Monday, August 17, 2026
Homeಟಾಪ್ ನ್ಯೂಸ್JOB ALERT : ರಾಯಚೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

JOB ALERT : ರಾಯಚೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ

ಸಂಸ್ಥೆಯ ಹೆಸರು – ರಾಯಚೂರು ವಿಶ್ವವಿದ್ಯಾಲಯ

ಖಾಲಿ ಹುದ್ದೆಗಳ ಸಂಖ್ಯೆ – 24

ಹುದ್ದೆಯ ಹೆಸರು – ಅಸಿಸ್ಟೆಂಟ್‌ ಪ್ರೊಫೆಸರ್‌

ಉದ್ಯೋಗ ಸ್ಥಳ – ರಾಯಚೂರು

ವೇತನ – ರಾಯಚೂರು ವಿವಿ ಮಾನದಂಡಗಳಿಗೆ ಅನುಗುಣವಾಗಿ

ವಿದ್ಯಾರ್ಹತೆ – ಸ್ನಾತಕೋತ್ತರ ಪದವಿ

ವಯೋಮಿತಿ ಮತ್ತು ಸಡಿಲಿಕೆ – ರಾಯಚೂರು ವಿವಿ ಮಾನದಂಡಗಳಿಗನುಗುಣವಾಗಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 14 ನವೆಂಬರ್‌

ಅಧಿಕೃತ ವೆಬ್‌ಸೈಟ್‌ ವಿಳಾಸ http://raichurunivesity.ac.in

 

ಹೆಚ್ಚಿನ ಸುದ್ದಿ

Change Language »
error: Content is protected !!