Sunday, January 25, 2026
Homeಕ್ರೀಡೆLAUREN BELL: ಆರ್‌ಸಿಬಿ ತಂಡಕ್ಕೆ ಹೊಸ ಕ್ರಷ್ ಎಂಟ್ರಿ, ಫ್ಯಾನ್ಸ್ ದಿಲ್ ಖುಷ್!

LAUREN BELL: ಆರ್‌ಸಿಬಿ ತಂಡಕ್ಕೆ ಹೊಸ ಕ್ರಷ್ ಎಂಟ್ರಿ, ಫ್ಯಾನ್ಸ್ ದಿಲ್ ಖುಷ್!

ಬೆಂಗಳೂರು : ಆರ್‌ಸಿಬಿ (RCB) ಪ್ರತಿಯೊಂದು ವಿಚಾರದಲ್ಲೂ ಗಮನ ಸೆಳೆಯುತ್ತದೆ. ಇಡೀ ಐಪಿಎಲ್ (ipl) ಅಖಾಡದಲ್ಲಿ ಆರ್‌ಸಿಬಿ ತೂಕ ಒಂದು ಕಡೆಯಾದರೆ, ಇನ್ನುಳಿದ ಅಷ್ಟೂ ತಂಡಗಳ ತೂಕ ಒಂದು ಕಡೆ ಎನ್ನಬಹುದು. ಅದೇ ರೀತಿಯಾಗಿ ಡಬ್ಲುಪಿಎಲ್ (WPL) ಎಂದರೆ ಮಹಿಳಾ ಪ್ರಿಮಿಯರ್ ಲೀಗ್‌ನಲ್ಲಿ ಕೂಡ ಆರ್‌ಸಿಬಿ ತಂಡ ದೊಡ್ಡ ಮಟ್ಟದಲ್ಲಿ ಹವಾ ಎಬ್ಬಿಸಿದೆ. ಇಂತಹ ಸುಸಂದರ್ಭ ನೋಡಿಕೊಂಡ ಆರ್‌ಸಿಬಿ ಆಡಳಿತ ಮಂಡಳಿ ಒಬ್ಬಳು ಸುಂದರ ಆಟಗಾರ್ತಿಯನ್ನ (new crush) ತಂಡಕ್ಕೆ ಬರಮಾಡಿಕೊಂಡಿದೆ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.

ಇದನ್ನೂ ಓದಿ : ರಾಂಚಿಯಲ್ಲಿ ಅಬ್ಬರಿಸಿದ ಕೊಹ್ಲಿ, ಸಚಿನ್ ದಾಖಲೆ ಉಡೀಸ್- VIDEO

ಲಾರೆನ್​ ಬೆಲ್ ಬೌಲಿಂಗ್ ಮಾಡುತ್ತಿದ್ದರೆ ಅವರ ಅಭಿಮಾನಿಗಳು ಆಕೆಯನ್ನ ಅಪ್ಸರೆಯ ರೀತಿಯೇ ನೋಡುತ್ತಾ ಕೂರುತ್ತಾರೆ. ಏಕೆಂದರೆ ಲಾರೆನ್​ ಬೆಲ್ ಬಿಸಿಲು ಮತ್ತು ಮಳೆ ಲೆಕ್ಕಿಸದೆ ಕ್ರಿಕೆಟ್ ಆಡಿ ಬೆವರು ಸುರಿಸಿದರೂ ಆಕೆಯ ಅಂದ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಬದಲಾಗಿ ಲಾರೆನ್​ ಬೆಲ್ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತಿದ್ದು, ಇದೀಗ ಆರ್‌ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿರುವ ಲಾರೆನ್​ ಬೆಲ್ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

24 ವರ್ಷದ ಯುವ ವೇಗಿ ಲಾರೆನ್​ ಬೆಲ್​ ಅವರನ್ನು ಆರ್‌ಸಿಬಿ ತಂಡ ಹರಾಜು ಪ್ರಕ್ರಿಯೆಯಲ್ಲಿ 90 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದೆ. ಇದೀಗ ಲಾರೆನ್​ ಬೆಲ್​ ಕ್ಯೂಟ್​ನೆಸ್​, ಚಾರ್ಮ್​, ಸ್ಟನ್ನಿಂಗ್​ ಫೋಟೋಸ್​ ನೋಡಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಹಾಗೇ, ಆರ್‌ಸಿಬಿ ತಂಡಕ್ಕೆ ಹೊಸ ಕ್ರಷ್ ಬಂದಿದ್ದಾರೆ ಅಂತಾ ಕುಣಿದಾಡುತ್ತಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!