Sunday, January 25, 2026
Homeಟಾಪ್ ನ್ಯೂಸ್VIRAL : ವೈರಲ್ ಹುಡುಗಿ ಮೊನಾಲಿಸಾ ಸಾಂಗ್ ರಿಲೀಸ್.. ಹೀಗಿದೆ ನೋಡಿ- VIDEO

VIRAL : ವೈರಲ್ ಹುಡುಗಿ ಮೊನಾಲಿಸಾ ಸಾಂಗ್ ರಿಲೀಸ್.. ಹೀಗಿದೆ ನೋಡಿ- VIDEO

ಉತ್ತರಪ್ರದೇಶ : 2025ರ ಜನವರಿಯಲ್ಲಿ ಉತ್ತರಪರದೇಶದ (Uttar pradesh) ಪ್ರಯಾಗರಾಜ್ ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಸೋಶಿಯಲ್ ಮೀಡಿಯಾ (Social media) ಗಮನ ಸೆಳೆದು ವೈರಲ್ ಆದ ನೀಲಿ ಕಣ್ಣಿನ ಚೆಲುವೆ ಮೊನಾಲಿಸಾಗೆ(Monalisa Bhosle) ಅದೃಷ್ಟ ಒಳಿದುಬಂದಿತ್ತು. ಹೀಗಾಗಿ ಅವಕಾಶಗಳು ಆಕೆಯನ್ನು ಹುಡುಕಿ ಬಂದಿದ್ತು.

ಇದನ್ನೂ ಓದಿ : ಅಳುತ್ತಾ ಇಲಿ ಪಾಷಾಣಕ್ಕೆ ಆರ್ಡರ್ ಮಾಡಿದ ಮಹಿಳೆ – ತಂದು ಕೊಡಲು ನಿರಾಕರಿಸಿದ ಡೆಲಿವರಿ ಬಾಯ್.!- VIDEO

ಇದೀಗ ಮೊನಾಲಿಸಾ ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು,ಕೇವಲ 2 ದಿನಗಳ ಹಿಂದಷ್ಟೇ ಮೊನಾಲಿಸಾ & ಸ್ಮಾರ್ತ್ ಮೆಹ್ತಾ ಅಭಿನಯದ ʻದಿಲ್‌ ಜಾನಿಯಾʼ‌ ಆಲ್ಬಂಬ್‌ ಸಾಂಗ್‌ ರಿಲೀಸ್‌ ಆಗಿ ಸೌಂಡ್ ಮಾಡ್ತಿದೆ.ಈ ಹಾಡಿನಲ್ಲಿ ನಟ ಸಮರ್ಥ್‌ ಮೆಹ್ತಾ ಜೊತೆ ಮೊನಾಲಿಸಾ ನಟಿಸಿದ್ದು ಹಾಡು ಜನಮೆಚ್ಚುಗೆ ಪಡೆದಿದೆ.
ಕೇವಲ ಆಲ್ಬಂ ಸಾಂಗ್ ಗೆ ಮಾತ್ರ ಸೀಮಿತವಾಗದೆ ಮೊನಾಲಿಸಾಗೆ ಬಾಲಿವುಡ್‌ನ ಬಿಗ್‌ ಸಿನಿಮಾದಲ್ಲೂ ಕೂಡ ಉತ್ತಮ ಚಾನ್ಸ್‌ ಸಿಕ್ಕಿದೆ. ಕಳೆದ ʻದಿ ಮಣಿಪುರ ಡೈರಿʼ ಸಿನಿಮಾದ ಚಿತ್ರೀಕರಣದಲ್ಲಿ ಮೊನಾಲಿಸಾ ತೊಡಗಿಸಿಕೊಂಡಿದ್ದಾರೆ. ಇದೂ ಕೂಡ ಶೀಘ್ರದಲ್ಲೇ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಒಂದು ವರ್ಧದ ಹಿಂದೆ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರಲು ಬಂದಿದ್ದ ಮೊನಾಲಿಸ ಈಗ ದೇಶಾದ್ಯಂತ ಚಿರಪರಿಚಿತರಾಗಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!