Thursday, March 12, 2026
Homeಟಾಪ್ ನ್ಯೂಸ್TOLLYWOOD : ಹಲ್ ಚಲ್ ಎಬ್ಬಿಸಿವೆ ನಟಿಯ ಫೋಟೋಗಳು..!

TOLLYWOOD : ಹಲ್ ಚಲ್ ಎಬ್ಬಿಸಿವೆ ನಟಿಯ ಫೋಟೋಗಳು..!

ಮುಂಬೈ : ನಟಿ ಶಾಲಿನಿ ಪಾಂಡೆ (Shalini Pandey) ಬೋಲ್ಡ್ ಫೋಟೋಗಳು (Bold photos ) ಇಂಟರ್ನೆಟ್ ನಲ್ಲಿ ಹಲ್ ಚಲ್ ಎಬ್ಬಿಸಿವೆ. ಸಿಕ್ಕಾಪಟ್ಟೆ ಬೋಲ್ಡ್ ಆಗಿ ಶಾಲಿನಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅರ್ಜುನ್ ರೆಡ್ಡಿ (Arjun reddy) ಸಿನಿಮಾದಲ್ಲಿ ಮುಗ್ಧ ಹುಡುಗಿ ಪಾತ್ರದಲ್ಲಿ ಶಾಲಿನಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ : ನಿರ್ಮಾಪಕರ ನಿಂದನೆ ಆರೋಪ, ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಎಫ್.ಐ.ಆರ್


ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಸಾಂಪ್ರದಾಯಿಕ ಹುಡುಗಿಯ ಪಾತ್ರದಲ್ಲಿ ಶಾಲಿನಿ ಮುದ್ದಾಗಿ ಕಾಣಿಸಿಕೊಂಡಿದ್ದರು. ಇದೇ ಕಾರಣಕ್ಕೆ ಪ್ರೇಕ್ಷಕರು ನಟಿಯನ್ನು ಬಹಳ ಮೆಚ್ಚಿಕೊಂಡಿದ್ದರು. ಆದ್ರೆ ಆ ಪಾತ್ರಕ್ಕೆ ತದ್ವಿರುದ್ಧ ಎಂಬಂತೆ ನಿಜ ಜೀವನದಲ್ಲಿ ಶಾಲಿನಿ ತುಂಬಾ ಬೋಲ್ಡ್ ಮತ್ತು ಗ್ಲಾಮರಸ್ ಹುಡುಗಿ. ಕೇವಲ ಮುಗ್ಧ ಹುಡುಗಿ ಮಾತ್ರವಲ್ಲದೇ.. ಎಲ್ಲಾ ರೀತಿಯ ಪಾತ್ರಗಳಿಗೂ ಸೈ ಎಂಬ ಸಂದೇಶ ಕೊಟ್ಟಂತಿದೆ ಈ ಫೋಟೋಗಳು.

ಸೋಶಿಯಲ್ ಮೀಡಿಯಾದಲ್ಲಿ ಶಾಲಿನಿ ಪಾಂಡೆ ಪೋಸ್ಟ್ ಮಾಡಿರುವ ಫೋಟೋಗಳ ಪೈಕಿ ಒಂದರಲ್ಲಿ ಶಾಲಿನಿ ಕೇವಲ ಟವಲ್ ಸುತ್ತಿಕೊಂಡು ತಮ್ಮ ಸಂಪೂರ್ಣ ಬೆನ್ನನ್ನು ಎಕ್ಸ್ಪೋಸ್ ಮಾಡಿದ್ದಾರೆ. ಈ ಫೋಟೋ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿದೆ.
ಅರ್ಜುನ್ ರೆಡ್ಡಿ ಸಕ್ಸಸ್ ನಂತರ ಬಾಲಿವುಡ್ ಕಡೆ ಮುಖ ಮಾಡಿದ ನಟಿ, ವಿಭಿನ್ನ ಪಾತ್ರಗಳನ್ನು ಆರಿಸಿಕೊಂಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!