Sunday, July 7, 2024
Homeಟಾಪ್ ನ್ಯೂಸ್Bengaluru ITBT: ಸ್ಟಾರ್ಟಪ್ ಗಳಲ್ಲೂ ಮೇಲುಗೈ ಸಾಧಿಸಿದ ಸಿಲಿಕಾನ್ ಸಿಟಿ!

Bengaluru ITBT: ಸ್ಟಾರ್ಟಪ್ ಗಳಲ್ಲೂ ಮೇಲುಗೈ ಸಾಧಿಸಿದ ಸಿಲಿಕಾನ್ ಸಿಟಿ!

ಬೆಂಗಳೂರು:  ಸಿಲಿಕಾನ್ ಸಿಟಿ ಎಂದೇ ಪ್ರಖ್ಯಾತಿಯಾಗಿರುವ ಬೆಂಗಳೂರು ಐಟಿಬಿಟ ಹಾಗೂ ಸ್ಟಾರ್ಟ್ಅಪ್ ನಲ್ಲಿ ಮುಂಚೂಣಿಯಲ್ಲಿರುವುದು ಮತ್ತೊಮ್ಮೆ ಸಾಬೀತಾಗಿದೆ.

ಮೆಷಿನ್ ಲರ್ನಿಂಗ್ (ML) ಇಂಜಿನಿಯರಿಂಗ್ ನ ಉದ್ಯೋಗಾವಕಾಶದಲ್ಲಿ ಬೆಂಗಳೂರಿನಲ್ಲಿ ಭಾರಿ ಏರಿಕೆ ಕಂಡಿದೆ.
Naukri.com ನ ಮಾಹಿತಿಯ ಪ್ರಕಾರ, ಏಪ್ರಿಲ್‌ನಲ್ಲಿ ML ಇಂಜಿನಿಯರ್‌ಗಳ ಖಾಲಿ ಹುದ್ದೆಗಳು ದ್ವಿಗುಣಗೊಂಡಿವೆ. ಇಂಜಿನಿಯರ್‌, ಎಚ್ ಆರ್ ಉದ್ಯೋಗ 53% ರಷ್ಟು ಹೆಚ್ಚಳವಾಗಿದೆ. ಇದು ಡೇಟಾ-ಚಾಲಿತ ಪಾತ್ರಗಳಿಗೆ ಬೆಂಗಳೂರು ಹೆಚ್ಚು ಒತ್ತು ನೀಡುವುದನ್ನು ದೃಢೀಕರಿಸಿದಂತಾಗಿದೆ.

ಹೈದರಾಬಾದ್ ನಲ್ಲಿ ಕೂಡ ಸ್ಟಾಕ್ ಡೇಟಾ ವಿಜ್ಞಾನಿಗಳ ಉದ್ಯೋಗದಲ್ಲಿ 64% ಏರಿಕೆ ಕಂಡಿದೆ.

ಹೆಚ್ಚಿನ ಸುದ್ದಿ