Sunday, July 7, 2024
Homeಟಾಪ್ ನ್ಯೂಸ್Borno Bomb Blast: ಬೊರ್ನೊದಲ್ಲಿ ಬಾಂಬ್‌ ಸ್ಪೋಟ – 18 ಮಂದಿ ದುರ್ಮರಣ

Borno Bomb Blast: ಬೊರ್ನೊದಲ್ಲಿ ಬಾಂಬ್‌ ಸ್ಪೋಟ – 18 ಮಂದಿ ದುರ್ಮರಣ

ನೈಜೀರಿಯಾ: ಈಶಾನ್ಯ ಬೊರ್ನೊ ರಾಜ್ಯದಲ್ಲಿ ಬಾಂಬ್‌ ಸ್ಪೋಟ ನಡೆದಿದ್ದು, 18 ಜನರು ಸಾವನ್ನಪ್ಪಿದ್ದಾರೆ. ಮತ್ತು 48 ಮಂದಿಗೆ ಗಾಯವಾಗಿದೆ.

ಶನಿವಾರ ಮಧ್ಯಾಹ್‌ 3 ಗಂಟೆಗೆ ಮದುವೆ ಕಾರ್ಯಕ್ರಮದಲ್ಲಿ ಮತ್ತು ಗ್ವೋಜಾದ ಜನರಲ್‌ ಹಾಸ್ಪಿಟಲ್‌ ನಲ್ಲಿ ಸ್ಪೋಟಗೊಂಡಿದೆ.

ಬೊರ್ನೊ ಸ್ಟೇಟ್‌ ಎಮರ್ಜೆನ್ಸಿ ಮ್ಯಾನೇಜ್‌ ಮೆಂಟ್‌ ಏಜೆನ್ಸಿ (SEMA) ಡೈರೆಕ್ಟರ್‌ ಜನರಲ್‌ ಮುಹಮ್ಮದ್‌ ಸೈದು ಘಟನೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರ ಸಿಗಬೇಕಿದೆ.

ಹೆಚ್ಚಿನ ಸುದ್ದಿ