Sunday, July 7, 2024
Homeಟಾಪ್ ನ್ಯೂಸ್Elon musk : ಹನ್ನೆರಡನೇ ಮಗುವಿಗೆ ಜನ್ಮ - ಈ ಸುದ್ದಿ ನಿಜ ಎಂದ ಎಲಾನ್‌...

Elon musk : ಹನ್ನೆರಡನೇ ಮಗುವಿಗೆ ಜನ್ಮ – ಈ ಸುದ್ದಿ ನಿಜ ಎಂದ ಎಲಾನ್‌ ಮಸ್ಕ್!

ನ್ಯೂಯಾರ್ಕ್‌ : ಟೆಸ್ಲಾ ಸಂಸ್ಥಾಪಕ ಬಿಲಿಯನೇರ್ ಎಲೋನ್ ಮಸ್ಕ್ ಅವರು ತಮ್ಮ 12 ನೇ ಮಗುವಿಗೆ ಜನನ ನೀಡಿರುವ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿಲ್ಲ ಎಂದ ಮಾತ್ರಕ್ಕೆ ಇದು ರಹಸ್ಯ ಎಂದರ್ಥವಲ್ಲ ಎಂದು ಮಸ್ಕ್‌ ಹೇಳಿಕೆ ನೀಡಿದ್ದಾರೆ.

ಮಸ್ಕ್ ಈ ವರ್ಷದ ಆರಂಭದಲ್ಲಿ ನ್ಯೂರಾಲಿಂಕ್ ಕಾರ್ಯನಿರ್ವಾಹಕ ಶಿವೋನ್ ಜಿಲಿಸ್ ಅವರೊಂದಿಗೆ ಸಹಜೀವನ ನಡೆಸುತ್ತಿದ್ದಾರೆ. ಅಲ್ಲದೇ ಈ ಬಗ್ಗೆ ನನ್ನ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೆಲ್ಲರಿಗೂ ಗೊತ್ತಿತ್ತು ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ.

ಮಗುವಿನ ಲಿಂಗ ಮತ್ತು ಹೆಸರಿನ ಬಗ್ಗೆ ಎಲಾನ್‌ ಮಸ್ಕ್‌ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಶಿವೋನ್‌ ಜಿಲಿಸ್‌ ಅವರ ಜೊತೆ ಸಂಪರ್ಕದಿಂದ ಮಸ್ಕ್‌ ಪಡೆದ ಮೂರನೇ ಮಗು ಇದಾಗಿದೆ.

 

ಹೆಚ್ಚಿನ ಸುದ್ದಿ