Sunday, July 7, 2024
Homeಟಾಪ್ ನ್ಯೂಸ್VIRAL NEWS:  ಮೊದಲ ಬಾರಿಗೆ ರೋಗಿ ಎಚ್ಚರವಿರುವಾಗಲೇ ಕಿಡ್ನಿ ಕಸಿ  

VIRAL NEWS:  ಮೊದಲ ಬಾರಿಗೆ ರೋಗಿ ಎಚ್ಚರವಿರುವಾಗಲೇ ಕಿಡ್ನಿ ಕಸಿ  

ವಾಷಿಂಗ್ಟನ್‌: ಅಮೆರಿಕದ ವ್ಯಕ್ತಿಯು ಎಚ್ಚರವಿರುವಾಗಲೇ ಮೊದಲ ಬಾರಿಗೆ ಕಿಡ್ನಿ ಕಸಿಯನ್ನು (kidney transplant)  ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಚಿಕಾಗೋದ ಜಾನ್ ನಿಕೋಲಸ್ (28) ಎಂಬ ರೋಗಿಯು ಕಿಡ್ನಿ ಕಸಿ ಮಾಡುವ ಕಾರ್ಯವಿಧಾನದ ಸಮಯದಲ್ಲಿ ಯಾವುದೇ ನೋವನ್ನು ಅನುಭವಿಸಲಿಲ್ಲ. ಶಸ್ತ್ರಚಿಕಿತ್ಸೆಯ ನಂತರ 24 ಗಂಟೆಗಳ ನಂತರ ಮನೆಯಲ್ಲಿದ್ದರು. ಈ ಮೂಲಕ ಕಿಡ್ನಿ ಶಸ್ತ್ರ ಚಿಕಿತ್ಸೆ ವೇಳೇ ಎಚ್ಚರವಿದ್ದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಈ ಬಗ್ಗೆ ನಿಕೋಲಸ್‌ ಮಾತನಾಡಿ, ನೈಜ ಸಮಯದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಮತ್ತು ವೈದ್ಯರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಒಳ್ಳೆಯ ಅನುಭವವಾಗಿದೆ ಎಂದು ಹೇಳಿದರು.

ಹೆಚ್ಚಿನ ಸುದ್ದಿ