Sunday, July 7, 2024
Homeಟಾಪ್ ನ್ಯೂಸ್VIRAL NEWS : 'ರಾಮ' ನಗರದಲ್ಲಿ ಆಂಜನೇಯನಿಗೆ ಕೈ ಮುಗಿದ ಜಾಂಬವ - VIDEO

VIRAL NEWS : ‘ರಾಮ’ ನಗರದಲ್ಲಿ ಆಂಜನೇಯನಿಗೆ ಕೈ ಮುಗಿದ ಜಾಂಬವ – VIDEO

ರಾಮನಗರ : ನೀವು ಈ ಹಿಂದೆ ಸಾಕು ಪ್ರಾಣಿಗಳು ದೇವರಿಗೆ ನಮಸ್ಕಾರ ಮಾಡೋದನ್ನ ನೋಡಿರುತ್ತೀರಾ.. ಆದರೆ ಕರಡಿ ಎಂದಾದರೂ ದೇವರಿಗೆ ಪ್ರದಕ್ಷಿಣೆ ಹಾಕಿ ಮುಗಿಯೋದನ್ನ ನೋಡಿದ್ದೀರಾ..? 

ಯೆಸ್.. ರಾಮನಗರ ತಾಲೂಕಿನ ಬೆಜ್ಜರಹಳ್ಳಿ ಕಟ್ಟೆ ಗ್ರಾಮದ ಪುಟ್ಟ ಆಂಜನೇಯನ ಗುಡಿ ಮುಂದೆ ಕರಡಿ ಕೈ ಮುಗಿದು ನಿಂತಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. 

ದೈತ್ಯ ಕರಡಿಯೊಂದು ದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಕೈ ಮುಗಿದಿದ್ದು, ಜಾಂಬವನ ದೈವ ಭಕ್ತಿಯ ವಿಡಿಯೋ ಸ್ಥಳೀಯನ ಮೊಬೈಲ್ ನಲ್ಲಿ ಸೆರೆಯಾಗಿದೆ.  

ಈ ಹಿಂದೆ ಮೂರ್ನಾಲ್ಕು ಬಾರಿ ಇದೇ ರೀತಿ ದೇವರ ಗುಡಿ ಮುಂದೆ ನಿಂತು ಕೈ ಮುಗಿದಿದ್ದು, ಜಾಂಬವಂತನ ಭಕ್ತಿ ನೋಡಿ ಗ್ರಾಮಸ್ಥರು ನಿಬ್ಬೆರಗಾಗಿದ್ದಾರೆ.  

ಹೆಚ್ಚಿನ ಸುದ್ದಿ