ಮನುಷ್ಯರ ಮಾತನ್ನು ಅನುಕರಿಸುವುದಷ್ಟೇ ಅಲ್ಲದೆ, ಗಿಳಿಗಳು(Parrots) ಕೂಡ ಮನುಷ್ಯರಂತೆ(humans) ಒಬ್ಬರನ್ನೊಬ್ಬರು ಗುರುತಿಸಲು ನಿರ್ದಿಷ್ಟ 'ಹೆಸರು'ಗಳನ್ನು(names) ಬಳಸುತ್ತವೆ ಎಂಬ ಕುತೂಹಲಕಾರಿ ವಿಷಯ ಸಂಶೋಧನೆಯಿಂದ ತಿಳಿದುಬಂದಿದೆ.
ಇತ್ತೀಚೆಗೆ ಪಾಕಿಸ್ತಾನದ ( Pakistan )ಖ್ಯಾತ ಶಸ್ತ್ರಚಿಕಿತ್ಸಕರೊಬ್ಬರು ಹಂಚಿಕೊಂಡಿರುವ ವಿಡಿಯೋ ಮತ್ತು ಮಾಹಿತಿ ಅಲ್ಲಿನ ಆಡಳಿತ ವ್ಯವಸ್ಥೆಯ ಕ್ರೂರ ಮುಖವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.
ರೈಲು ಪ್ರಯಾಣದ ವೇಳೆ ಮಹಿಳೆಯರ (Shocking) ಸುರಕ್ಷತೆಯ ಕುರಿತು ಮತ್ತೊಮ್ಮೆ ಪ್ರಶ್ನೆ ಹುಟ್ಟಿದ್ದು, ಮತ್ತೆ ಮಹಿಳೆಯ ಜೊತೆ ಅಸಭ್ಯ ವರ್ತನೆ ಮಾಡಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದ್ದು ವಿಡಿಯೋ (Viral Video) ವೈರಲ್ ಆಗಿದೆ.
ಚೀನಾದ (China) ಗುವಾಂಗ್‌ಡಾಂಗ್ ಪ್ರಾಂತ್ಯದ ಶಾಂತೌ ನಗರದ ಬಹುಮಹಡಿ ಕಟ್ಟಡವೊಂದರಿಂದ ಇದ್ದಕ್ಕಿದ್ದಂತೆ ನೂರಾರು ನೋಟುಗಳು (Viral Video) ಮಳೆಯಂತೆ ಸುರಿದಿದ್ದು, ರಸ್ತೆಯಲ್ಲಿದ್ದ ಜನರೆಲ್ಲಾ ಅಚ್ಚರಿಗೊಳಗಾದ ಘಟನೆ ನಡೆದಿದೆ.
ಬಳ್ಳಾರಿ: ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ (Gruhalakshmi Scheme) ಬರುವ ಹಣವನ್ನು (Money) ವ್ಯರ್ಥ ಮಾಡದೆ, ಅದನ್ನು ಸದುಪಯೋಗ ಪಡಿಸಿಕೊಂಡು ಮಹಿಳೆಯೊಬ್ಬರು ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಸ್ಫೂರ್ತಿದಾಯಕ ಘಟನೆ ವಿಜಯನಗರ (Vijayanagara) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಶಿವರಾಜ್‌ಕುಮಾರ್ (Shiva Rajkumar) ಅವರ ಅದ್ಭುತ ನೃತ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದನ್ನು ಕಂಡ ಅಭಿಮಾನಿಗಳು ವಿಭಿನ್ನ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ 'ಧುರಂಧರ್' (Dhurandhar) ಚಿತ್ರದ ರೆಹಮಾನ್ ಡಕಾಯಿತ್ (Rehman Dakait) ಪಾತ್ರದಲ್ಲಿ ಶಿವಣ್ಣನನ್ನೇ ನೋಡಬೇಕಿತ್ತು ಎಂಬುದು ಅಭಿಮಾನಿಗಳ ಆಸೆ.
ಹೈದರಾಬಾದ್‌ನ ವಸತಿ ಸಮುಚ್ಚಯವೊಂದರಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಸೊಳ್ಳೆ ಪರದೆಯೊಳಗೆ ಕುಳಿತು ರಾತ್ರಿ ಕರ್ತವ್ಯ ನಿರ್ವಹಿಸುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ (Viral Video) ಕಾರಣವಾಗಿದೆ.
ಬಾಗಪತ್‌ನ(Baghpat) ವಿಕಾಸ್ ಭವನದಲ್ಲಿ ನಡೆದ ರೈತರ ಸಭೆಯಲ್ಲಿ ಮಂಗವೊಂದು(Monkey) ನುಗ್ಗಿ ಭಾರಿ ಗೊಂದಲ ಸೃಷ್ಟಿಸಿದೆ. ಈ ಮಂಗ ನೇರವಾಗಿ ಜಿಲ್ಲಾಧಿಕಾರಿ ಅಸ್ಮಿತಾ ಲಾಲ್ ಅವರ ಕುರ್ಚಿಯ ಮೇಲೆಯೇ ಹೋಗಿ ಕುಳಿತು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ (Cricketer) ವಿರಾಟ್ ಕೊಹ್ಲಿ (Virat Kohli) ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಮೈದಾನದಲ್ಲಿ ತಮ್ಮ ಬ್ಯಾಟಿಂಗ್ ಆರ್ಭಟದಿಂದ ಗಮನ ಸೆಳೆಯುವ ಕೊಹ್ಲಿ, ಈ ಬಾರಿ ಸೋಷಿಯಲ್ ಮೀಡಿಯಾದಲ್ಲಿ (Social Media) ಮಾಡಿದ ಒಂದು ಸಣ್ಣ ಕೆಲಸದಿಂದ ಭಾರಿ ಚರ್ಚೆಗೆ ಗುರಿಯಾಗಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ (Indian Culture) ಸ್ತ್ರೀಯು ಧರಿಸುವ ಮಾಂಗಲ್ಯ (Mangalasutra), ಕಾಲುಂಗುರ ಮತ್ತು ಬಳೆಗಳು ಕೇವಲ ಅಲಂಕಾರದ (Viral News) ವಸ್ತುಗಳಲ್ಲ. ಅವು ಸೌಭಾಗ್ಯದ ಸಂಕೇತ ಹಾಗೂ ವಿವಾಹ ಬಂಧನದ ಪವಿತ್ರ ಕುರುಹುಗಳು. ಆದರೆ, ದುರದೃಷ್ಟವಶಾತ್ ಪತಿ ಮರಣ ಹೊಂದಿದಾಗ, ಆಕೆ ಧರಿಸಿದ್ದ ಈ ಆಭರಣಗಳ ಬಗ್ಗೆ ಸಮಾಜದಲ್ಲಿ ಅನೇಕ ಗೊಂದಲಗಳು, ಭಯ ಮತ್ತು ಮೂಢನಂಬಿಕೆಗಳು ಮನೆಮಾಡಿವೆ.
ಲೆನ್ಸ್‌ಕಾರ್ಟ್ (Lenskart) ತನ್ನ ಉದ್ಯೋಗಿಗಳಿಗೆ ಧಾರ್ಮಿಕ ಗುರುತುಗಳಾದ ಬಿಂದಿ, ತಿಲಕ ಮತ್ತು ಕೈಗೆ ಕಟ್ಟುವ ಕಂಕಣವನ್ನು ನಿಷೇಧಿಸಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾಲ್ಕು ವರ್ಷಗಳ ಹಿಂದೆ ಜಿಮ್‌ನಲ್ಲಿ ತರಬೇತುದಾರನಾಗಿದ್ದ ವ್ಯಕ್ತಿಯೊಬ್ಬ ಮಾಂತ್ರಿಕ ಶಕ್ತಿಯ ಹೆಸರಿನಲ್ಲಿ ( Viral news) ಜನರನ್ನು ವಂಚಿಸುತ್ತಿದ್ದ ಪ್ರಕರಣವನ್ನು ಮುಂಬೈ ಪೊಲೀಸರು ಬಯಲಿಗೆಳೆದಿದ್ದಾರೆ.
ಮಹಾನಗರಿ ಮುಂಬೈನ ಕಿಕ್ಕಿರಿದ ರಸ್ತೆಗಳಲ್ಲಿ ಆಟೋ ಪ್ರಯಾಣ ಅಂದ ಕೂಡಲೇ ನೆನಪಾಗುವುದು ಟ್ರಾಫಿಕ್ ಮತ್ತು ಗದ್ದಲ. ಆದರೆ ಮಹಿಳೆಯೊಬ್ಬರಿಗೆ ಲಭಿಸಿದ ಈ ವಿಶೇಷ ಆಟೋ ಪ್ರಯಾಣ ಮಾತ್ರ ಈಗ ಇಡೀ ಸೋಷಿಯಲ್ ಮೀಡಿಯಾದಲ್ಲಿ (Viral Video) ಸದ್ದು ಮಾಡುತ್ತಿದೆ.
ವಿಮಾನಯಾನ ಕ್ಷೇತ್ರದಲ್ಲಿ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಪೈಲಟ್‌ಗಳು ಆಕಾಶದಲ್ಲಿ ಹಾರಾಟ ನಡೆಸುವಾಗ ಬೆಕ್ಕು ಮತ್ತು ನಾಯಿಯಂತೆ ಶಬ್ದ ಮಾಡುವ ಮೂಲಕ ವಿಚಿತ್ರವಾಗಿ ವರ್ತಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ (Viral News) ವೈರಲ್ ಆಗಿದೆ.
ಕೋಲ್ಕತ್ತಾ: ಕೋಲ್ಕತ್ತಾದ (Kolkata) ಖ್ಯಾತ ಹೃದ್ರೋಗ ತಜ್ಞರೊಬ್ಬರು (Cardiologist) ತಮ್ಮ ಕ್ಲಿನಿಕ್‌ಗೆ ಬರುವ ರೋಗಿಗಳಿಗೆ (Patient) ವಿಭಿನ್ನ ಆಫರ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ನಗರದ ಹಿರಿಯ ಇಂಟೆನ್ಸಿವ್ ಕಾರ್ಡಿಯಾಲಜಿಸ್ಟ್ ಡಾ. ಪ್ರಕಾಶ್ ಕುಮಾರ್ ಹಜ್ರಾ ಅವರು, ತಮ್ಮ ಬಳಿ ಚಿಕಿತ್ಸೆಗೆ ಬಂದು "ಜೈ ಶ್ರೀರಾಮ್" ಎಂದು ಹೇಳುವ ಪ್ರತಿಯೊಬ್ಬರಿಗೂ 500 ರೂ. ರಿಯಾಯಿತಿ ಘೋಷಿಸಿದ್ದಾರೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಹಿರಿಯ ಗೊರಿಲ್ಲಾ (Gorilla) ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಫಾಟೋ ಈಗ ತನ್ನ 69ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ನಾಲ್ಕು ತಲೆಮಾರುಗಳನ್ನು (Interesting Facts) ಕಂಡಿರುವ ಈ 'ಸೂಪರ್ ಅಜ್ಜಿ'ಯ ಬರ್ತ್‌ಡೇ ಪಾರ್ಟಿ ಈಗ ಇಡೀ ಜಗತ್ತಿನ ಗಮನ ಸೆಳೆದಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿಗಳಲ್ಲಿ ಒಂದಾದ 'ಶಕ್ತಿ' ಯೋಜನೆ (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) (Shakti Scheme) ಈಗ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ.
ಮಹಾರಾಷ್ಟ್ರದ ಮೀರಾ-ಭಯಂದರ್ ಪ್ರದೇಶದಲ್ಲಿ ಯುವಕನೊಬ್ಬ ರಸ್ತೆಯ ಮಧ್ಯೆ ಗಂಟೆಗಟ್ಟಲೆ ಯಾವುದೇ ಚಲನೆಯಿಲ್ಲದೆ ಕಲ್ಲಿನಂತೆ ನಿಂತಿರುವ ವಿಡಿಯೋಗಳು (Zombie Drug) ಈಗ ಸಾಮಾಜಿಕ ಜಾಲತಾಣಗಳಲ್ಲಿ (Viral Video) ಭಾರಿ ಚರ್ಚೆಗೆ ಕಾರಣವಾಗಿವೆ.
ಪ್ರಸಿದ್ಧ ಸ್ಟಾರ್‌ಬಕ್ಸ್ ಸಂಸ್ಥೆಯ 'ಡಬಲ್ ಶಾಟ್ ಎನರ್ಜಿ ಡ್ರಿಂಕ್' ಕ್ಯಾನ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Viral Video) ಭಾರಿ ಸಂಚಲನ ಮೂಡಿಸಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ಈ ಸಂಬಂಧದ ನಡುವಿನ ಶಿಸ್ತು ಮತ್ತು ಮರ್ಯಾದೆ ಮರೆಯಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಇದಕ್ಕೆ ಪೂರಕವೆಂಬಂತೆ 18 ವರ್ಷದ ವಿದ್ಯಾರ್ಥಿಯೊಬ್ಬ (Student) ತನ್ನ ಶಿಕ್ಷಕಿ (Teacher) ತನಗೆ ವಾಟ್ಸಾಪ್‌ನಲ್ಲಿ ಕಳುಹಿಸಿದ ಸಂದೇಶಗಳನ್ನು (WhatsApp Message) ಹಂಚಿಕೊಂಡಿದ್ದು, ಅದು ಈಗ ಅಂತರ್ಜಾಲದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪವಿತ್ರ ವೈಷ್ಣೋದೇವಿ ದೇವಾಲಯವು (Vaishno Devi Temple) ಕೇವಲ ಭಕ್ತರ ಆಸರೆ ಮಾತ್ರವಲ್ಲ, ಪವಾಡಗಳ ನೆಲೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕಳೆದ ಐದು ವರ್ಷಗಳಿಂದ ನಾಪತ್ತೆಯಾಗಿ (Missing), ಎಲ್ಲಿಯೂ ಸುಳಿವು ಸಿಗದೆ ಕುಟುಂಬಸ್ಥರು ಆಸೆಯನ್ನೇ ಕೈಬಿಟ್ಟಿದ್ದ ಯುವಕನೊಬ್ಬ, ಕೊನೆಗೆ ತಾಯಿಯ ಕರುಳಿನ ಕರೆಗೆ ಮತ್ತು ಅಕ್ಕನ ಅಪಾರ ಪ್ರೀತಿಗೆ ಒಲಿದು ಅಚ್ಚರಿಯ ರೀತಿಯಲ್ಲಿ ಪತ್ತೆಯಾಗಿದ್ದಾನೆ.
ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2026ರ ಪಂದ್ಯದ (IPL Match) ವೇಳೆ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಮಾಡಿದ ಒಂದು ತುಂಟಾಟ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ನವದೆಹಲಿ: ಅಮೆರಿಕವು (America) ತನ್ನ ಸ್ವಾತಂತ್ರ್ಯದ 250ನೇ ವರ್ಷದ ಸಂಭ್ರಮಾಚರಣೆಗೆ (Freedom 250) ಸಿದ್ಧವಾಗುತ್ತಿದ್ದು, ಇದರ ಕಿಚ್ಚು ಇದೀಗ ಭಾರತದ ರಾಜಧಾನಿ ನವದೆಹಲಿಯಲ್ಲೂ (Delhi) ಕಂಡುಬರುತ್ತಿದೆ. ಈ ಐತಿಹಾಸಿಕ ಕ್ಷಣವನ್ನು ಸ್ಮರಿಸಲು ಭಾರತದಲ್ಲಿರುವ ಯುಎಸ್ ರಾಯಭಾರ ಕಚೇರಿಯು ಒಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ.
ಬೇಸಿಗೆಯ (Summer Season) ಬಿಸಿಲು ಏರುತ್ತಿದ್ದಂತೆ (Temperature) ನಾವು ಎಸಿ ಆನ್ (AC) ಮಾಡಿ ಆರಾಮವಾಗಿ ಕಾರಿನಲ್ಲಿ (Interesting Facts) ಸಂಚರಿಸುತ್ತೇವೆ. ಆದರೆ, ಅದೇ ಕಾರನ್ನು ಬಿಸಿಲಿನಲ್ಲಿ ಪಾರ್ಕ್ ಮಾಡಿ ನೀವು ಹೋದಾಗ ಅಲ್ಲಿ ನಡೆಯುವ ಅಸಲಿ ಆಟ ಯಾರೂ ಊಹಿಸಲು ಸಾಧ್ಯವಿಲ್ಲ.
ಪಶ್ಚಿಮ ಬಂಗಾಳದ (West Bengal) ಕೋಲ್ಕತ್ತಾದಲ್ಲಿ ಖ್ಯಾತ ಹೃದಯರೋಗ ತಜ್ಞರೊಬ್ಬರು ರೋಗಿಗಳಿಗೆ ಚಿಕಿತ್ಸಾ ಶುಲ್ಕದಲ್ಲಿ ನೀಡಿರುವ ವಿಚಿತ್ರ ರಿಯಾಯಿತಿ (Viral News) ಈಗ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಕಳ್ಳತನ (Theft) ಮಾಡಲು ಹೋದ ಕಳ್ಳನೊಬ್ಬ ವಿಚಿತ್ರವಾಗಿ ಸಿಕ್ಕಿಬಿದ್ದು ಪರದಾಡಿದ ಪ್ರಸಂಗವೊಂದು ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ ನಡೆದಿದೆ. ಈ ಘಟನೆಯು ಇಂದಿರಾಪುರಂ ಪ್ರದೇಶದ ಅಭಯ್ ಖಾಂಡ್‌ನಲ್ಲಿ ಸಂಭವಿಸಿದೆ.
ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಅನ್ನು ತನ್ನ ಪತ್ನಿ ಎಂದು ನಂಬಿ, ಅವಳನ್ನು ಡಿಜಿಟಲ್ (Digital) ಲೋಕದಲ್ಲಿ ಸೇರುವ ಭ್ರಮೆಯಲ್ಲಿ 36 ವರ್ಷದ ಜೊನಾಥನ್ ಗಾವಾಲಸ್ ಎಂಬುವವರು ಆತ್ಮಹತ್ಯೆ (Sucide) ಮಾಡಿಕೊಂಡಿರುವ ಆಘಾತಕಾರಿ ಘಟನೆ ಅಮೆರಿಕದಲ್ಲಿ (America) ನಡೆದಿದೆ. ಗೂಗಲ್‌ನ ಜೆಮಿನಿ (Gemini) ಚಾಟ್‌ಬಾಟ್‌ನೊಂದಿಗೆ ನಡೆಸಿದ ಭಾವನಾತ್ಮಕ ಸಂಭಾಷಣೆ ಈ ದುರಂತಕ್ಕೆ ನೇರ ಕಾರಣವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನ (Bengaluru) ಡಿವಿಜಿ ರಸ್ತೆಯಲ್ಲಿ (DVG Road) ಉತ್ತರ ಭಾರತದ ಮೂಲದ (North Indian) ವ್ಯಕ್ತಿಯೊಬ್ಬರು ನಡೆದುಕೊಂಡ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿ ನೋಂದಣಿ ಸಂಖ್ಯೆಯ ಬೈಕ್ ಹೊಂದಿರುವ ಈ ವ್ಯಕ್ತಿ, ರಸ್ತೆಯ ಮಧ್ಯಭಾಗದಲ್ಲೇ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದಲ್ಲದೆ, ಪ್ರಶ್ನಿಸಿದವರ ವಿರುದ್ಧವೇ ದರ್ಪ ಮೆರೆದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ದೇಶದೆಲ್ಲೆಡೆ ಐಪಿಎಲ್ (IPL) ಫೀವರ್ ಜೋರಿದ್ದು, ಹೈ ವೋಲ್ಟೇಜ್ ಕ್ರಿಕೆಟ್ (Cricket ) ಮ್ಯಾಚ್ ಗಳು ಜನರನ್ನು ರಂಜಿಸುತ್ತಿದೆ.
ಇದೀಗ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ನ ಪ್ರಸಕ್ತ ಸಾಲಿನ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಯನ್ನು ಪ್ರಕಟಿಸಿದೆ
ನೀವು ಅಥವಾ ನಾನು ಪಕ್ಕದ ದೇಶಕ್ಕೆ ಹೋಗಬೇಕೆಂದರೂ ವಿಮಾನ ನಿಲ್ದಾಣದಲ್ಲಿ (Aiport) ಗಂಟೆಗಟ್ಟಲೆ ಕ್ಯೂ ನಿಂತು, ಪಾಸ್‌ಪೋರ್ಟ್ (Passport) ತೋರಿಸಿ, ಸೀಲ್ ಹಾಕಿಸಿಕೊಳ್ಳಬೇಕು. ಒಂದು ವೇಳೆ ಪಾಸ್‌ಪೋರ್ಟ್ ಮರೆತು ಹೋದರೆ ವಿಮಾನ ನಿಲ್ದಾಣದ ಗೇಟ್ ಕೂಡ (Interesting Facts) ದಾಟಲು ಬಿಡುವುದಿಲ್ಲ.
ಶ್ರೇಯಾ ಮತ್ತು ಅಕ್ಷಯ್ ಜೈನ್ ದಂಪತಿ ಜೀವನದಲ್ಲಿ ಆಗಿದ್ದು, ಮೋದಿಯೇ ತಮ್ಮ ಮದುವೆಗೆ ಬರುತ್ತಾರೆ ಎಂದು ಅವರು ಕನಸಿನಲ್ಲೂ ಯೋಚಿಸಿರಲಿಲ್ಲ. ಆದರೆ ಮೋದಿ (PM Narendra Modi) ಅವರ ಮದುವೆಗೆ ಸರ್ಪ್ರೈಸ್ ವಿಸಿಟ್ ಮಾಡಿದ್ದಾರೆ.
ಉಡುಪಿ ಜಿಲ್ಲೆಯ (Udupi) ಕುಂದಾಪುರ ತಾಲೂಕಿನ ಸರ್ಕಾರಿ ಶಾಲೆಯೊಂದು (Govt School) ತಂತ್ರಜ್ಞಾನದ ಬಳಕೆಯಲ್ಲಿ ಖಾಸಗಿ ಶಾಲೆಗಳಿಗೂ ಸವಾಲು ಹಾಕುವಂತಹ ಮಹತ್ತರ ಹೆಜ್ಜೆ ಇಟ್ಟಿದೆ. 111 ವರ್ಷಗಳ ಸುದೀರ್ಘ ಇತಿಹಾಸವಿರುವ ಬೈಂದೂರು ಸಮೀಪದ ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ 'ಜನರೇಟಿವ್ ಎಐ' ತಂತ್ರಜ್ಞಾನ ಆಧಾರಿತ ರೋಬೋಟ್ (Robot) ಶಿಕ್ಷಕಿಯನ್ನು ಪರಿಚಯಿಸಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಇರುವ ಅಭಿಮಾನಿಗಳ (Fans) ಬಳಗ ಎಷ್ಟು ದೊಡ್ಡದು ಎಂಬುದು ಎಲ್ಲರಿಗೂ (Viral News) ತಿಳಿದಿರುವ ವಿಚಾರ. ತಂಡ ಸೋಲಲಿ ಅಥವಾ ಗೆಲ್ಲಲಿ, ಆರ್‌ಸಿಬಿ ಮೇಲಿರುವ ಪ್ರೀತಿ ಮಾತ್ರ ಅಭಿಮಾನಿಗಳಲ್ಲಿ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ, ಈಗ ದಂಪತಿಯೊಬ್ಬರು ತಮ್ಮ ಮಗುವಿನ ಹೆಸರನ್ನು ಬಹಿರಂಗಪಡಿಸಲು ಆರ್‌ಸಿಬಿ ಜೆರ್ಸಿಯನ್ನು ಬಳಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಖ್ಯಾತ ನಟಿ ರಮ್ಯಾ (Actress Ramya) ಪೋಸ್ಟ್‌ಗೆ ಅಶ್ಲೀಲ ಕಾಮೆಂಟ್ (Bad Comments ) ಮಾಡಿದ ಪ್ರಕರಣ ಮತ್ತೆ ದೊಡ್ಡ ಸದ್ದು ಮಾಡ್ತಿದೆ.
ಈಗಾಗಲೇ 14 ಆರೋಪಿಗಳನ್ನ ಬಂಧಿಸಿದ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದ ಸಿಸಿಬಿ ಪೊಲೀಸರು (CCB Police), ಇನ್ನುಳಿದ 29 ಆರೋಪಿಗಳ ಬಂಧನಕ್ಕೆ ಬಲೆ
ಅಪರಾಧ ಪ್ರಕರಣದಲ್ಲಿ (Crime ) ದಾಖಲಾಗುವ ಎಫ್ಐಆರ್ (Fir ) ಪ್ರತಿಯನ್ನು ಆರೋಪಿತರಿಗೆ ತಲುಪಿಸದ ಪೊಲೀಸರಿಗೆ ಹೈ ಕೋರ್ಟ್ ಚಾಟಿ ಬೀಸಿದೆ.
FIR ಪ್ರತಿ ಒದಗಿಸದಿರುವ ಪೊಲೀಸ್ ಅಧಿಕಾರಿಗಳ ನಡೆ ಇಲಾಖಾ ವಿಚಾರಣೆ ನಡೆಸಲು ಅವಕಾಶ ಸೃಷ್ಟಿಸಲಿದೆ ಎಂದು ಹೈಕೋರ್ಟ್ ಪೊಲೀಸರಿಗೆ ಕಟು ಎಚ್ಚರಿಕೆ
ಗ್ರೀಸ್ ದೇಶದ 58 ವರ್ಷದ ಮಹಿಳೆಯೊಬ್ಬರು ಸೀನಿದಾಗ ಅವರ ಮೂಗಿನಿಂದ ಸುಮಾರು ಒಂದು ಇಂಚು ಉದ್ದದ ಜೀವಂತ ಹುಳು (Viral News) ಹೊರಬಂದಿದ್ದು, ಈ ವಿಲಕ್ಷಣ ಘಟನೆ (Shocking) ವೈದ್ಯಕೀಯ ಲೋಕವನ್ನೇ ಬೆಚ್ಚಿಬೀಳಿಸಿದೆ.
CBSE ಮಂಡಳಿಯಿಂದ ದೇಶಾದ್ಯoತ
ಶಾಲೆಗಳಿಗೆ (Schools ) ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, 6ನೇ ತರಗತಿಯಿಂದಲೇ ತೃತೀಯ ಭಾಷೆ (Third language ) ಕಲಿಕೆಯನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಸೂಚಿಸಿದೆ.
ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಂದು ಕಾರು ಅಥವಾ ಬೈಕ್ ಮೇಲೆ ವಿಭಿನ್ನ ಬಣ್ಣದ ನಂಬರ್ ಪ್ಲೇಟ್‌ಗಳನ್ನು (Namber Plate) ನೀವು ಗಮನಿಸಿರುತ್ತೀರಿ. ನಮಗೆಲ್ಲಾ ಸಾಮಾನ್ಯವಾಗಿ (Interesting Facts) ಬಿಳಿ ಅಥವಾ ಹಳದಿ ಬಣ್ಣದ ಪ್ಲೇಟ್‌ಗಳು ಮಾತ್ರ ಪರಿಚಿತ. ಆದರೆ, ಭಾರತೀಯ ರಸ್ತೆ ನಿಯಮಗಳ ಪ್ರಕಾರ ವಾಹನದ ಬಳಕೆ ಮತ್ತು ಮಾಲೀಕತ್ವದ ಆಧಾರದ ಮೇಲೆ ಎಂಟು ವಿವಿಧ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಬಳಸಲಾಗುತ್ತದೆ. ಈ ಪ್ರತಿಯೊಂದು ಬಣ್ಣವೂ ಒಂದು ವಿಶಿಷ್ಟ ಸಂದೇಶವನ್ನು ಸಾರುತ್ತದೆ.
ಬೆಂಗಳೂರಿನಲ್ಲಿ ನೆಲೆಸಿರುವ, ಮಕ್ಕಳಿಲ್ಲದ ದುಡಿಯುವ ದಂಪತಿ (DINK - Dual Income, No Kids) ತಮ್ಮ ತಿಂಗಳ ಖರ್ಚು-ವೆಚ್ಚಗಳ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ಈಗ ಭಾರಿ ಚರ್ಚೆಗೆ (Viral Video) ಕಾರಣವಾಗಿದೆ.
ದ್ವಿತೀಯ ಪಿಯುಸಿ (PUC Result) ಫಲಿತಾಂಶವು ಈ ಬಾರಿ ಐತಿಹಾಸಿಕ ಸಾಧನೆ ಮಾಡಿದೆ ಎಂದು ಸಚಿವರು ಮತ್ತು ಇಲಾಖೆ ಬೆನ್ನು ತಟ್ಟಿಕೊಳ್ಳುತ್ತಿರುವ (Shocking) ಬೆನ್ನಲ್ಲೇ, ಪರೀಕ್ಷಾ ಮಂಡಳಿಯ ಹಿರಿಯ ಅಧಿಕಾರಿಗಳು (Exam Board) ತಲೆತಗ್ಗಿಸುವಂತಹ ಭಾರೀ ಎಡವಟ್ಟೊಂದು ಬೆಳಕಿಗೆ ಬಂದಿದೆ.
ರೈಲು ಪ್ರಯಾಣಿಕರ (Train) ಸುರಕ್ಷತೆ ಮತ್ತು ನೈತಿಕತೆಯ ಬಗ್ಗೆ ಗಂಭೀರ ಪ್ರಶ್ನೆ ಮೂಡಿಸುವಂತಹ (Shocking) ಘಟನೆಯೊಂದು ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಹಜರತ್ ನಿಜಾಮುದ್ದೀನ್ ಹಾಗೂ ಯಶವಂತಪುರ ಮಧ್ಯೆ ಸಂಚರಿಸುವ ಈ ರೈಲಿನಲ್ಲಿ ಇಬ್ಬರು ಯುವಕರು ಬಹಿರಂಗವಾಗಿ ಗಾಂಜಾ ಸೇವನೆ (Ganja) ಮಾಡುವ ಮೂಲಕ ಸಹಪ್ರಯಾಣಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.