Sunday, July 7, 2024
Homeಚುನಾವಣೆ 2023LOK SABHA RESULT : ಕೌಂಟಿಂಗ್ ಸೂಪರ್ ವೈಸರ್ ಗೆ ಎದೆ ನೋವು : ಆಸ್ಪತ್ರೆಗೆ...

LOK SABHA RESULT : ಕೌಂಟಿಂಗ್ ಸೂಪರ್ ವೈಸರ್ ಗೆ ಎದೆ ನೋವು : ಆಸ್ಪತ್ರೆಗೆ ರವಾನೆ

ವಿಜಯನಗರದ ಆದಿಲ್ ಶಾಹಿ ಸದನದಲ್ಲಿ ಕೌಂಟಿಂಗ್ ಸೂಪರ್ ವೈಸರ್ ನೇಮಕಗೊಂಡಿದ್ದ ಸಿದ್ದರಾಜ ದೊಡ್ಡಮನಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲೋಕ ಸಭಾ ಚುನಾವಣಾ ಮತ ಎಣಿಕೆ ಸಂದರ್ಭದಲ್ಲಿ ಕೌಂಟಿಂಗ್ ಸುಪರ್ ವೈಸರ್ ಸಿದ್ದರಾಜ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅಂಬ್ಯೂಲೆನ್ಸ್ ಮೂಲಕ ಸೈನಿಕ ಶಾಲೆಯ ಆವರಣದಲ್ಲೇ ಸ್ಥಾಪಿಸಲಾಗಿರುವ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸದ್ಯ ದೊಡ್ಡಮನಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಯ ನಂತರ ಕೌಂಟಿಂಗ್ ಸ್ಥಳಕ್ಕೆ ವಾಪಸ್ ಆಗಲಿದ್ದಾರೆ.

ಹೆಚ್ಚಿನ ಸುದ್ದಿ