ಹೊಸ ಸಂವತ್ಸರ, ಹೊಸ ಹುರುಪು, ಎಲ್ಲೆಡೆ ನಾವೀನ್ಯತೆ. ಹೊಸ ಮಾಸ ತರಲಿ ಎಲ್ಲರಲ್ಲೂ ನವೋಲ್ಲಾಸ. ನವಚೈತನ್ಯದೊಂದಿಗೆ ಈ ವರುಷ ಸಾಗಲಿ. ಬೇವು – ಬೆಲ್ಲ ಸವಿದು, ಪ್ರೀತಿ – ಪ್ರೇಮ ಹಂಚೋಣ, ಮನದ ಕೊಳಕ ತೊಳೆದು ತುಂಬು ಮನದಿ ಎಲ್ಲರಿಗೂ ಒಳಿತನ್ನೇ ಬಯಸೋಣ.. ನಾಡಿನ ಸಮಸ್ತ ಜನತೆಗೂ ನವಸಮಾಜ.ಕಾಂ ವತಿಯಿಂದ ಯುಗಾದಿ ಹಬ್ಬದ ಶುಭಾಶಯಗಳು