Sunday, July 7, 2024
Homeಟಾಪ್ ನ್ಯೂಸ್Indian Airforce : ಪಿರಮಿಡ್‌ ಮೇಲೆ ಹಾರಾಡಿದ ಭಾರತದ ಯುದ್ಧ ವಿಮಾನ!

Indian Airforce : ಪಿರಮಿಡ್‌ ಮೇಲೆ ಹಾರಾಡಿದ ಭಾರತದ ಯುದ್ಧ ವಿಮಾನ!

ಈಜಿಫ್ಟ್: ಭಾರತೀಯ ವಾಯುಸೇನೆ ಹಾಗೂ ಈಜಿಫ್ಟ್ ನ ವಾಯುಸೇನೆ ಜಂಟಿಯಾಗಿ ಸಮರಾಭ್ಯಾಸ ನಡೆಸಿವೆ. ಎರಡೂ ದೇಶಗಳ ರಫೇಲ್‌ಗಳು ತಮ್ಮ ಕಾರ್ಯದಕ್ಷತೆಯನ್ನು ಪ್ರದರ್ಶಿಸಿದವು.

ಸಮರಾಭ್ಯಾಸದ ವೇಳೆ ರಫೇಲ್  ಪಿರಮಿಡ್‌ಗಳ ಮೇಲೆ ಹಾರುತ್ತಿರುವ ರೋಮಾಂಚನಕಾರಿ ದೃಶ್ಯ ಕಂಡುಬಂತು.

ಹಲವು ಗಂಟೆಗಳ ಕಾಲ ನಡೆದ ಸಮರಾಭ್ಯಾಸದ ಬಳಕ ಈಜಿಪ್ಟ್‌ನಲ್ಲಿರುವ ಭಾರತೀಯ ರಾಯಭಾರಿ ಅಜಿತ್ ಗುಪ್ತೆ ಅವರು ಐಎಎಫ್ ತಂಡವನ್ನು ಭೇಟಿ ಮಾಡಿ ಶುಭ ಹಾರೈಸಿದ್ದಾರೆ.

ಹೆಚ್ಚಿನ ಸುದ್ದಿ