೆಯ ನಟ ಯಶ್ (Actor Yash) ಅವರ ಮುಂಬರುವ ‘ಟಾಕ್ಸಿಕ್’ (Toxic) ಚಿತ್ರದ ಹೈಪ್ ನಡುವೆಯೇ, ಅವರ ಜನಪ್ರಿಯ ಬಿರುದಿನ ಕುರಿತು ಅಮಿತಾಭ್ ಕೇಳಿದ ಪ್ರಶ್ನೆ ಈಗ ಕನ್ನಡಿಗರ ಗಮನ ಸೆಳೆದಿದೆ.

BIGG BOSS 13: ಬಿಗ್ ಬಾಸ್ ಕನ್ನಡ 13: ಅಗ್ನಿಪರೀಕ್ಷೆಯಲ್ಲಿ ಗೆದ್ದ ಇಬ್ಬರು ಸಾಮಾನ್ಯರು!

ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ 'ಬಿಗ್ ಬಾಸ್ ಕನ್ನಡ ಸೀಸನ್ 13' (Bigg Boss Kannada 13) ಪ್ರಸಾರಕ್ಕೆ ದಿನಗಣನೆ ಆರಂಭವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ತುತ್ತತುದಿಗೆ ತಲುಪಿದೆ.

PRAKASH RAJ : ಪ್ರಕಾಶ್‌ ರಾಜ್‌ ಹೆಸರು ಡಿಲೀಟ್‌ ವಿವಾದ : ಚುನಾವಣಾ ಆಯೋಗದ ವಿರುದ್ಧ ನಟ ಗರಂ!-VIDEO

ಮತದಾರರ ಪಟ್ಟಿಯಲ್ಲಿ (Voter list) ತಮ್ಮ ಹೆಸರು ಕಾಣಿಸದಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್‌ ರಾಜ್‌ (Prakash Raj) ಚುನಾವಣಾ ವ್ಯವಸ್ಥೆಯ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ತಮ್ಮ ಹೆಸರನ್ನು ‘ಸ್ಥಳಾಂತರಗೊಂಡಿದೆ’ ಎಂದು ದಾಖಲಿಸಿರುವ ಪ್ರಕ್ರಿಯೆ ಹಾಗೂ ಬಳಿಕ ನಡೆದ ಅಧಿಕಾರಿಗಳ ಕ್ರಮಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

TOXIC : ಏನ್ ಕ್ರೇಜ್ ಗುರೂ… – ಮೆಟ್ರೋ ರೈಲಿನಲ್ಲೂ ಟಾಕ್ಸಿಕ್ ಹವಾ!- VIDEO

ರಾಕಿಂಗ್ ಸ್ಟಾರ್ ಯಶ್ (Actor Yash) ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಪ್ರಚಾರಕ್ಕೆ ಚಿತ್ರತಂಡ ಹೊಸ ರೀತಿಯ ಪ್ರಯತ್ನಕ್ಕೆ ಕೈಹಾಕಿದೆ. ಬೆಂಗಳೂರಿನ ಮೆಟ್ರೋ ರೈಲುಗಳನ್ನೇ (Namma Metro) ಚಿತ್ರದ ಪ್ರಚಾರಕ್ಕೆ ಬಳಸಿಕೊಂಡಿದ್ದು, ಎರಡು ಮೆಟ್ರೋ ರೈಲುಗಳ ಒಳಗೆ ಹಾಗೂ ಹೊರಭಾಗದಲ್ಲಿ ‘ಟಾಕ್ಸಿಕ್’ ಚಿತ್ರದ ಪೋಸ್ಟರ್‌ಗಳು ರಾರಾಜಿಸುತ್ತಿವೆ.

BOLLYWOOD: ನಿತೇಶ್ ತಿವಾರಿ ‘ರಾಮಾಯಣ’ ಟ್ರೇಲರ್ ಬಗ್ಗೆ ‘ಮಹಾಭಾರತ’ದ ಗಜೇಂದ್ರ ಚೌಹ್ವಾಣ್ ಅಸಮಾಧಾನ

ಬಾಲಿವುಡ್‌ನ (Bollywood) ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸುತ್ತಿದೆ.

JR NTR: ನಟ ಜೂನಿಯರ್ ಎನ್‌ಟಿಆರ್​​​​ಗೆ ಸರ್ಜರಿ ಯಶಸ್ವಿ, 3 ತಿಂಗಳು ವಿಶ್ರಾಂತಿಗೆ ವೈದ್ಯರ ಸಲಹೆ!

ಟಾಲಿವುಡ್‌ನ (Tollywood) ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ (Jr NTR) ಅವರಿಗೆ ಹೈದರಾಬಾದ್‌ನ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಹೆಗಲ ಶಸ್ತ್ರಚಿಕಿತ್ಸೆ (Surgery) ಯಶಸ್ವಿಯಾಗಿ ನೆರವೇರಿದೆ.

ACTOR DARSHAN: ರೇಣುಕಾಸ್ವಾಮಿ ಕೊ*ಲೆ ಪ್ರಕರಣ, ನಟ ದರ್ಶನ್‌ನನ್ನು ಖುದ್ದು ಕೋರ್ಟ್‌ಗೆ ತರಬೇಡಿ: ಎಸ್​​​​​​​ಪಿಪಿ ನೀಡಿದ ಕಾರಣಗಳೇನು?

ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ (Actor Darshan) ಅವರನ್ನು ನ್ಯಾಯಾಲಯಕ್ಕೆ ನೇರವಾಗಿ ಹಾಜರುಪಡಿಸಬಾರದು ಎಂದು ವಿಶೇಷ ಸರ್ಕಾರಿ ಅಭಿಯೋಜಕರು (SPP) ಪ್ರಸನ್ನ ಕುಮಾರ್ ಸೆಷನ್ಸ್ ಕೋರ್ಟ್‌ನಲ್ಲಿ ಬಲವಾಗಿ ವಾದಿಸಿದ್ದಾರೆ.

MALLIKA SHERAWAT: ‘ನನ್ನ ಮೇಲೆ ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್‌ಗೆ ಕ್ರಶ್ ಇದೆ..’ ಮಲ್ಲಿಕಾ ಶೆರಾವತ್ ಹೊಸ ಬಾಂಬ್

ಬಾಲಿವುಡ್‌ನ (Bollywood) ಬೋಲ್ಡ್ ಬ್ಯೂಟಿ ಮಲ್ಲಿಕಾ ಶೆರಾವತ್ (Mallika Sherawat) ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುತ್ತಾರೆ.
Change Language »
error: Content is protected !!