Sunday, July 7, 2024
Homeಟಾಪ್ ನ್ಯೂಸ್Viral news : ಬದುಕಿರುವ ಅಪ್ಪನನ್ನೇ ಸತ್ತಿದ್ದಾರೆ ಎಂದ ಮಗ - ಗಡೀಪಾರು ಮಾಡಿದ ಅಮೆರಿಕ!

Viral news : ಬದುಕಿರುವ ಅಪ್ಪನನ್ನೇ ಸತ್ತಿದ್ದಾರೆ ಎಂದ ಮಗ – ಗಡೀಪಾರು ಮಾಡಿದ ಅಮೆರಿಕ!

ಯುಎಸ್ಎ: ಯುಎಸ್ ನ ಲೇಹಿ ವಿಶ್ವವಿದ್ಯಾಲಯಕ್ಕೆ ಪೂರ್ಣ ವಿದ್ಯಾರ್ಥಿವೇತನವನ್ನು ಪಡೆಯಲು ತನ್ನ ತಂದೆಯ ಸಾವಿನ ನಕಲಿ ದಾಖಲೆ ನೀಡಿದ ಭಾರತೀಯ ವಿದ್ಯಾರ್ಥಿಯನ್ನು ದೇಶದಿಂದ ಗಡೀಪಾರು ಮಾಡಲಾಗಿದೆ ಎಂದು ಅಲ್ಲಿನ ಸ್ಥಳಿಯ ಮಾಧ್ಯಮವೊಂದು ವರದಿ ಮಾಡಿದೆ.

19 ವರ್ಷದ ಆರ್ಯನ್ ಆನಂದ್, ಪೆನ್ಸಿಲ್ವೇನಿಯಾದ ಲೆಹಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ನಡೆಸಲು ವಿದ್ಯಾರ್ಥಿ ವೇತನ ಕ್ಕಾಗಿ ನಕಲಿ‌ ಪ್ರಮಾಣಪತ್ರ ಹಾಗೂ ತಂದೆಯ ಸಾವಿನ ಬಗ್ಗೆ ನಕಲಿ ಪ್ರಮಾಣಪತ್ರ ನೀಡಿದ್ದಾನೆ.

ಈ ಪ್ರಕರಣದ ತನಿಖೆ ನಡೆಸಲು ಆನಂದ್ ಅವರನ್ನು ಯುಎಸ್ ೨ ತಿಂಗಳು ಬಂಧಿಸಿತ್ತು. ಆನಂದ್ ತಪ್ಪು ಸಾಭೀತಾದ ಹಿನ್ನಲೆ‌ ಆತನನ್ನು ಗಡಿಪಾರು ಮಾಡಲಾಗಿದೆ .

ಹೆಚ್ಚಿನ ಸುದ್ದಿ