Sunday, July 7, 2024
HomeUncategorizedVIRAL STORY: ಗಿನ್ನೆಸ್‌ ದಾಖಲೆ ನಿರ್ಮಿಸಿದ ಬೆಕ್ಕಿನ ಮರಿ: ಕಾರಣ ಏನು ಗೊತ್ತಾ? ವಿಡಿಯೋ ನೋಡಿ...

VIRAL STORY: ಗಿನ್ನೆಸ್‌ ದಾಖಲೆ ನಿರ್ಮಿಸಿದ ಬೆಕ್ಕಿನ ಮರಿ: ಕಾರಣ ಏನು ಗೊತ್ತಾ? ವಿಡಿಯೋ ನೋಡಿ…

ಚೀನಾ: ಬೆಕ್ಕಿನ ಮರಿಯೊಂದು (kitten) ಗಿನ್ನೆಸ್‌ ವಿಶ್ವ ದಾಖಲೆ (Guinness world record) ಮಾಡುವ ಮೂಲಕ ಸುದ್ದಿಯಾಗಿದೆ.

ಹೌದು.. ಚೀನಾದ ಝೆನ್‌ಜಿಯಾಂಗ್ ಪ್ರಾಂತ್ಯದ ವೆನ್‌ಝೌ ಎಂಬಲ್ಲಿನ ಬಾವೊಜಿ ಎಂಬ ಬೆಕ್ಕಿನ ಮರಿ ಸ್ಕೇಟ್‌ಬೋರ್ಡ್‌ನಲ್ಲಿ ವೇಗವಾಗಿ 10ಮೀ. ಚಲಿಸುವ ಮೂಲಕ ಗಿನ್ನೆಸ್‌ ವಿಶ್ವ ದಾಖಲೆ ಮಾಡಿದೆ.

ಈ 20 ತಿಂಗಳ ಬಾವೋಜಿ 12.85 ಸೆಕೆಂಡುಗಳಲ್ಲಿ ಸವಾಲನ್ನು ಪೂರ್ಣಗೊಳಿಸಿದೆ. ನಿಗದಿತ ಸಮಯದ ಮಿತಿ 25 ಸೆಕೆಂಡುಗಳಲ್ಲಿ ಸುಲಭವಾಗಿ ಉಳಿದ ಬೆಕ್ಕನ್ನು ಸೋಲಿಸಿದೆ.

ಚೀನಾದಿಂದ ಕೆಲವೇ ಕೆಲವು ಬೆಕ್ಕು ಇದಕ್ಕೆ ಸಂಬಂಧಿತ ದಾಖಲೆ ಹೊಂದಿದೆ. ಹೆಚ್ಚಿನ ಕ್ಯಾಟ್-ರೆಕಾರ್ಡ್ ಹೊಂದಿದ ಬೆಕ್ಕುಗಳು ಯುನೈಟೆಡ್ ಸ್ಟೇಟ್ಸ್ ಅಥವಾ ಯುರೋಪ್‌ನಲ್ಲಿದೆ.

ಹೆಚ್ಚಿನ ಸುದ್ದಿ