Sunday, July 7, 2024
Homeಕ್ರೀಡೆPara badminton : ವಿಶ್ವದ ನಂಬರ್‌ 1 ಪ್ಯಾರಾ ಬ್ಯಾಂಡ್ಮಿಟನ್‌ ಪಟ್ಟ ಈಗ ಭಾರತದ...

Para badminton : ವಿಶ್ವದ ನಂಬರ್‌ 1 ಪ್ಯಾರಾ ಬ್ಯಾಂಡ್ಮಿಟನ್‌ ಪಟ್ಟ ಈಗ ಭಾರತದ ಪಾಲು!

ಉತ್ತರ ಪ್ರದೇಶ: ಐಎಎಸ್ ಸುಹಾಸ್ ಎಲ್.ಯತಿರಾಜ್ ವಿಶ್ವದ ನಂಬರ್ 1 ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರಾಗಿ ಭಡ್ತಿ ಪಡೆದಿದ್ದಾರೆ.

ಸುಹಾಸ್ ಎಲ್.ಯತಿರಾಜ್ ಅವರು ಇತ್ತೀಚಿನ BWAF ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಶ್ರೇಯಾಂಕದಲ್ಲಿ ಫ್ರೆಂಚ್ ಅನುಭವಿ ಲುಕಾಸ್ ಮಜೂರ್ ಅವರನ್ನು ಹಿಂದಿಕ್ಕಿದ್ದಾರೆ.
ಈ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಹಾಸ್ , ಭಾರತೀಯ ಆಟಗಾರರು ಯಾವುದೇ ಕ್ರೀಡೆಗೆ ಸಂಬಂಧಿಸಿದ ಸ್ಪರ್ಧೆಯಲ್ಲಿ ಅಗ್ರಸ್ಥಾನಕ್ಕೇರಿದಾಗ ಅದನ್ನು ನೋಡಲು  ಸಂತಸವಾಗುತ್ತದೆ. . ಈ ಪ್ರಯಾಣದಲ್ಲಿ ನನಗೆ ಬೆಂಬಲ ನೀಡಿದ ದೇವರಿಗೆ ಮತ್ತು ಎಲ್ಲಾ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ