Sunday, July 7, 2024
Homeಟಾಪ್ ನ್ಯೂಸ್VIRAL NEWS : ಹುಡುಗಿಯರ ಮುಂದೆ ಪೋಸ್ ಕೊಟ್ಟ ಯುವಕನಿಗೆ ಪೊಲೀಸರಿಂದ ಗ್ರಿಲ್ - VIDEO

VIRAL NEWS : ಹುಡುಗಿಯರ ಮುಂದೆ ಪೋಸ್ ಕೊಟ್ಟ ಯುವಕನಿಗೆ ಪೊಲೀಸರಿಂದ ಗ್ರಿಲ್ – VIDEO

ಚಿಕ್ಕೋಡಿ : ಸೋಶಿಯಲ್ ಮೀಡಿಯಾ ಬೆಳೆಯುತ್ತಿದ್ದಂತೆ ರೀಲ್ಸ್ ಮಾಡುವವರ ಹುಚ್ಚಾಟ ಕೂಡ ಹೆಚ್ಚಾಗುತ್ತಿದೆ. ಅಂತೆಯೇ ಅಥಣಿ ಬಸ್ ನಿಲ್ದಾಣದಲ್ಲಿ ಬಟ್ಟೆ ಬಿಚ್ಚಿ ರೀಲ್ಸ್ ಮಾಡಿದವನನ್ನು ಪೊಲೀಸರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.

ಶಿನಾಳ ಗ್ರಾಮದ ಬಾಳೇಶ್ ದುರ್ಗಿ ಎಂಬ ಯುವಕ ಹುಡುಗಿಯರು ನೋಡಲೆಂದು ಬಟ್ಟೆ ಬಿಚ್ಚಿ ಬಸ್ ನಿಲ್ದಾಣದಲ್ಲಿ ಪೋಸ್ ಕೊಟ್ಟಿದ್ದ ರೀಲ್ಸ್ ರಾಜನಿಗೆ ಅಥಣಿ ಪೊಲೀಸರು ಠಾಣೆಗೆ ಕರೆತಂದು ರೀಲ್ಸ್ ಹುಚ್ಚು ಬಿಡಿಸಿದ್ದಾರೆ.

ನಂತರ ತನ್ನ ತಪ್ಪನ್ನು ಅರಿತು ಇನ್ಸ್ಟಾಗ್ರಾಮ್ ನಲ್ಲಿ ನಾನು ತಪ್ಪು ಮಾಡಿದ್ದೇನೆ ಇನ್ಯಾರು ಈ ರೀತಿ ತಪ್ಪು ಮಾಡಬೇಡಿ ಎಂದು ಕ್ಷಮೆ ಕೇಳಿದ್ದಾನೆ.

ಹೆಚ್ಚಿನ ಸುದ್ದಿ