Sunday, July 7, 2024
Homeಟಾಪ್ ನ್ಯೂಸ್Vadapav girl: ವಡಾಪಾವ್‌ ಮಾರುವ ಹುಡುಗಿಯೇ ನನಗೆ ಸ್ಪೂರ್ತಿ - ಭಾವಚಿತ್ರದ ಹಚ್ಚೆ ಹಾಕಿಸಿಕೊಂಡ ಯುವಕ!

Vadapav girl: ವಡಾಪಾವ್‌ ಮಾರುವ ಹುಡುಗಿಯೇ ನನಗೆ ಸ್ಪೂರ್ತಿ – ಭಾವಚಿತ್ರದ ಹಚ್ಚೆ ಹಾಕಿಸಿಕೊಂಡ ಯುವಕ!

ನವದೆಹಲಿ:  ಬಿಗ್ ಬಾಸ್ ಒಟಿಟಿ ಸ್ಪರ್ಧಿ ವಡಾಪಾವ್ ವ್ಯಾಪಾರಿ ಚಂದ್ರಿಕಾ ದೀಕ್ಷಿತ್ ಅವರ ಚಿತ್ರವನ್ನು ವ್ಯಕ್ತಿಯೊಬ್ಬ ತೋಳಿನ ಮೇಲೆ ಬರೆದುಕೊಂಡಿದ್ದಾರೆ.

ಒಟಿಟಿ ಬಿಗ್ ಬಾಸ್ ಗೆದ್ದ ಖ್ಯಾತಿಯ ವಡಾಪಾವ್ ಹುಡುಗಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ವಡಾಪಾವ್ ಮಾಡುವ ಹಲವು ವೀಡಿಯೋಗಳು ಬಂದಿದ್ದವು. ಬಿಗ್ ಬಾಸ್ ನಲ್ಲಿ ಜಗಳವಾಡುವ ವೀಡಿಯೋಗಳು ಹರಿದಾಡಿದ್ದವು.

ವೀಡಿಯೋ ನೋಡಿ ಸ್ಫೂರ್ತಿ ಪಡೆದ ಯುವಕ ವಡಾಪಾವ್ ಹುಡುಗಿಯ ಫೋಟೊವನ್ನು ಹಚ್ಚೆ ಹಾಕಿಸಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಅದರಲ್ಲಿ ನಿರುದ್ಯೋಗದ ಅವಧಿಯಲ್ಲಿ ದೀಕ್ಷಿತರಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಆತ ಬರೆದುಕೊಂಡಿದ್ದಾರೆ. ಹಾಗಾಗಿ ನಾನು ಕೂಡ ಆಕೆಯಿಂದ ಸ್ಫೂರ್ತಿ ಪಡೆದು ವಡಾಪಾವ್ ಸ್ಟಾಲ್ ತೆರೆಯುತ್ತೇನೆ ಎಂದು ಘೋಷಿಸಿಕೊಂಡಿದ್ದಾನೆ.

ಹೆಚ್ಚಿನ ಸುದ್ದಿ