ಜನರೆಲ್ಲಾ ಉತ್ಸಾಹದಿಂದ ಯುಗಾದಿ ಆಚರಿಸಲು ಸಜ್ಜಾಗಿದ್ದಾರೆ. ಆದ್ರೆ ಹಬ್ಬ ಆಚರಿಸಲು ಬೇಕಾದ ಹೂವು, ಹಣ್ಣು, ತರಕಾರಿ ಬೆಲೆ ಮಾತ್ರ ಗಗನಕ್ಕೇರಿದೆ. ಹಬ್ಬದ ಹಿನ್ನೆಲೆ ಸಾಮಾನ್ಯ ದಿನಕ್ಕಿಂತ ಇಂದು ಹೂ, ಹಣ್ಣು ಬೆಲೆಗಳು ಹೆಚ್ಚಾಗಿದೆ.
ಬೆಂಗಳೂರಿನ ಕೆ. ಆರ್ ಮಾರುಕಟ್ಟೆಯಲ್ಲಿ ಹೂ, ಹಣ್ಣು ತರಕಾರಿಗಳ ಬೆಲೆಯ ವಿವರ ಹೀಗಿದೆ.