Sunday, July 7, 2024
Homeಟಾಪ್ ನ್ಯೂಸ್JAIL: ಜೈಲು ಹಕ್ಕಿಗಳಾದ ಮಕ್ಕಳು : ನೋಡಲು ಬಂದ ಪೋಷಕರು

JAIL: ಜೈಲು ಹಕ್ಕಿಗಳಾದ ಮಕ್ಕಳು : ನೋಡಲು ಬಂದ ಪೋಷಕರು

ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ (HD Revanna) ಅವರನ್ನು ನೋಡಲು ಹೆಚ್‌ಡಿ ರೇವಣ್ಣ ಅವರು ಜೈಲಿಗೆ ಬಂದರೇ ಅತ್ತ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಅವರನ್ನು ನೋಡಲು ತಂದೆ, ತಾಯಿ ಬಂದಿದ್ದಾರೆ.

ಇದೇ ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಭೇಟಿ ಮಾಡಲು ಹೆಚ್‌ಡಿ ರೇವಣ್ಣ ಪರಪ್ಪನ ಅಗ್ರಹಾರಕ್ಕೆ (Parappana Agrahara) ಆಗಮಿಸಿದ್ದಾರೆ. ಸೋಮವಾರ ಭವಾನಿ ರೇವಣ್ಣ (Bhavani Revanna) ಮಗನನ್ನು ನೋಡಲು ಬಂದಿದ್ದರು.

ಅದೇ ರೀತಿ ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಪವಿತ್ರಾ ಗೌಡರನ್ನು (Pavithra Gowda) ನೋಡಲು ಅವರ ತಂದೆ – ತಾಯಿ, ಸಹೋದರ ಜೈಲಿಗೆ ಆಗಮಿಸಿದ್ದರು.

ಹೆಚ್ಚಿನ ಸುದ್ದಿ