Sunday, July 7, 2024
Homeಚುನಾವಣೆ 2023Loka sabha Election : ಹೆಸರು ನಾಪತ್ತೆ : ವೋಟರ್ಸ್ ಆಕ್ರೋಶ..!

Loka sabha Election : ಹೆಸರು ನಾಪತ್ತೆ : ವೋಟರ್ಸ್ ಆಕ್ರೋಶ..!

ದಾವಣಗೆರೆ : ಒಂದೇ ಬೂತ್ ನ ಸುಮಾರು 50 ಕ್ಕೂ ಹೆಚ್ಚು ಮತದಾರ ಹೆಸರು ಡಿಲೀಟ್ ಆಗಿದ್ದು, ಮತಗಟ್ಟೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ದಾವಣಗೆರೆ ನಗರದ ಕೆಬಿ.ಬಡಾವಣೆಯಲ್ಲಿ ನಡೆದಿದೆ.

ಬಿಜೆಪಿ ಗೆ ಮತ ಹಾಕ್ತಿವಿ ಅಂತ ಮತದಾರರ ಪಟ್ಟಿಯಲ್ಲಿ ಹೆಸರನ್ನು ಡಿಲೀಟ್ ಮಾಡಿದ್ದಾರೆ. ನಮಗೆ ಚಾಲೆಂಜಿಂಗ್ ಓಟು ಮಾಡಲು ಅವಕಾಶ ನೀಡಬೇಕು ಇಲ್ಲದಿದ್ದರೆ ಇಲ್ಲಿಂದ ಹೊಗೋದಿಲ್ಲ ಎಂದು ಮತದಾರರು ಪಟ್ಟುಹಿಡಿದಿದ್ದಾರೆ.

ಕಳೆದ ಬಾರಿ ವಿಧಾನಸಭೆ ಗೆ ಮತ ಹಾಕಿದ್ದೇವೆ, ಆವಾಗ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರಿತ್ತು. ಈಗ ದಿಡೀರ್ ಆಗಿ ಹೆಸರು ಇಲ್ಲ ಅಂದ್ರೆ ಏನು ಅರ್ಥ ಎಂದು ಮತದಾರರು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ.

ಹೆಚ್ಚಿನ ಸುದ್ದಿ