Sunday, July 7, 2024
Homeಟಾಪ್ ನ್ಯೂಸ್Lebanon: ಲೆಬನಾನ್ ಉದ್ವಿಗ್ನ - ಭಾರತೀಯ ಮೂಲದವರಿಗೆ ಎಚ್ಚರಿಕೆ!

Lebanon: ಲೆಬನಾನ್ ಉದ್ವಿಗ್ನ – ಭಾರತೀಯ ಮೂಲದವರಿಗೆ ಎಚ್ಚರಿಕೆ!

ಲೆಬನಾನ್‌ ನಲ್ಲಿರುವ ಭಾರತೀಯರಿಗೆ ಜಾಗರೂಕರಾಗಿರಲು ಭಾರತೀಯ ರಾಯಭಾರಿ ಕಚೇರಿ ಮನವಿ ಮಾಡಿದೆ.

ಲೆಬನಾನ್‌ ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಜಾಗರೂಕರಾಗಿ ಮತ್ತು ಬೈರುತ್‌ ನಲ್ಲಿರುವ ಭಾರತದ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಲಾಗಿದೆ ಎಂದು ರಾಯಭಾರಿ ಕಚೇರಿ ತಿಳಿಸಿದೆ.

ಲೆಬನಾನ್‌ ಹಳ್ಳಿಯ ಮೇಲೆ ಬಾಂಬ್‌ ದಾಳಿ ನಡೆಸಿದ ನಂತರ ಲೆಬನಾನ್‌ ಮತ್ತು ಇಸ್ರೇಲ್‌ ನಡುವಿನ ಉದ್ವಿಗ್ನತೆ ಹೆಚ್ಚಿದ್ದು ಆದ್ದರಿಂದ ಅಲ್ಲಿರುವ ಭಾರತೀಯರ ರಕ್ಷಣೆಗೆ ರಾಯಭಾರಿ ಕಚೇರಿ ಮುಂದಾಗಿದೆ.

ಹೆಚ್ಚಿನ ಸುದ್ದಿ