Wednesday, February 19, 2025
Home ಲೈಫ್ ಸ್ಟೈಲ್

ಲೈಫ್ ಸ್ಟೈಲ್

ಲೈಫ್ ಸ್ಟೈಲ್

ಹೆಚ್ಚಿನ ಸುದ್ದಿ

Evening Snacks: ಸಂಜೆ ಟೀಗೆ ಪನ್ನೀರ್ ಅಲ್ಲ ಬಾಳೆಕಾಯಿಯಿಂದ ಮಾಡಿ ಟಿಕ್ಕಾ; ಇಲ್ಲಿದೆ ಸಿಂಪಲ್ ರೆಸಿಪಿ

ಚಳಿಗಾಲದ ಇಳಿ ಸಂಜೆಗೆ ನಾಲಿಗೆ ರುಚಿ-ರುಚಿಯಾದ, ಬಿಸಿ-ಬಿಸಿಯಾದ ಸ್ನಾಕ್ಸ್ ತಿನ್ನಲು ಬಯಸುತ್ತೆ. ‌ಹೊರಗೆ ಬೀಸೋ ತಂಪಾದ ಗಾಳಿಗೆ ಮೈಹೊಡುತ್ತಾ ಮನೆಯೊಳಗೆ ಕುಳಿತು ಬಿಸಿ‌ ಚಹಾದ ಜೊತೆ ಏನಾದ್ರೂ ಖಾರವಾದ ಸ್ನ್ಯಾಕ್ಸ್ ಇದ್ದರೆ ಆಹಾ...

JOB ALERT: ಎಸ್‌ಬಿಐನಿಂದ ಸಮಕಾಲೀನ ಲೆಕ್ಕ ಪರಿಶೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸಲು ಬೇಕಾದ ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ ನೋಡಿ

ಭಾರತೀಯ ಸ್ಟೇಟ್‌ ಬ್ಯಾಂಕ್‌ ಪ್ರಸಕ್ತ ಸಾಲಿನ ಸಮಕಾಲೀನ ಲೆಕ್ಕ ಪರಿಶೋಧಕರ ನೇಮಕಾತಿ 2025 ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಭಾರತೀಯ ಸ್ಟೇಟ್‌ ಬ್ಯಾಂಕ್‌ ಹಾಗೂ ಅದರ ಸಹವರ್ತಿ ಬ್ಯಾಂಕ್‌ಗಳ ನಿವೃತ್ತ ಅಧಿಕಾರಿಗಳಾಗಿರಬೇಕು. ಒಟ್ಟು 1194...

Jackfruit Papad: ಹಲಸಿನ ಸೀಸನ್‌ ಆರಂಭ; ಊಟದ ನಡುವೆ ತಿನ್ನೋಕೆ ರೆಡಿ ಮಾಡಿಕೊಳ್ಳಿ ಈ ಹಪ್ಪಳ; ಇಲ್ಲಿದೆ ರೆಸಿಪಿ

ಊಟಕ್ಕೆ ಅನ್ನ- ಸಾಂಬಾರ್‌ ಜೊತೆ ಉಪ್ಪಿನಕಾಯಿ ಹೇಗೆ ಅವಿಭಾಜ್ಯ ಅಂಗದಂತೆ ಆಗಿದ್ದಿಯೋ ಹಪ್ಪಳ ಅಥವಾ ಸಂಡಿಗೆ ಇಲ್ಲದಿದ್ದರೇ ಅಡುಗೆ ರುಚಿಸುವುದು ಸ್ವಲ್ಪ ಕಷ್ಟವೇ ಅನುವಷ್ಟರ ಮಟ್ಟಿಗೆ ಊಟೋಪಚಾರದ ಮೆನ್ಯು ಅಲ್ಲಿ ಈ ಹಪ್ಪಳ...

Healt Tips:ದಿನಕ್ಕೊಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿದ್ರೆ, ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಬೀಟ್‌ರೂಟ್ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ದೃಷ್ಟಿ ಸುಧಾರಣೆ, ತ್ವಚೆಯ ಹೊಳಪಿಗೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುವ ಅನೇಕ ಜೀವಸತ್ವಗಳನ್ನು ಬೀಟ್‌ರೂಟ್ ನೀಡುತ್ತವೆ. ಹೀಗಾಗಿ ಬೀಟ್‌ರೂಟ್ ಜ್ಯೂಸ್ ಮಾಡಿ ಸೇವಿಸುವುದರಿಂದ ಪೋಷಕಾಂಶಗಳನ್ನು ಸುಲಭವಾಗಿ...

Astro Tips: ಗಣೇಶನಿಗೆ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟ ಬುತ್ತಿ…!

ಹಿಂದೂ ಧರ್ಮದಲ್ಲಿ ವಾರದ ಏಳು ದಿನವೂ ಒಂದೊಂದು ದೇವರಿಗೆ ಸಮರ್ಪಿತವಾಗಿದ್ದು, ಬುಧವಾರದಂದು ಶಿವ ಮತ್ತು ಪಾರ್ವತಿ ಸುತನಾದ ಗಣೇಶನ ಆರಾಧನೆಗೆ ಮೀಸಲಿಡಲಾಗಿದೆ. ಈ ದಿನದಂದು ಗಣಪನನ್ನು  ಶ್ರದ್ಧಾ - ಭಕ್ತಿಯಿಂದ ಪೂಜಿಸಿದ್ದರೆ ಸಕಲ ಇಷ್ಟಾರ್ಥ...

Chaat Masala Recipe: ಮನೆಯಲ್ಲಿಯೇ ಮಾಡಿ ಸ್ನಾಕ್ಸ್ ಗೆ ಬಳಸುವ ಚಾಟ್ ಮಸಾಲೆ ಪುಡಿ; ಇಲ್ಲಿದೆ ರೆಸಿಪಿ

ಅಡುಗೆ ಮನೆಯಿಂದ ಖಾರಪುಡಿ, ಸಾಂಬಾರ್ ಪುಡಿ, ರಸಂ ಪುಡಿ ಅಂತ ಪುಡಿಗಳ ಡಬ್ಬಗಳೇ ಇರುತ್ತದೆ. ಮೊದಲೆಲ್ಲಾ ಅಜ್ಜಿಯೋ, ಅಮ್ಮನೋ ಅಡುಗೆಗೆ ಬೇಕಾದ ಪುಡಿಗಳನೆಲ್ಲಾ ಮನೆಯಲ್ಲಿಯೇ ಸಿದ್ದಪಡಿಸಿ, ಅದು ಒನಕೆಯಲ್ಲಿ ಕುಟ್ಟಿ ಪುಡಿ ಮಾಡಿ...

Beauty Tips: ನಿಮ್ಮ ಸ್ಕಿನ್ ಕೂಡ ಟ್ಯಾನ್ ಆಗಿದ್ಯಾ? ಹಾಗಾದ್ರೆ ಈ ಸಿಂಪಲ್ ಮನೆ ಮದ್ದು ಟ್ರೈ ಮಾಡಿ, ಕಪ್ಪು ಕಲೆಗಳಿಗೆ ಟಾಟಾ ಬೈ ಹೇಳಿ

ಪ್ರತಿಯೊಬ್ಬರೂ ಸುಂದರವಾದ ಕಲೆರಹಿತ ಮುಖ, ಚರ್ಮವನ್ನು ಹೊಂದಲು ಬಯಸುತ್ತಾರೆ. ಅದರಲ್ಲೂ ನಮ್ಮ ಹೆಣ್ಣು ಮಕ್ಕಳಿಗೆ ಸೌಂದರ್ಯ ಪ್ರಜ್ಞೆ ಸ್ವಲ್ಪ ಜಾಸ್ತಿ ಇರುತ್ತದೆ. ತಮ್ಮ ತ್ವಚ್ಛೆಯನ್ನು ಮಗು ಜೋಪಾನ ಮಾಡಿದಂತೆ ಮಾಡುತ್ತಾರೆ. ಮೃದುವಾಗಿಸಲು ಹಾಗೂ...

Evening Snacks: ಸಂಜೆ ಸ್ನ್ಯಾಕ್ಸ್​​ಗೆ ಟೀ ಜೊತೆ ಸವಿಯಲು ಮಾಡಿ ಗರಿಗರಿಯಾದ ಹಲಸಿನ ಫ್ರೈಸ್ ಸ್ನ್ಯಾಕ್ಸ್; ಇಲ್ಲಿದೆ ರೆಸಿಪಿ

ಸಂಜೆ ವೇಳೆ ಸ್ನ್ಯಾಕ್ಸ್ ಗೆ ಪಕೋಡ, ಬೋಂಡಾ, ಮಂಚೂರಿಗಳು ಮಾಡಿ ಬೇಜಾರಾಗಿದ್ದರೆ, ಈ ಹಲಸಿನ ಕಾಯಿಯ ಫ್ರೈಸ್ ಮಾಡಿ. ಸಾಮಾನ್ಯವಾಗಿ ಆಲೂಗೆಡ್ಡೆಯ ಫ್ರೆಂಚ್ ಫ್ರೈಸ್ ಸವಿದಿರುತ್ತೇವೆ. ಆದರೆ ಎಂದದಾರೂ ಈ ಹಲಸಿನ ಕಾಯಿಯ...

Lunch Recipe: Recipe: ಮಧ್ಯಾಹ್ನ ಊಟಕ್ಕೆ ರುಚಿ ರುಚಿಯಾದ ಹೋಟೆಲ್ ಶೈಲಿಯ ಜೀರಾ ರೈಸ್ ಮಾಡಿ; ಇಲ್ಲಿದೆ ರೆಸಿಪಿ

ಬೆಳಿಗ್ಗೆ ತಿಂಡಿಗೇನು ಹಿಂದಿನ ದಿನದ ದೋಸೆ ಹಿಟ್ಟು ಮಿಕ್ಕಿದ್ರೆ ಬ್ರೇಕ್ ಫಾಸ್ಟ್ ಆಗಿಹೋಗುತ್ತೇ ಅಥವಾ ಗೋಧಿಹಿಟ್ಟು-ಅಕ್ಕಿಹಿಟ್ಟು ಇದ್ರೆ ಅದನ್ನು ಬೆರಸಿಯೂ ದೋಸೆ ಮಾಡ್ಕೊಂಡು ತಿನ್ನಬಹುದು.. ಏನೂ ಇಲ್ಲ ಅಂದ್ರೆ ಈ ರವೆ ಅಥವಾ...

Health Tips: ಮಧುಮೇಹ ಇರುವವರು ಖಾಲಿ ಹೊಟ್ಟೆಯಲ್ಲಿ ಈ ರಸಗಳನ್ನು ಸೇವಿಸಿ ಸಾಕು, ಶುಗರ್‌ ಕಂಟ್ರೋಲ್‌ಗೆ ಬರುತ್ತೇ…!

ಇತ್ತೀಚೆಗೆ ಮಧುಮೇಹ, ಶುಗರ್ ಅಥವಾ ಸಕ್ಕರೆ ಕಾಯಿಲೆ  ಸಾಮಾನ್ಯ ಸಮಸ್ಯೆಯಾಗಿ ಪರಿಣಾಮಿಸಿದ್ದು, ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ತುತ್ತಾದವರು ನಮ್ಮ ಮಧ್ಯೆ ಇದ್ದಾರೆ. ಆದರೆ ಔಷಧಿಯನ್ನು ಹೊರತು ಪಡಿಸಿ ಕೆಲವೊಂದು ಆಹಾರಗಳ ಸೇವನೆಯಿಂದ ಮಧುಮೇಹವನ್ನು...

Vastu Tips: ಮನೆಯ ಯಾವ ಸ್ಥಳಗಳಲ್ಲಿ ಸ್ವಸ್ತಿಕವನ್ನು ಹಾಕಿದರೆ ಶುಭ..?

ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಪೂಜಿಸುವುದು ಅಥವಾ ನಿಮ್ಮ ಮನೆಯಲ್ಲಿ ಈ ಚಿಹ್ನೆಗಳನ್ನು ಹಾಕುವುದು ಅಥವಾ ಅವುಗಳನ್ನು ಬರೆಯುವುದು ಉತ್ತಮ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಈ ಚಿಹ್ನೆಯನ್ನು ಬರೆಯುವುದು ಮನೆಯಲ್ಲಿ...

Evening Snacks: ಕಡಲೆಹಿಟ್ಟು ಇಲ್ಲದೇ ಐದೇ ನಿಮಿಷದಲ್ಲಿ ಫಟಾಫಟ್‌ ಅಂತ ಮಾಡಿ ಅವಲಕ್ಕಿ ಆಲೂ ಪಕೋಡ; ಇಲ್ಲಿದೆ ರೆಸಿಪಿ

ಸಂಜೆ ಹೊತ್ತು ತಂಪಿನ ವಾತಾವರಣ ಇರುವಾಗ ಬಿಸಿಬಿಸಿಯಾಗಿ ಕರಿದ ತಿಂಡಿ ತಿನ್ನುವುದರಲ್ಲಿ ಸಿಗುವ ಮಜಾನೇ ಬೇರೆ. ಅದರಲ್ಲೂ ಚಳಿ ಇದ್ದಾಗ ಜನ ಹೆಚ್ಚಾಗಿ ಬಜ್ಜಿ, ಬೋಂಡಾ, ಪಕೋಡಾ ಅಂತ ಬಿಸಿ-ಬಿಸಿಯಾಗಿ ತಿಂಡಿಯನ್ನು ಅಂಗಡಿಯಿಂದ...

Job Alert: NIELITನಿಂದ ಸೈಂಟಿಫಿಕ್‌ ಅಸಿಸ್ಟಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಹೆಚ್ಚಿನ ವಿವರ ಇಲ್ಲಿದೆ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ & ಇನ್ಫರ್ಮೇಷನ್ ಟೆಕ್ನಾಲಜಿಯು (National Institute of Electronics & Information Technology) ಸೈಂಟಿಫಿಕ್‌ ಅಸಿಸ್ಟಂಟ್‌ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಭಾರತದ ಯಾವುದೇ...

VIRAL NEWS: ಆಸ್ಪತ್ರೆಯ ವಾರ್ಡ್‌ನಲ್ಲಿ ಕುಳಿತು ಪತ್ನಿಯ ಕೂದಲು ಬಾಚಿದ ಪತಿ- ಮನಃಸ್ಪರ್ಶಿ ವೀಡಿಯೋ ವೈರಲ್‌

ತೆಲಂಗಾಣ: ಆಸ್ಪತ್ರೆಯ ವಾರ್ಡ್‌ನಲ್ಲಿ ವಯಸ್ಸಾದ ದಂಪತಿ ನಡುವಿನ ಹೃದಯಸ್ಪರ್ಶಿ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ತೆಲಂಗಾಣದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ವೀಡಿಯೋವನ್ನು ಸೆರೆ ಹಿಡಿದು, ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ...

MADHYAPRADESH: 19 ಪವಿತ್ರ ಸ್ಥಳಗಳಲ್ಲಿ ಆಲ್ಕೋಹಾಲ್ ಮಾರಾಟ ನಿಷೇಧ- ಹೊಸ ಮದ್ಯ ನೀತಿ ಪ್ರಕಟಿಸಿದ ಮಧ್ಯಪ್ರದೇಶ

ಭೋಪಾಲ: ರಾಜ್ಯದ 19 ಪವಿತ್ರ ಸ್ಥಳಗಳಲ್ಲಿ ಮದ್ಯ ನಿಷೇಧ ಮಾಡಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದ್ದು, ಏಪ್ರಿಲ್‌ 1 ರಿಂದ ಈ ನೀತಿ ಜಾರಿಗೆ ಬರಲಿದೆ. ಭಾನುವಾರ ಫೆಬ್ರವರಿ 16 ರಂದು ಹೊಸ ಮದ್ಯನೀತಿಯನ್ನು ಬಿಡುಗಡೆ...

Health Tips: ಈ ತರಕಾರಿಗಳನ್ನು ಹಸಿಯಾಗಿ ತಿನ್ನಬಾರದಂತೆ..! ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

ತರಕಾರಿಗಳು ಪೌಷ್ಠಿಕಾಂಶದ ಉತ್ತಮ ಮೂಲವಾಗಿದ್ದು, ಉತ್ತಮ ಆರೋಗ್ಯಕ್ಕೆ ಅವಶ್ಯಕವಾಗಿದೆ. ತರಕಾರಿಗಳ ಸೇವನೆ ದಿನವಿಡೀ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ದೇಹವನ್ನು ಶಕ್ತಿಯುತವಾಗಿರಿಸುತ್ತದೆ. ಜೊತೆಗೆ ದೀರ್ಘಕಾಲಿನ ಕಾಯಿಲೆಗಳಿಂದ ದೇಹವನ್ನು ರಕ್ಷಿಸಲಿದ್ದು, ಹಸಿ ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ...

Jackfruit Seeds Rasam: ನಿಮ್ಗೆ ಗೊತ್ತಾ ಹಲಸಿನ ಬೀಜದಿಂದ ಮಾಡಬಹುದು ರುಚಿಯಾದ ರಸಂ; ಇಲ್ಲಿದೆ ರೆಸಿಪಿ

ಊಟದಕ್ಕೆ ಬಿಸಿ ಬಿಸಿ ಅನ್ನದ ಜೊತೆ ರಸಂ ರುಚಿಸಿದಷ್ಟು ಬೇರೆ ಯಾವುದೇ ಸಾಂಬಾರ್, ಚಟ್ನಿ, ಪಲ್ಯ ಇದ್ದರೂ ಊಟ ಮಾಡಿದಾಗೇ ಆಗುವುದಿಲ್ಲ. ಅದರಲ್ಲೂ ಈ ತಂಪಾದ ವಾತಾವರಣದಲ್ಲಿ ರಸಂ ಅಂತಹ ರೆಸಿಪಿಗಳು ಆರೋಗ್ಯಕ್ಕೂ...

VALENTINE’S DAY: ಪ್ರೇಮಿಗಳ ದಿನದಂದು ಸ್ವಿಗ್ಗಿ ದಾಖಲೆ – ಪ್ರತಿ ನಿಮಿಷಕ್ಕೆ 581 ಚಾಕೊಲೇಟ್‌, 607 ಕೇಕ್‌ ಸೇಲ್!

ಬೆಂಗಳೂರು: ಪ್ರೇಮಿಗಳ ದಿನಾಚರಣೆಯಂದು ಎಷ್ಟೋ ಜನರ ಪ್ರೀತಿ ಹೊಸದಾಗಿ ಶುರುವಾಗಿದ್ದರೆ, ಮತ್ತೆಷ್ಟೋ ಜನರ ಪ್ರೀತಿ ಕೊನೆಯಾಗಿದೆ. ಹಲವರು ಹಲವು ರೀತಿಯಲ್ಲಿ ಪ್ರೀತಿಯನ್ನು ಸಂಭ್ರಮಿಸಿದ್ರೆ.. ಕೆಲವರು ವಿಶೆಷ ಗಿಫ್ಟ್‌ಗಳನ್ನು ಕೊಟ್ಟು ಪ್ರೇಮನಿವೇದನೆ ಮಾಡಿಕೊಂಡಿದ್ದಾರೆ ನಾನಾ ರೀತಿಯ...

Vastu Tips: ಅಪ್ಪಿತಪ್ಪಿಯು ತುಳಸಿ ಗಿಡದ ಬಳಿ ಈ ವಸ್ತುಗಳನ್ನು ಇಡಬೇಡಿ..!; ಮನೆಗೆ ದಾರಿದ್ರ್ಯ ಕಾಡಬಹುದು

ತುಳಸಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪೂಜ್ಯ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿ ಸಸ್ಯವಿಲ್ಲದ ಹಿಂದೂ ಮನೆಗಳಲ್ಲಿ ನೀವು ನೋಡಲು ಸಾಧ್ಯವೇ ಇಲ್ಲ. ಈ ತುಳಸಿ ಗಿಡವನ್ನು ಬೆಳಿಗ್ಗೆ ಮತ್ತು ಸಂಜೆ ಪೂಜಿಸುವುದರಿಂದ ನಿಮ್ಮ ಮನೆಯಲ್ಲಿ...

Beauty Tips: ಸುಕ್ಕು ಮುಖದ ಅಂದಗೆಡಿಸ್ತಿದ್ಯಾ? ಹಾಗಾದ್ರೆ ಮೊಸರು ಅನ್ನು ಈ ರೀತಿ ಬಳಸಿ

ಮಹಿಳೆಯರಿಗೆ ತಮ್ಮ ತ್ವಚೆ ಸೌಂದರ್ಯಯುತವಾಗಿ, ಹೊಳೆಯುವಂತೆ ಕಾಣಬೇಕು ಎಂಬುದು ಆಸೆಯಾಗಿರುತ್ತದೆ. ಆದರೆ, ಕೆಲವರಲ್ಲಿ ಬಲು ಬೇಗ ನೆರಿಗೆಗಳು ಮೂಡಲಾರಂಭಿಸುತ್ತವೆ. ಇದನ್ನು ಮುಚ್ಚಲು ಕೆಲವೊಮ್ಮೆ ಮೇಕಪ್​ ಮೊರೆ ಹೋದರೆ, ಮತ್ತೆ ಕೆಲವು ಬಾರಿ ಹಾಗೇ...

Health Tips: ಮೀನು ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭವಿದೆ..?; ಇಲ್ಲಿದೆ ನೋಡಿ ಲಾಭಗಳ ವಿವರ

ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ, ಅನಾರೋಗ್ಯ ಉಂಟಾದರೆ, ಗರ್ಭಿಣಿ, ಬಾಣಂತಿಯರಿಗೆ, ಹೃದ್ರೋಗಿಗಳಿಗೆ ವೈದ್ಯರು ಮೀನು ತಿನ್ನಲು ಸಲಹೆ ನೀಡುತ್ತಾರೆ. ಸಂತುಲಿತ, ಸಮತೋಲಿತ ಆಹಾರಗಳಲ್ಲಿ ಮೀನು ಅಗ್ರಗಣ್ಯ. ಹೌದು ಮೀನು ಕೇವಲ ರುಚಿಕರವಾದ ಆಹಾರ ಮಾತ್ರವಲ್ಲ ಈ...

Job Alert: ಅಂಚೆ ಇಲಾಖೆಯಿಂದ ಜಿಡಿಎಸ್‌ ನೇಮಕಾತಿ ಅಧಿಸೂಚನೆ; ಕರ್ನಾಟಕ ರಾಜ್ಯದಲ್ಲಿದೆ 1,135 ಹುದ್ದೆಗಳು

ಬೆಂಗಳೂರು: ಅಂಚೆ ಇಲಾಖೆಯಲ್ಲಿನ ಡಾಕ್​ ಸೇವಕ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 1,135 ಗ್ರಾಮೀಣ ಡಾಕ್​ ಸೇವಕ್​ ಉದ್ಯೋಗ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬ್ರಾಂಚ್​...

Chicken Recipe: ಹೀಗೆ ಮಾಡಿದ್ರೆ ಪಕ್ಕಾ ರೆಸ್ಟೋರೆಂಟ್ ಸ್ಟೈಲ್‌ನಲ್ಲೇ ಇರುತ್ತೆ ಬಟರ್ ಚಿಕನ್

ಚಿಕನ್ ರೆಸಿಪಿ ಹೆಸರು ಕೇಳಿದ್ರೆ ಮಾಂಸಾಹಾರಿಗಳ ಬಾಯಲ್ಲಿ ನೀರು ಬರುತ್ತೆ, ಸಾಮಾನ್ಯವಾಗಿ ಭಾನುವಾರದ ದಿನಗಳಲ್ಲಿ ಚಿಕನ್ ಕರಿ ಮಾಡುತ್ತಿರುತ್ತಾರೆ. ಆದರೆ ಯಾವಾಗ್ಲೂ ಅದೇ ರುಚಿ ತಿಂದು ಬೇಸರ ಬಂದಿದ್ರೆ ಈ ಭಾನುವಾರ ಬಟರ್...

DALI-DHANYATA WEDDING : ಡಾಲಿ ಮದುವೆ ಸಂಭ್ರಮ : ಊಟಕ್ಕೆ ಏನಂತೆ ಸ್ಪೆಷಲ್?

ಸ್ಯಾಂಡಲ್‌ವುಡ್‌ 'ನಟ ರಾಕ್ಷಸ' ಧನಂಜಯ ಇಂದು ವೈದ್ಯೆ ಧನ್ಯತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ಅದ್ಧೂರಿ ಮದುವೆಗೆ ಇಡೀ ಸ್ಯಾಂಡಲ್‌ವುಡ್‌ ಸಾಕ್ಷಿಯಾಗಿದ್ದು, ಇಂದು ಹೊಸ ಬಾಳಿಗೆ ಕಾಲಿಟ್ಟಿರುವ ನೆಚ್ಚಿನ ನಟನ...

Breakfast Recipe: ಬೆಳಿಗ್ಗೆ ಏಳೋದು ಲೇಟ್ ಆಯ್ತಾ..? ನೋ ವರಿ ಉಳಿದ ದೋಸೆ ಹಿಟ್ಟಿನಿಂದ ತಯಾರಿಸಿ ರುಚಿಕರ ಪನೀರ್ ದೋಸೆ

ದಿನ ಕಳೆದಂತೆ ಹೇಗೆ ನಮ್ಮ ಜೀವನ ಶೈಲಿ ಬದಲಾಯಿತೋ ನಮ್ಮ ಆಹಾರ ಕ್ರಮವೂ ವಿಭಿನ್ನ ರೂಪ ಪಡೆದುಕೊಳ್ಳುತ್ತಾ ಹೋಯ್ತು. ಅದ್ರಲ್ಲಿಯೂ ಈ ದಕ್ಷಿಣ ಭಾರತದಲ್ಲಿ ಫೇಮಸ್ ಆದ ಬೆಳಗ್ಗಿನ ಉಪಾಹಾರಕ್ಕೆ ಮಾಡುವ ದೋಸೆ...

Health Tips: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸವನ್ನು ಕುಡಿದ್ರೆ ಸಿಗುತ್ತೆ ಈ ಅದ್ಭುತ ರಿಸಲ್ಟ್

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎಬಿ ಸಮೃದ್ಧವಾಗಿದ್ದು, ಹಲವಾರು ಔಷಧೀಯ ಗುಣಗಳು ಅಡಗಿವೆ. ನೆಲ್ಲಿಕಾಯಿಯಲ್ಲಿ ಜ್ಯೂಸ್ ಅನ್ನು ದಿನನಿತ್ಯ ಸೇವಿಸುವುದರಿಂದ ದೇಹಕ್ಕೆ ಹಲವಾರು ಆರೋಗ್ಯ ಲಾಭಗಳು ದೊರೆಯಲಿದ್ದು,  ನೆಲ್ಲಿಕಾಯಿ ರಸವನ್ನು ಕುಡಿಯುವುದರಿಂದ...

Anti Valentine’s Week : ವ್ಯಾಲೆಂಟೈನ್ ವಿರೋಧಿ ವಾರ; ಇಂದು ಸ್ಲ್ಯಾಪ್ ಡೇ – ಅಂದ್ರೆ ಕೈ ಕೊಟ್ಟವರ ಕೆನ್ನೆಗೆ ರಪ್ ಅಂತ ಬಾರಿಸೋದಾ..?.!

ವ್ಯಾಲೆಂಟೈನ್ಸ್ ಡೇ ಮುಗಿದು ಒಂದು ದಿನ ಕಳೆದಿದೆ ಅಷ್ಟೇ. ಅದಾಗಲೇ, ಇಂದಿನಿಂದ ಆಂಟಿ ವ್ಯಾಲೆಂಟೈನ್ಸ್ ವೀಕ್ ಪ್ರಾರಂಭವಾಗಿದ್ದು, ಇಂದು ವಾರದ ಭಾಗವಾಗಿ ಸ್ಲ್ಯಾಪ್ ಡೇ ಎಂದು ಆಚರಿಸುತ್ತಿದ್ದಾರೆ. ಪ್ರೀತಿಯ ಆಚರಣೆಗೆ ಮೀಸಲಾದ ತಿಂಗಳು ಫೆಬ್ರವರಿ,...

Evening Snacks: ವಿಕೇಂಡ್ ನಲ್ಲಿ ಸ್ನ್ಯಾಕ್ಸ್ ಗೆ ಈ ರೀತಿ ಕೈಮಾ ವಡೆ ಮಾಡಿ ಸವಿಯಿರಿ; ಇಲ್ಲಿದೆ ರೆಸಿಪಿ

ವಿಕೇಂಡ್ ವೇಳೆ ಮನೆಯಲ್ಲಿ ಎಲ್ಲರೂ ಇರ್ತಾರೆ. ಹಾಗಾಗಿ ಸ್ಪೆಷಲ್‌ ಆಗಿ ಮಟನ್ ನಲ್ಲಿ ಏನಾದ್ರೂ ಮಾಡ್ಬೇಕು, ಅದು ಮಕ್ಕಳಿಂದ ದೊಡ್ಡವರವರೆಗೂ ಇಷ್ಟ ಆಗ್ಬೇಕು. ಮಾಡಿರೋದೆಲ್ಲಾ ಖಾಲಿ ಆಗೋಂಗೆ ಟೇಸ್ಟಿಯಾಗಿ ನಾನ್ ವೆಜ್ ರೆಸಿಪಿ...

JOB ALERT: ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸಲು ಮಾರ್ಚ್ 03 ಕೊನೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 140 ಹುದ್ದೆಗಳ ಭರ್ತಿಗೆ ಜಿಲ್ಲಾಡಳಿತ ಅಧಿಸೂಚನೆ ಹೊರಡಿಸಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು...

DAALI DHANANJAY: ಡಾಲಿ-ಧನ್ಯತಾ ಅದ್ಧೂರಿ ವಿವಾಹ ಸಮಾರಂಭ – ಘೋಟೋ, ವೀಡಿಯೋಗಳನ್ನು ನೋಡಿ

ಮೈಸೂರು: ಸ್ಯಾಂಡಲ್ವುಡ್ ನಟ ಧನಂಜಯ ಅವರ ಮದುವೆ ಸಮಾರಂಭ ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ಹಾಗೂ ಶಾಸ್ತ್ರೋಕ್ತವಾಗಿ ನಡೆಯುತ್ತಿದೆ. ತಮ್ಮ ದೀರ್ಘಕಾಲದ ಗೆಳತಿ ಡಾ. ಧನ್ಯತಾ ಗೌರಕ್ಲರ್ ಅವರನ್ನು ಡಾಲಿ...

Soup Recipe: ಈ ವಿಕೇಂಡ್ ಗೆ ರೆಸ್ಟೋರೆಂಟ್ ಶೈಲಿಯಲ್ಲೇ ಮನೆಯಲ್ಲಿ ತಯಾರಿಸಿ ಫಿಶ್ ಸೂಪ್; ಇಲ್ಲಿದೆ ರೆಸಿಪಿ

ಹಲವರು ರೆಸ್ಟೊರೆಂಟ್‌ಗೆ ಹೋದಾಗ ಹೆಚ್ಚಾಗಿ ಆರ್ಡರ್ ಮಾಡೋ ಸೂಪ್ ಎಂದರೆ ಹಾಟ್ ಆ್ಯಂಡ್ ಸೋರ್ ಸೂಪ್. ಹುಳಿ, ಸಿಹಿ, ಖಾರದ ಮಿಶ್ರಣದಲ್ಲಿ ನಾಲಿಗೆಯ ರುಚಿ ಹೆಚ್ಚಿಸುವ ಈ ಸೂಪ್ ಹೆಚ್ಚಿನವರ ಎವರ್ ಗ್ರೀನ್...

TRAIN TICKET: ಹಿರಿಯ ನಾಗರಿಕರಿಗೆ ರೈಲು ಟಿಕೆಟ್ ಬುಕಿಂಗ್‌ನಲ್ಲಿ ಭರ್ಜರಿ ಡಿಸ್ಕೌಂಟ್- ಶೇ. 50ರಷ್ಟು ರಿಯಾಯಿತಿ ಪಡೆಯುವುದು ಹೇಗೆ?

ನವದೆಹಲಿ: ಭಾರತೀಯ ರೇಲ್ವೆ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿದ್ದು, ತನ್ನ ಸೇವೆಯ ಮೂಲಕ ಭಾರತೀಯರ ಜೀವನದ ಜೊತೆಗೆ ಬೆರೆತು ಹೋಗಿದೆ. ಇಂತಿಪ್ಪ ಇಂಡಿಯನ್ ರೇಲ್ವೆ ಇದೀಗ ಹಿರಿಯ ನಾಗರಿಕರಿಗೆ ಭರ್ಜರಿ ಉಡುಗೊರೆ ಒಂದನ್ನು...

Health Tips: ಬೆಳಗೆದ್ದ ತಕ್ಷಣ ಬ್ಲ್ಯಾಕ್‌ ಟೀ ಕುಡಿಯುವುದರಿಂದಾಗುವ ಪ್ರಯೋಜನಗಳಿವು…!

ಇತ್ತೀಚಿನ ಜನರ ಜೀವನ ಶೈಲಿ ಹೇಗಾಗಿದೆ ಎಂದರೆ ಬೆಳಗ್ಗೆ ಹಾಸಿಗೆಯಿಂದ ಏಳುವ ಹೊತ್ತಿಗೆ ಪಕ್ಕದ ಟೇಬಲ್ ಮೇಲೆ ಅದಾಗಲೇ ಬೆಚ್ಚಗಿನ 1 ಲೋಟ ಕಾಫಿ ಅಥವಾ ಚಹಾ ತಯಾರಿರಬೇಕು. ಆದರೆ, ಅತಿಯಾಗಿ ಹಾಲು...

Vastu Tips: ವಾಸ್ತುಶಾಸ್ತ್ರದ ಪ್ರಕಾರ ಅಡುಗೆಯ ಮನೆಯಲ್ಲಿ ಸ್ಟವ್‌ ಯಾವ ದಿಕ್ಕಿನಲ್ಲಿ ಇಲಬೇಕು….?

ಅಡುಗೆ ಮನೆ ಮನೆಯ ಹೃದಯ ಭಾಗ ಎಂದರೂ ತಪ್ಪಾಗಲಾರದು. ಮನೆ ಮಂದಿಗೆಲ್ಲಾ ಆಹಾರ ತಯಾರು ಮಾಡುವ, ಮನೆಯ ಒಡತಿ ಹೆಚ್ಚು ಸಮಯ ಕಳೆಯುವ ಈ ಅಡುಗೆ ಮನೆ ವಾಸ್ತು ಸರಿ ಇದ್ದಲ್ಲಿ ಮಾತ್ರ...

Beauty Tips : ಹಿಮ್ಮಡಿ ಒಡೆತದಿಂದ ಬೇಸತ್ತಿದ್ದೀರಾ…? ಹಾಗಾದ್ರೆ ಹೀಗೆ ಮಾಡಿ ಸಾಕು…!

ಈ ಹೆಂಗಳೆಯರು ಮೊಗ ಮಾತ್ರವಲ್ಲ ಕೈ ಕಾಲಿನ ತ್ವಚ್ಛೆಯೂ ಕೋಮಲವಾಗಿ, ಮೃದುವಾಗಿ ಇರಬೇಕೆಂದು ಬಯಸುತ್ತಾರೆ. ತ್ವಚ್ಛೆಯ ಮೇಲೆ ಗಾಯ, ಕಲೆ, ಮಾರ್ಕ್ ಕಾಣಿಸಿಕೊಂಡರೆ ಪ್ರಪಂಚವೇ ತಲೆ ಬಿದ್ದಹಾಗೆ ಆಡುವವರಿದ್ದಾರೆ. ನಯವಾದ ಚರ್ಮ ಪಡೆಯಲು...

Evening Snacks: Evening Snacks: ಮನೆಯಲ್ಲಿ ರುಚಿಕರ ಸಿಹಿ ಗೆಣಸಿನ ಚಿಪ್ಸ್ ಮಾಡೋದು ಹೇಗೆ? ಇಲ್ಲಿದೆ ನೋಡಿ ಸಿಂಪಲ್ ರೆಸಿಪಿ

ಚಿಪ್ಸ್ ತಿನ್ನೋದ್ಯಾರಿಗೆ ಇಷ್ಟ ಆಗಲ್ಲ ಹೇಳಿ? ತಿಂಡಿಯಾಗಿ ನಾವು ಹೆಚ್ಚಾಗಿ ಹೊರಗಡೆಯಿಂದ ಆಲೂಗೆಡ್ಡೆ ಚಿಪ್ಸ್ ಅಥವಾ ಬಾಳೆಹಣ್ಣಿನ ಚಿಪ್ಸ್ ತರಿಸಿಕೊಂಡು ತಿಂತೀವಿ. ಅದು ನಮ್ಮ ಜೇಬನ್ನೂ ಖಾಲಿ ಮಾಡುತ್ತೆ, ಆರೋಗ್ಯಕ್ಕೂ ಒಳ್ಳೆಯದಲ್ಲ. ಅಲ್ಲದೇ...

Job Alert: ಟಿಹೆಚ್‌ಡಿಸಿಎಲ್‌ ನಿಂದ ಉದ್ಯೋಗಾವಕಾಶ; ಇಂಜಿನಿಯರಿಂಗ್ ಪಾಸಾದವರಿಗೆ ಜಾಬ್ ಆಫರ್

ತೆಹ್ರಿ ಹೈಡ್ರೋ ಡೆವಲಪ್ಮೆಂಟ್ ಕಾರ್ಪೋರೇಷನ್ ಆಫ್‌ ಇಂಡಿಯಾ ಲಿಮಿಟೆಡ್ ನಲ್ಲಿ ಬಿಇ ಪಾಸಾದವರಿಗೆ ಉದ್ಯೋಗ ಪ್ರಕಟಣೆ ಹೊರಡಿಸಲಾಗಿದೆ. ಟ್ರೈನಿ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ...

Soup Recipe: ಬಾಯಲ್ಲಿ ನೀರು ತರಿಸುವ ಕ್ಯಾರೆಟ್ ಶುಂಠಿ ಸೂಪ್ ಮನೆಯಲ್ಲೇ ಮಾಡಿ..!! ಇಲ್ಲಿದೆ ರೆಸಿಪಿ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇರುವಂಥ ಅನೇಕ ಆಹಾರಗಳಲ್ಲಿ ಕ್ಯಾರೆಟ್ ಕೂಡ ಒಂದು. ಈ ಚಳಿಗಾಲದಲ್ಲಿ ಕ್ಯಾರೆಟ್ ಸೂಪ್‌ ನಿಮಗೆ ಬೆಚ್ಚಗಿನ ಅನುಭವದೊಂದಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ಸಹಾಯ ಮಾಡುತ್ತದೆ. ಜೊತೆಗೆ ಈ ಸೂಪ್‌ ಅಗತ್ಯ...

Valentine’s Day Ban: ಈ ದೇಶಗಳಲ್ಲಿ ಪ್ರೇಮಿಗಳ ದಿನ ಆಚರಣೆಗೆ ಇಲ್ಲ ಅವಕಾಶ…!

ಇಂದು ದೇಶದೆಲ್ಲೆಡೆ ಪ್ರೇಮಿಗಳ ದಿನಾಚರಣೆಯ ಸಡಗರ - ಸಂಭ್ರಮ ಮನೆ ಮಾಡಿದ್ದು, ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ವರ್ಷವಿಡೀ ಈ ದಿನಕ್ಕಾಗಿ...

Valentine Day: ಪ್ರೇಮಿಗಳ ದಿನ – ನಿಮ್ಮ ಪ್ರೀತಿಗೆ ಕೃತಜ್ಞತೆ ಸಲ್ಲಿಸಿ, ಪ್ರೇಮವನ್ನು ನಿವೇದಿಸಿ ಸಂಭ್ರಮಿಸಿ

ಇಂದು ಪ್ರೇಮಿಗಳ ದಿನಾಚರಣೆ. ಈ ದಿನವನ್ನು ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವ್ಯಾಲೆಂಟೈನ್ಸ್​ ಡೇ ಪಾಶ್ಚಾತ್ಯ ಆಚರಣೆಯಾಗಿದ್ದರೂ, ಇಂದು ಭಾರತದ ಮೂಲೆ ಮೂಲೆಯಲ್ಲೂ ಸಡಗರದಿಂದ ಆಚರಿಸಲಾಗುತ್ತಿದೆ. ಇದುವೇ ಪ್ರೀತಿಯ ಶಕ್ತಿ ಎಂದರೆ ತಪ್ಪಾಗಲಾರದು. ಫೆ.7...

Health Tips: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಾಯಿಕಾಯಿ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಲಾಭಗಳು ಇವೇ ನೋಡಿ!

ಕಳಪೆ ಆಹಾರ ಪದ್ಧತಿ, ಜೀವನಶೈಲಿ ಹಾಗೂ ದಿನವಿಡೀ ಕುಳಿತುಕೊಂಡೇ ಕೆಲಸ ಮಾಡುವುದರಿಂದ ಜನರಿಗೆ ಹಲವಾರು ರೋಗಗಳು ಬಾಧಿಸುತ್ತಿವೆ. ಈ ರೋಗಗಳಲ್ಲಿ ಮಧುಮೇಹವೂ ಒಂದು. ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿದ ನಂತರ ಅದರ ನಿಯಂತ್ರಣಕ್ಕೆ...

Valentine’s Day: ಇಂದು ವ್ಯಾಲೆಂಟೈನ್ಸ್‌ ಡೇ..- ಪ್ರೇಮ ನಿವೇದನೆ ಮಾಡುವ ಮುನ್ನ ಈ ದಿನದ ಇತಿಹಾಸ ತಿಳಿಯಿರಿ

ಫೆಬ್ರವರಿ ತಿಂಗಳು ಬಂತು ಎಂದರೆ ನಮಗೆ ನೆನಪಾಗುವು ಪ್ರೇಮಿಗಳ ದಿನ ಅಥಾವ ವ್ಯಾಲೆಂಟೈನ್ಸ್ ಡೇ. ಪ್ರಣಯ ಪಕ್ಷಿಗಳಿಗೆ ಇದೊಂದು ಹಬ್ಬವಾದರೆ, ತಮ್ಮ ಮನದೊಳಗೆ ಬಚ್ಚಿಟ್ಟುಕೊಂಡಿರುವ ಪ್ರೀತಿಯನ್ನ ನಿವೇದನೆ ಮಾಡಿಕೊಳ್ಳಲು ಕಾಯುತ್ತಿರುವವರಿಗೆ ಸುದಿನ... ಈ...

Evening Snacks: ಬೋಂಡಾ ತಿನ್ನಬೇಕು ಅನಿಸ್ತಿದ್ಯಾ? ಹಾಗಾದ್ರೆ ಬಾಯಲ್ಲಿ ನೀರು ತರಿಸುವ ಸಬ್ಬಕ್ಕಿ ಸೊಪ್ಪಿ ಈ ರೆಸಿಪಿ ಮಾಡಿ

ಸಂಜೆ ಟೀ ಟೈಮ್‌ನಲ್ಲಿ ಸವಿಯಲು ಯಾವುದಾದರು ಕರಿದ ತಿಂಡಿ ಇದ್ದರೆ ಅದರ ರುಚಿಯೇ ಬೇರೆ. ಅದರಲ್ಲೂ ಕಾಫಿ-ಟೀ ಜೊತೆಗೆ ಎಣ್ಣೆಯಲ್ಲಿ ಕರಿದಿರುವ ತಿಂಡಿ ತಿನ್ನಲು ಬೆಸ್ಟ್​ ಕಾಂಬಿನೇಷನ್ ಎಂದೇ ಹೇಳಬಹುದು. ಇಂತಹ ತಿಂಡಿಗಳೊಂದಿಗೆ...

JOB ALERT: ಪೂರ್ವ ಮಧ್ಯ ರೈಲ್ವೆಇಲಾಖೆಯಲ್ಲಿ 1154 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಇಲ್ಲಿದೆ ಹೆಚ್ಚಿನ ವಿವರ

ಎಸ್ಎಸ್‌ಎಲ್‌ಸಿ ಹಾಗೂ ಐಟಿಐ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತರು ಇನ್ನಷ್ಟು ಹೆಚ್ಚಿನ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ವಿದ್ಯಾರ್ಹತೆ: ಒಟ್ಟು 1154 ಹುದ್ದೆಗಳು ಖಾಲಿ ಇದ್ದು, ಮಾನ್ಯತೆ...

SUKRI BOMMA GOWDA: 5 ಸಾವಿರ ಜನಪದ ಹಾಡುಗಳ ಒಡತಿಯಾಗಿದ್ದ ಹಾಲಕ್ಕಿ ಕೋಗಿಲೆ ಸುಕ್ರಜ್ಜಿ

ಉತ್ತರ ಕನ್ನಡ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ , ಹಾಲಕ್ಕಿ ಸಮುದಾಯದ ಸಾಕ್ಷಿ ಪ್ರಜ್ಞೆ, ಹಿರಿಯ ಜನಪದ ಹಾಡುಗಾರ್ತಿ, ಉತ್ತರ ಕನ್ನಡಜಿಲ್ಲೆಯ ಹೆಮ್ಮೆಯ ಸುಕ್ರಜ್ಜಿ ಅಲಿಯಾಸ್ ಸುಕ್ರಿ ಬೊಮ್ಮ ಗೌಡ ಅವರು ಇಂದು ಇಹಲೋಕ...

Soup Recipe: ಬಿಸಿ ಬಿಸಿಯಾದ ‘ಪುದೀನಾ ಸೂಪ್’, ರುಚಿ ಕೂಡ ಸೂಪರ್; ಇಲ್ಲಿದೆ ರೆಸಿಪಿ

ನಮ್ಮ ಆರೋಗ್ಯ ಚೆನ್ನಾಗಿ ಇರಬೇಂಕೆಂದರೆ ಸರಿಯಾಗಿ ಟೈಂ ಟೈಂ ಗೆ ಆಹಾರ ಸೇವಿಸಬೇಕಾಗುತ್ತದೆ, ಚೆನ್ನಾಗಿ ಅಂದಾಕ್ಷಣ ಸಿಕ್ಕಿದ ಹಾಳು ಮೂಳು ಸೇವಿಸೋದಲ್ಲ, ನಮ್ಮ ದೇಹಕ್ಕೆ ಯಾವುದು ಒಳ್ಳೆಯದು ಎಂಬುದನ್ನು ತಿಳಿದುಕೊಂಡು ಬಿಸಿ ಬಿಸಿಯಾದ...

Recipe: ಈ ರೀತಿ ಬಟಾಣಿ ಕುರ್ಮ ಮಾಡಿ ನೋಡಿ – ದೋಸೆ, ಚಪಾತಿ, ಪೂರಿಯೊಂದಿಗೆ ಸೂಪರ್ ಕಾಂಬಿನೇಷನ್

ಬೆಳ್ಳಗಿನ ಬ್ರೇಕ್ ಫಾಸ್ಟ್ ಚೆನ್ನಾಗಿದ್ದರೆ, ಇಡೀ ದಿನ ಒಳ್ಳೆಯ ಮೂಡ್ ನಲ್ಲಿ ಕೆಲಸ ಮಾಡಲು ಸಹಾಯವಾಗುತ್ತದೆ ಎಂಬ ಮಾತಿದೆ. ಹೀಗಾಗಿ ಬೆಳಗ್ಗಿನ ಉಪಾಹಾರಕ್ಕೆ ಪೋಷಕಾಂಶಗಳಿರುವ ಆಹಾರವನ್ನು ಸೇವನೆ ಮಾಡಿದರೆ, ಆಗ ದಿನವಿಡೀ ದೇಹವು...

Health Tips: ಹಿರೇಕಾಯಿ ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತೇ -ಇಲ್ಲಿದೆ ಸಂಪೂರ್ಣ ಮಾಹಿತಿ

ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರದ ಅಗತ್ಯವಿದ್ದು, ನಾವು ಸೇವಿಸುವ ಆಹಾರ ಪೋಷಕಾಂಶಗಳಿಂದ ಸಮೃದ್ಧವಾಗಿರುವುದು ಇಂದಿನ ದಿನಗಳಲ್ಲಿ ಅತವಶ್ಯವಾಗಿದೆ. ಅಲ್ಲದೇ ನಾವು ಆರೋಗ್ಯವಾಗಿರಬೇಕೆಂದರೆ ನಮ್ಮ ದೇಹಕ್ಕೆ ಜೀವಸತ್ವಗಳು ಮತ್ತು ಖನಿಜಗಳ ಅಗತ್ಯವಿದ್ದು, ತರಕಾರಿಗಳ ಸೇವನೆಯಿಂದ...

KISS DAY : ಆ ಸೂರ್ಯ ಕಿರಣಗಳು ಹಸಿರು ಭೂಮಿಯನ್ನು ಚುಂಬಿಸದೇ? – ಇಂದು ಕಿಸ್‌ ಡೇ, ಇದರ ಮಹತ್ವವೇನು ಗೊತ್ತೇ?

ಇಂದು ವ್ಯಾಲೆಂಟೈನ್ ವೀಕ್ ನ ಕೊನೆಯ ದಿನ, ರೋಸ್ ಡೇ, ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ ಎಂದು ಪ್ರತಿದಿನ ಒಂದೊಂದು ರೀತಿಯಲ್ಲಿ ಪ್ರೀತಿಯನ್ನು ವಿನಿಮಯ...

Astro Tips: ಗುರುವಾರ ನಾವು ವಿಷ್ಣುವಿನ ಯಾವ ಮಂತ್ರಗಳನ್ನು ಪಠಿಸಬೇಕು.? ಅದರಿಂದಾಗುವ ಲಾಭಗಳೇನು..?

ಗುರುವಾರ ಸಾಯಿಬಾಬಾ, ರಾಘವೇಂದ್ರನ ಆರಾಧನೆಯ ಜೊತೆಗೆ ಭಗವಾನ್ ವಿಷ್ಣು ಮತ್ತು ಗುರು ದೇವನಾದ ಬೃಹಸ್ಪತಿಯನ್ನು ಇಂದು ಪೂಜಿಸಲಾಗುತ್ತದೆ. ಗುರುವಾರದಂದು ಬ್ರಹ್ಮಾಂಡದ ಸೃಷ್ಟಿಕರ್ತನಾದ ವಿಷ್ಣುವನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಜೊತೆಗೆ ಭಗವಾನ್ ವಿಷ್ಣುವಿನ...

Beauty Tips: ಬ್ಲ್ಯಾಕ್‌ಹೆಡ್ಸ್‌ ನಿಮ್ಮ ಮುಖದ ಅಂದವನ್ನು ಕೆಡಿಸಿದ್ಯಾ..?; ಚಿಂತೆ ಬಿಡಿ ಈ ಟಿಪ್ಸ್ ಫಾಲೋ ಮಾಡಿ

ಯಾರಿಗೆ ತಾನೇ ನೋಡಲು ಚೆನ್ನಾಗಿ ಕಾಣಬೇಕು ಎಂದು ಆಸೆ ಇರುವುದಿಲ್ಲ ಹೇಳಿ. ಮುಖದ ಸೌಂದರ್ಯ ನಮ್ಮ ಅಂದವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೊಳಪಾದ ಬಿಳುಪುಳ್ಳ ಮತ್ತು ಸುಂದರ ತ್ವಚೆ ಪಡೆಯುವುದು ಎಲ್ಲಾ ಹೆಂಗಳೆಯರ ಬಯಕೆಯಾಗಿರುತ್ತದೆ....

JOB ALERT: ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 21,413 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತೀಯ ಅಂಚೆ ಸೇವೆಯಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್​ ಸೇವಕ್​ ಉದ್ಯೋಗ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶದಾದ್ಯಂತ ಒಟ್ಟು 21,413 ಹುದ್ದೆಗಳು ಖಾಲಿ ಇದ್ದು, ಕರ್ನಾಟಕ ರಾಜ್ಯ ಸೇರಿದಂತೆ ದೇಶಾದ್ಯಂತ ಖಾಲಿ ಹುದ್ದೆಗಳ...

Recipe: ನುಗ್ಗೆಸೊಪ್ಪು ಹಾಕಿ ಮಾಡಿ ಹುಳಿ ಸಾಂಬಾರ್..! ಅನ್ನಕ್ಕೆ ಸಿಕ್ಕಾಪಟ್ಟೆ ರುಚಿಯಾದ ರೆಸಿಪಿ ಇದು

ಮಧ್ಯಾಹ್ನ ಊಟ ಇಲ್ಲವೆ ರಾತ್ರಿಯ ಊಟಕ್ಕೆ ಸಾಂಬಾರ್‌ನ ಜೊತೆಗೆ ಊಟ ಸವಿಯಲು ಬೇರೆ ಏನಾದರೂ ಇದ್ದರೆ ಬಹಳ ರುಚಿಯಾಗಿರುತ್ತದೆ. ಮನೆ ಊಟದಲ್ಲಿ ನಿಮಗೆ ಸಾಂಬಾರ್ ಇಲ್ಲವೆ ರಸಂನ ಜೊತೆಗೆ ಬೇರೆಯೊಂದು ರೆಸಿಪಿ ಇದ್ದರೆ...

HUG DAY : ಪಪ್ಪಿ ಕೊಡುವ ಮುನ್ನ ಅಪ್ಪಿಕೊಳ್ಳಲಾ – ಇಂದು ಪ್ರೇಮಿಗಳ ಅಪ್ಪುಗೆಯ ದಿನಾಚರಣೆ!

ಪ್ರೇಮಿಗಳ ದಿನಾಚರಣೆ ವಿಶೇಷವಾಗಿ, ವಾರ ಪೂರ್ತಿ ಒಂದೊಂದು ದಿನವನ್ನು ಆಚರಿಸಲಾಗುತ್ತಿದ್ದು, ಫೆಬ್ರವರಿ 7 ರಂದು ರೋಸ್​ ಡೇಯಿಂದ ಪ್ರಾರಂಭವಾದ ವ್ಯಾಲೆಂಟೈನ್ ವಾರದ ಆರನೇ ದಿನ ಹಗ್ ಡೇ ಆಗಿ ಸೆಲೆಬ್ರೇಟ್ ಮಾಡಲಾಗುತ್ತದೆ. ಪ್ರೇಮಿಗಳು ...

Health Tips: ಪ್ರತಿದಿನ ಬೆಳಿಗ್ಗೆ ಬೀಟ್ರೂಟ್ ಜ್ಯೂಸ್ ಕುಡಿಯುವುದರ ಆರೋಗ್ಯ ಪ್ರಯೋಜನಗಳೇನು ಗೊತ್ತಾ?

ರೋಗ ರುಜಿನಗಳಿಂದ ದೂರವಿರಲು ಹಾಗೂ ದೇಹವನ್ನು ಅನಾರೋಗ್ಯ ಸಮಸ್ಯೆಗಳಿಂದ ಕಾಪಾಡಿಕೊಳ್ಳಲು ಹಲವಾರು ನೈಸರ್ಗಿಕ ಹಾಗೂ ಅತ್ಯುತ್ತಮ ಆಹಾರ ಪದ್ಧತಿಗಳನ್ನು ಅಳವಡಿಸಿಕೊೊಳ್ಳುವುದು ಅನಿವಾರ್ಯವಾಗಿದ್ದು, ದೈನಂದಿನ ಜೀವನದಲ್ಲಿ ನಿಯಮಿತವಾಗಿ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯವನ್ನು...

Vastu Tips: ಈ ದಿಕ್ಕಿಗೆ ಮಂಚ ಇಡುವುದು ಅತ್ಯಂತ ಶುಭ..! ಇದರ ಪ್ರಯೋಜನಗಳೂ ಅನೇಕ..!

ಇತ್ತೀಚಿನ ದಿನಗಳಲ್ಲಿ ವಾಸ್ತು ಶಾಸ್ತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಸಿಕ್ಕಿದ್ದು, ಹಲವಾರು ಮಂದಿ ತಮ್ಮ ಕನಸಿನ ಮನೆಯನ್ನು ನಿರ್ಮಿಸುವಾಗ ವಾಸ್ತು ಶಾಸ್ತ್ರವನ್ನು ಪಾಲಿಸಿ ಮನೆಯನ್ನು ಕಟ್ಟುತ್ತಾರೆ. ಇದರಿಂದ ಮನೆಯವರ  ಆರೋಗ್ಯ ಮತ್ತು ಸಂಪತ್ತು ವೃದ್ದಿಸುತ್ತದೆ...

TRAGEDY: ಬಾಟಲಿಯ ಮುಚ್ಚಳ ಗಂಟಲಿನಲ್ಲಿ ಸಿಲುಕಿ ಕಂದಮ್ಮ ದುರ್ಮರಣ

ಕೋಝಿಕ್ಕೋಡ್: ದಾರುಣ ಘಟನೆಯೊಂದರಲ್ಲಿ ಬಾಟಲಿಯ ಮುಚ್ಚಳ ಗಂಟಲಿನಲ್ಲಿ ಸಿಲುಕಿ 8 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿದೆ.ಮೊಹಮ್ಮದ್ ಇಬಾದ್ ಸಾವನ್ನಪ್ಪಿರುವ ಮಗುವಾಗಿದ್ದು, ಬಾಟಲಿಯ ಮುಚ್ಚಳವನ್ನು ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಶಿಶುವನ್ನು ಸೋಮವಾರ...

VIRAL NEWS: ಸಾಲು ಸಾಲು ಐಷಾರಾಮಿ ಕಾರುಗಳು- ಶಾಲಾ ವಿದ್ಯಾರ್ಥಿಗಳ ಅದ್ದೂರಿ ಮೆರವಣಿಗೆ ಭಾರೀ ಆಕ್ರೋಶ: VIDEO

ಗುಜರಾತ್: ಸೂರತ್‌ನ ಪ್ರತಿಷ್ಠಿತ ಶಾಲೆಯ 12 ನೇ ತರಗತಿಯ 35 ವಿದ್ಯಾರ್ಥಿಗಳ ಗುಂಪು ಸುಮಾರು 35 ಐಷಾರಾಮಿ ಕಾರುಗಳಲ್ಲಿ ಕಾಲೇಜಿನ ಬೀಳ್ಕೊಡೆಗೆ ಸಾಮಾರಂಭಕ್ಕೆ ಆಗಮಿಸುವ ವೇಳೆ ರಸ್ತೆ ಮಾರ್ಗದಲ್ಲಿ ಸಾಹಸ ಪ್ರದರ್ಶನ ಮತ್ತು...

PROMISE DAY : ಆಕಾಶವೇ ಬೀಳಲಿ ಮೇಲೆ ನಾನಿನ್ನ ಕೈಬಿಡೆನು – ಇಂದು ಪ್ರೇಮಿಗಳ ಪ್ರಾಮಿಸ್‌ ಡೇ!

ಪ್ರೇಮಿಗಳ ದಿನದ ಇಡೀ ವಾರ ಪ್ರೇಮಿಗಳಿಗೆ ತುಂಬಾ ವಿಶೇಷವಾಗಿದ್ದು, ವ್ಯಾಲೆಂಟೈನ್ ವೀಕ್ ನ ಐದನೇ ದಿನವಾದ ಇಂದು ಪ್ರಾಮೀಸ್ ಡೇ ಆಗಿ ಸೆಲೆಬ್ರೇಟ್ ಮಾಡಲಾಗುತ್ತದೆ. ಫೆಬ್ರವರಿ 7 ರಂದು ರೋಸ್​ ಡೇಯಿಂದ ಹಿಡಿದು ವ್ಯಾಲೆಂಟೈನ್ಸ್​...

SHIVAMOGGA: ಛತ್ರದಲ್ಲೇ ರಕ್ತದಾನ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ವಧು-ವರರು ತಮ್ಮ ಮದುವೆಯನ್ನು ವಿಭಿನ್ನವಾಗಿ ಹಾಗೂ ಮಾದರಿಯಾಗುವಂತೆ ರೀತಿಯಲ್ಲಿ ಮಾಡಿಕೊಳ್ಳಲು ಉತ್ಸಾಹ ತೋರುತ್ತಿರುವುದು ಒಳ್ಳೆಯ ಬೆಳೆವಣಿಗೆಯಾಗಿದ್ದು, ಇಲ್ಲೊಂದು ನವಜೋಡಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು.ಇಲ್ಲಿನ...
error: Content is protected !!