Sunday, July 7, 2024
Homeಕ್ರೈಂVIRAL VIDEO : ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿ ಲೈವ್ ವಿಡಿಯೊ ಹರಿಬಿಟ್ಟ ಕಾಮುಕ - VIDEO

VIRAL VIDEO : ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿ ಲೈವ್ ವಿಡಿಯೊ ಹರಿಬಿಟ್ಟ ಕಾಮುಕ – VIDEO

ಬಾಲಕಿಯನ್ನು ಬೈಕ್ ನಲ್ಲಿ ಅಪಹರಿಸಿದ ಯುವಕನೊಬ್ಬ ಆಕೆ ಮೇಲೆ ಹಲ್ಲೆ ಮಾಡಿದ ಕೃತ್ಯದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಕಿಯಾರಾ ಎಂಬ ಹುಡುಗಿಯನ್ನು ಸಮೀರ್ ಎಂದು ವ್ಯಕ್ತಿ ಬಲವಂತವಾಗಿ ಕರೆದುಕೊಂಡು ಹೋಗುತ್ತಿರುವ ವೀಡಿಯೊ ವೈರಲ್ ಆಗಿದ್ದು, ಪ್ರೀತಿ ನಿರಾಕರಿಸಿದ್ದಕ್ಕೆ ಆಕೆಯನ್ನು ಎಳೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಕಿಯಾರಾ ಮನೆಯಿಂದ ಹೊರಬರುತ್ತಿದ್ದಂತೆ ಇಬ್ಬರು ಯುವಕರು ಬೈಕ್ ನಲ್ಲಿ ಬಂದು ಹುಡುಗಿಯನ್ನು ಕಿಡ್ನಾಪ್ ಮಾಡಿದ್ದಾರೆ. ಅಲ್ಲದೇ ಬೈಕ್ ನಲ್ಲಿ ಕರೆದೊಯ್ಯುವಾಗ ಆಕೆಯ ಕೂದಲು ಎಳೆದು ಹಿಂಸೆ ನೀಡಿದ್ದಾರೆ.

ಸದ್ಯ ಘಟನೆಯ ನಿಖರವಾದ ಸಮಯ ಮತ್ತು ಸ್ಥಳ ತಿಳಿದಿಲ್ಲ, ಆದರೆ ವೀಡಿಯೊದ ದೃಶ್ಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

 

ಹೆಚ್ಚಿನ ಸುದ್ದಿ