Sunday, July 7, 2024
Homeಟಾಪ್ ನ್ಯೂಸ್Kukke Subrahmanya : ಕುಡುಕನನ್ನು ಎತ್ತೆಸೆದ ಆನೆ! - VIDEO

Kukke Subrahmanya : ಕುಡುಕನನ್ನು ಎತ್ತೆಸೆದ ಆನೆ! – VIDEO

ಕುಕ್ಕೆ ಸುಬ್ರಹ್ಮಣ್ಯ: ಇಲ್ಲಿನ ಸಾಕು ಆನೆ ಯಶಸ್ವಿನಿ ಆನೆ ತನ್ನ ಬಳಿ ಕಂಠ ಪೂರ್ತಿ ಕುಡಿದು ಬಂದ ವ್ಯಕ್ತಿಯೊಬ್ಬನನ್ನು ಕೋಪದಲ್ಲಿ ಸೊಂಡಿಲಿನಿಂದ ಎತ್ತಿ ಎಸೆದಿದೆ. ಈ ಕುರಿತ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ.


ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆನೆಯನ್ನಿ ವಿಹಾರಕ್ಕೆಂದು ಆವರಣದಲ್ಲಿ ಓಡಾಡಿಸಲಾಗುತ್ತಿತ್ತು, ಈ ವೇಳೆ ಸುಮ್ಮನೆ ನಡೆಸುಹೋಗುತ್ತಿದ್ದ ಕುಡುಕನನ್ನು ಕಂಡು ಆನೆಗೆ ಅದೇನಾಯಿತೋ ಏನೋ ಏಕಾಏಕಿ ಆತನನ್ನು ಎಳೆದು ಎಸೆದಿದೆ

ಅಷ್ಟಕ್ಕೂ ಆ ವ್ಯಕ್ತಿ ಸಿಮ್ಮನೆ ನಡೆದುಹೋಗುತ್ತಿದ್ದ. ಆದರೆ ಮದ್ಯಪಾನ ಮಾಡಿದ್ದನೆಂದು ತಿಳಿದುಬಂದಿದೆ. ಹೀಗೆ ಬಂದ ವ್ಯಕ್ತಿಯನ್ನು ಆನೆ ಕ್ಷಣಾರ್ಧದಲ್ಲಿ ಸೊಂಡಲಿನಿಂದ ಎತ್ತಿ ಪಕ್ಕಕ್ಕೆಸೆದಿದೆ.

ವ್ಯಕ್ಯಿಯೊಬ್ವರು ವ್ಯಕ್ತಿ ಬರುವ ಮೊದಲೇ, ಆನೆಯ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಈ ಚಿತ್ರೀಕರಣದ ವೇLeಯೇ ಕುಡುಕ ಮಧ್ಯ ಬಂದಿದ್ದು, ಆನೆ ಎತ್ತೆಸೆಯುವ ದೃಶ್ಯ ಸೆರೆಯಾಗಿದೆ.

ಹೆಚ್ಚಿನ ಸುದ್ದಿ