Monday, May 18, 2026
Homeದೇಶಸುಖೋಯ್ ಫೈಟರ್ ಜೆಟ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಯಾಣ

ಸುಖೋಯ್ ಫೈಟರ್ ಜೆಟ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಯಾಣ

ನವದೆಹಲಿ: ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೊದಲ ಬಾರಿಗೆ ಸುಖೋಯ್ 30 MKI ಫೈಟರ್ ವಿಮಾನದಲ್ಲಿ ಪ್ರಯಾಣಿಸಿದರು.

ಅಸ್ಸಾಂನ ತೇಝ್ ಪುರ ಏರ್ ಫೋರ್ಸ್ ಸ್ಟೇಶನನಿಂದ ವಿಮಾನ ಹಾರಿತ್ತು.

ಈ ಮೂಲಕ ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ ಎರಡನೆ ಮಹಿಳಾ ರಾಷ್ಟ್ರಪತಿ‌ ಎನ್ನುವ ಹೆಗ್ಗಳಿಕೆಗೆ ಮುರ್ಮು ಪಾತ್ರರಾಗಿದ್ದಾರೆ. 2009ರಲ್ಲಿ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸುಖೋಯ್ ಫೈಟರ್ ಜೆಟ್ ನಲ್ಲಿ ಪ್ರಯಾಣಿಸಿದ್ದರು.

ಹೆಚ್ಚಿನ ಸುದ್ದಿ

Change Language »
error: Content is protected !!