Sunday, July 7, 2024
Homeಟಾಪ್ ನ್ಯೂಸ್LINGANAMAKKI DAM : ಮತ್ತೆ ಪುನಾರಂಭಗೊಂಡ ಹಸಿರುಮಕ್ಕಿ ಲಾಂಚ್

LINGANAMAKKI DAM : ಮತ್ತೆ ಪುನಾರಂಭಗೊಂಡ ಹಸಿರುಮಕ್ಕಿ ಲಾಂಚ್

ಶಿವಮೊಗ್ಗ : ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ಇಂದಿನಿಂದ ಹಸಿರುಮಕ್ಕಿ ಲಾಂಚ್ ಸೇವೆ ಪುನರಾರಂಭಗೊಳ್ಳಲಿದೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಾಹಿತಿ ನೀಡಿದೆ

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದು ಶರಾವತಿ ಹಿನ್ನೀರಿನಲ್ಲಿ ನೀರಿನ ಕೊರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಕಳೆದ ಒಂದು ತಿಂಗಳಿಂದ ಸ್ಥಗಿತಗೊಂಡಿತು .

ಸದ್ಯ ಲಾಂಚ್ ಸೇವೆ ಆರಂಭದಿಂದ ನಿಟ್ಟೂರು ಭಾಗದ ಜನರು ಸೇರಿದಂತೆ ಸಾಗರದಿಂದ ಕೊಲ್ಲೂರು ಕುಂದಾಪುರ ತೆರಳುವವರಿಗೆ ಸಾಕಷ್ಟು ಅನಾನುಕೂಲವಾಗಿದೆ. 

ಲಿಂಗನಮಕ್ಕಿ ಜಲಾಶಯದ ಬಗ್ಗೆ ತಿಳಿಯುವುದಾದರೆ :

ಲಿಂಗನಮಕ್ಕಿ ಗರಿಷ್ಠ ಮಟ್ಟ:- 1819 ಅಡಿ,

ಇಂದಿನ ಮಟ್ಟ  :- 1890 ಅಡಿ

ಕಳೆದ ವರ್ಷ ಈ ವೇಳೆ : 1741.70 ಅಡಿ

ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು :- 60238 ಕ್ಯೂಸೆಕ್.

ಹೊರ ಹರಿವು :- 586.24 ಕ್ಯೂಸೆಕ್

ಜಲಾಶಯದ ಗರಿಷ್ಠ ಸಾಮರ್ಥ್ಯ :- 151.64 ಟಿಎಂಸಿ

ಇಂದಿನ ಸಂಗ್ರಹ :- 27.73 ಟಿಎಂಸಿ.

ಶೇಕಡಾ 18.29 ರಷ್ಟು ನೀರು ಸಂಗ್ರಹ

ಹೆಚ್ಚಿನ ಸುದ್ದಿ