ಆದಾಯ ತೆರಿಗೆ ಇಲಾಖೆಯಲ್ಲಿ 97 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ
ಸಂಸ್ಥೆಯ ಹೆಸರು – ಆದಾಯ ತೆರಿಗೆ ಇಲಾಖೆ
ಖಾಲಿ ಹುದ್ದೆಗಳ ಸಂಖ್ಯೆ -97
ಉದ್ಯೋಗ ಸ್ಥಳ – ಮಹಾರಾಷ್ಟ್ರ, ಮುಂಬೈ
ಹುದ್ದೆಯ ಹೆಸರು – ಟ್ಯಾಕ್ಸ್ ಅಸಿಸ್ಟೆಂಟ್, ಎಂಟಿಎಸ್ , ಸ್ಟೆನೋಗ್ರಾಫರ್
ವೇತನ – 18,000 ರೂ. -81,000 ರೂ.
ವಿದ್ಯಾರ್ಹತೆ – 10ನೇ ತರಗತಿ, 12 ನೇ ತರಗತಿ, ಪದವಿ
ವಯೋಮಿತಿ – 18 ರಿಂದ 27 ವರ್ಷ
ವಯೋಮಿತಿ ಸಡಿಲಿಕೆ – ಮೆರಿಟ್ ಪಡೆದ ಕ್ರೀಡಾಪಟುಗಳಿಗೆ 5 ವರ್ಷ, ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ 10 ವರ್ಷ
ಅರ್ಜಿ ಶುಲ್ಕ – 200 ರೂ.
ನೇಮಕಾತಿ ವಿಧಾನ – ಮೆರಿಟ್ ಪಟ್ಟಿ, ಸಂದರ್ಶನ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31.01.2026
ಅಧಿಕೃತ ವೆಬ್‌ಸೈಟ್ ವಿಳಾಸ – http://incometaxmumbai.gov.in