Sunday, July 7, 2024
Homeಟಾಪ್ ನ್ಯೂಸ್VIRAL NEWS : ಅಂಗಡಿಯಲ್ಲಿ ಮೊಬೈಲ್ ಬ್ಲಾಸ್ಟ್ - ಸಿಸಿಟಿವಿಯಲ್ಲಿ ದೃಶ್ಯ ಸೆರೆ!

VIRAL NEWS : ಅಂಗಡಿಯಲ್ಲಿ ಮೊಬೈಲ್ ಬ್ಲಾಸ್ಟ್ – ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಕೊಪ್ಪಳ : ಮೊಬೈಲ್ ರಿಪೇರಿ ಮಾಡುವ ವೇಳೆ ಬ್ಲಾಸ್ಟ್ ಅದ ಪರಿಣಾಮ ಫೋನ್ ಸುಟ್ಟು ಕರಕಲಾದ ಘಟನೆ ಕೊಪ್ಪಳ‌ದ ಬಸ್ ನಿಲ್ದಾಣದ ಬಳಿ ನಡೆದಿದೆ.

ಓಪ್ಪೋ ಕಂಪನಿಗೆ ಸೇರಿದ ಮೊಬೈಲ್ ಶಾಪ್ ಒಂದರಲ್ಲಿ ಡಿಸ್‌ಪ್ಲೇ ಹಾಕಲು ಮೊಬೈಲ್ ಬಿಚ್ಚುತ್ತಿದ್ದ ವೇಳೆ ಏಕಾಏಕಿ ಬ್ಲಾಸ್ಟ್ ಆಗಿದೆ.

ಕೂಡಲೇ ಅಂಗಡಿ ಮಾಲೀಕ ಮೊಬೈಲ್ ಅನ್ನು ಕೆಳಕ್ಕೆ ತಳ್ಳಿ ನೀರು ಸುರಿದು ಬೆಂಕಿ ಅರಿಸಿದ್ದಾನೆ. ಇದರಿಂದ ಆಗಬಹುದಾಗಿದ್ದ ಘಟನೆ ತಪ್ಪಿದ್ದು, ಮೊಬೈಲ್ ಬ್ಲಾಸ್ಟ್ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹೆಚ್ಚಿನ ಸುದ್ದಿ