Saturday, May 16, 2026
Homeಟಾಪ್ ನ್ಯೂಸ್SRINGERI : ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಪ್ರಮಾಣವಚನ - ಸತ್ಯಮೇವ ಜಯತೇ ಎಂದ ಜೀವರಾಜ್‌!

SRINGERI : ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಪ್ರಮಾಣವಚನ – ಸತ್ಯಮೇವ ಜಯತೇ ಎಂದ ಜೀವರಾಜ್‌!

ಬೆಂಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆಯಲ್ಲಿ ಜಯಗಳಿಸಿದ ಶಾಸಕ ಡಿ.ಎನ್‌. ಜೀವರಾಜ್‌ (DN Jeevaraj ) ಅವರ ಪ್ರಮಾಣವಚನ ಕಾರ್ಯಕ್ರಮ ಇಂದು ವಿಧಾನಸೌಧದಲ್ಲಿ ನಡೆಯಲಿದೆ. ಮಧ್ಯಾಹ್ನ 3.30 ಕ್ಕೆ ಸಭಾಧ್ಯಕ್ಷರು ಪ್ರಮಾಣ ವಚನ ಏರ್ಪಡಿಸಿದ್ದು, ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಆದೇಶದ ಪ್ರತಿಯನ್ನು ಹಂಚಿಕೊಂಡಿರುವ ಡಿ.ಎನ್‌. ಜೀವರಾಜ್‌, ಸತ್ಯಮೇವ ಜಯತತೇ, ಕೊನೆಗೂ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.

 

ಹೆಚ್ಚಿನ ಸುದ್ದಿ

Change Language »
error: Content is protected !!