Saturday, January 25, 2025
Homeಕ್ರೀಡೆಭಾರತದ ನಿಖಾತ್ ವಿಶ್ವ ಬಾಕ್ಸಿಂಗ್ ಚಾಂಪಿಯನ್

ಭಾರತದ ನಿಖಾತ್ ವಿಶ್ವ ಬಾಕ್ಸಿಂಗ್ ಚಾಂಪಿಯನ್

ನವದೆಹಲಿ: ಭಾರತದ ನಿಖಾತ್ ಝರೀನ್ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ. 52 ಕೆ.ಜಿ ವಿಭಾಗದ ಸ್ಪರ್ಧಿಯಾಗಿದ್ದ ನಿಖಾತ್, ವಿಯೆಟ್ನಾಂನ ಗ್ಯೂಯೆನ್ ಥಿ ಥಾಂರನ್ನು 5-0 ಅಂತರದಲ್ಲಿ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.

ಮೇರಿ ಕೋಂ ನಂತರ ಎರಡು ಬಾರಿ ಪ್ರಶಸ್ತಿ ಗೆದ್ದ ಹೆಗ್ಗಳಿಕೆಗೆ ನಿಖಾತ್ ಪಾತ್ರರಾಗಿದ್ದಾರೆ. ನಿಖಾತ್‌ಗೆ ಪ್ರಧಾನಿ ಮೋದಿ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ

ಹೆಚ್ಚಿನ ಸುದ್ದಿ

error: Content is protected !!