Sunday, July 7, 2024
Homeಟಾಪ್ ನ್ಯೂಸ್Israel Palestine row : ಪ್ಯಾಲೆಸ್ತೇನ್‌ ವೃದ್ಧೆಯ ಮೇಲೆ ನಾಯಿ ಛೂ ಬಿಟ್ಟ ಇಸ್ರೇಲ್‌ ಸೈನಿಕರು!...

Israel Palestine row : ಪ್ಯಾಲೆಸ್ತೇನ್‌ ವೃದ್ಧೆಯ ಮೇಲೆ ನಾಯಿ ಛೂ ಬಿಟ್ಟ ಇಸ್ರೇಲ್‌ ಸೈನಿಕರು! VIDEO

ಇಸ್ರೇಲ್: 66 ವರ್ಷದ ಪ್ಯಾಲೆಸ್ತೀನ್ ಮಹಿಳೆಯ ಮೇಲೆ ಇಸ್ರೇಲಿ ಸೇನೆ ‘ನಾಯಿ’ಯನ್ನು ಛೂ ಬಿಟ್ಟು ಚಿತ್ರಹಿಂಸೆ ನೀಡಿದ ಆತಂಕಕಾರಿ ಘಟನೆ ಗಾಜದಲ್ಲಿ ನಡೆದಿದೆ.

ಇಸ್ರೇಲಿ ಸೇನೆಯು ಗಾಜಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ 66 ವರ್ಷದ ಪ್ಯಾಲೆಸ್ತೀನ್ ಮಹಿಳೆಯಿದ್ದರು. ಅವರನ್ನು ದಾವ್ಲತ್ ಅಬ್ದುಲ್ಲಾ ಅಲ್ ತಾನಾನಿ ಎಂದು ಗುರುತಿಸಲಾಗಿದೆ.

ಈ ದುಷ್ಕೃತ್ಯದ ಬಗ್ಗೆ ಪ್ಯಾಲೆಸ್ತೀನ್‌ನ ಯು.ಕೆ ರಾಯಭಾರಿ ಕಚೇರಿ ತೀವ್ರವಾಗಿ ಖಂಡಿಸಿದೆ. ಈ ಹಿಂದೆ 2023 ರಲ್ಲಿ ಇಸ್ರೇಲಿ ಮಿಲಿಟರಿ ನಾಯಿಗಳು ಪ್ಯಾಲೇಸ್ಟಿನಿಯನ್ ನಾಗರಿಕರ ಮೇಲೆ ದಾಳಿ ಮಾಡಿದ ಇದೇ ರೀತಿಯ ಘಟನೆ ವರದಿಯಾಗಿತ್ತು.

ಹೆಚ್ಚಿನ ಸುದ್ದಿ