Sunday, July 7, 2024
Homeಟಾಪ್ ನ್ಯೂಸ್ACTOR DARSHAN : - ದಚ್ಚು ಫ್ಯಾನ್ಸ್ ಗೆ ಕೈದಿ ನಂಬರ್ ಹುಚ್ಚು - ಡಿಫರೆಂಟಾಗಿ...

ACTOR DARSHAN : – ದಚ್ಚು ಫ್ಯಾನ್ಸ್ ಗೆ ಕೈದಿ ನಂಬರ್ ಹುಚ್ಚು – ಡಿಫರೆಂಟಾಗಿ ದರ್ಶನ್ ಚಿತ್ರ ಬರೆದ ಅಭಿಮಾನಿ – VIDEO 

ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ಆಗಿರುವ ದರ್ಶನ್​ಗೆ 6106 ನಂಬರ್​ ನೀಡಲಾಗಿದ್ದು, ಈ ಎಲ್ಲ ಬೆಳವಣಿಗೆಗಳ ಮಧ್ಯೆ ದರ್ಶನ್ ಕೈದಿ ನಂಬರ್ ನಲ್ಲಿಯೇ ಫೋಟೋವೊಂದನ್ನು ರಚಿಸಿದ್ದಾರೆ. 

ದರ್ಶನ್ ಕೈದಿ ನಂಬರ್ ಇಟ್ಕೊಂಡು ಕೈ ಮೇಲೆ, ಮೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲ, ವಾಹನಗಳ ಮೇಲೂ ಇದೇ ನಂಬರ್. ನಟನ ಮೇಲಿನ ಕ್ರೇಜ್‌ನಿಂದ ಕೈದಿ ನಂಬರ್ 6106 ಮತ್ತೆ ಟ್ರೆಂಡಿಂಗ್‌ನಲ್ಲಿದೆ.

ಇದರ ಬೆನ್ನಲ್ಲೇ ಕೇವಲ ನಂಬರ್ ಅನ್ನು ಇಟ್ಟುಕೊಂಡು ದರ್ಶನ್ ಭಾವಚಿತ್ರ ರಚಿಸಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಅಷ್ಟೇ ಅಲ್ಲದೆ ನಮ್ಮ ಬಾಸ್ ಗೆ ಕೊಡುವ ಪ್ರಮೋಶನ್ ನೋಡಿ ಬರುವ ಎಲ್ಲ ಮೂವಿಗಳು ಸೂಪರ್ ಹಿಟ್ ಆಗಬೇಕು, ಅವರ ಬೆಳವಣಿಗೆ ನೋಡಿ ಎಲ್ಲರೂ ಹೊಟ್ಟೆ ಕಿಚ್ಚು ಪಡಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ

 

ಹೆಚ್ಚಿನ ಸುದ್ದಿ