Thursday, March 27, 2025
Homeದೇಶಮನೆಯಲ್ಲಿ ಭಾರೀ ಸ್ಪೋಟ: ನಾಲ್ವರು ಮೃತ್ಯು

ಮನೆಯಲ್ಲಿ ಭಾರೀ ಸ್ಪೋಟ: ನಾಲ್ವರು ಮೃತ್ಯು

ಲಕ್ನೋ: ಮನೆಯೊಂದರಲ್ಲಿ ಸಂಭವಿಸಿದ ಭಾರೀ ಸ್ಪೋಟದಲ್ಲಿ 4 ಜನರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್‌ನಲ್ಲಿ ನಡೆದಿದೆ.
ಪೊಲೀಸರ ತಂಡ ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಯುತ್ತದೆ.

“ಗದ್ದೆಯೊಂದರ ನಡುವೆ ಇರುವ ಮನೆಯಲ್ಲಿ ಸ್ಪೋಟ ಸಂಭವಿಸಿದೆ. ಸಿಲಿಂಡರ್ ಸ್ಪೋಟದಿಂದ ಈ ದುರಂತ ಸಂಭವಿಸಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಪೋಟದ ತೀವ್ರತೆಗೆ ಮನೆ ಸಂಪೂರ್ಣ ದ್ವಂಸಗೊಂಡಿದೆ‌.‌‌ ಸ್ಥಳದಲ್ಲಿ ಸಿಲಿಂಡರ್ ಅವಶೇಷಗಳು ಪತ್ತೆಯಾಗಿವೆ.‌

ಹೆಚ್ಚಿನ ಸುದ್ದಿ

error: Content is protected !!