ಪಾಕಿಸ್ತಾನ : ಭಾರತದ ಗಡಿಯೊಂದಿಗೆ ಪಾಕಿಸ್ತಾನ ದೇಶದ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿರುವಂತೆಯೇ ಗುರುವಾರ ತಡರಾತ್ರಿ ಭಾರತದ ಸೇನೆ ಕರಾಚಿ ಬಂದರನ್ನು ಉಡಾಯಿಸಿದೆ. ಐಎನ್‌ಎಸ್ ವಿಕ್ರಾಂತ್ ನೆರವಿನೊಂದಿಗೆ ನೌಕಾಪಡೆ ಕಣಕ್ಕಿಳಿದಿದ್ದು, ಈ ದಾಳಿಯಿಂದಾಗಿ ಪಾಕಿಸ್ತಾನ ಪತರುಗುಟ್ಟಿ ಹೋಗಿದೆ.
INS VIKRANT 🇮🇳🔥 pic.twitter.com/KeKDi5r8Gp
— Kapil`ॐ (@iAKsSaviour) May 8, 2025
ಪಾಕಿಸ್ತಾನದ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿರುವ ಕರಾಚಿಯು ಪ್ರಮುಖ ನೌಕಾನೆಲೆಯೂ ಆಗಿದೆ. ಈ ಹೊಡೆತದಿಂದಾಗಿ ಪಾಕಿಸ್ತಾನದ ವಾಣಿಜ್ಯಾತ್ಮಕ ವ್ಯವಹಾರದ ಮೇಲೆ ಭಾರೀ ನಕರಾತ್ಮಕಪ ಪರಿಣಾಮ ಉಂಟಾಗಿದೆ.
ಐಎನ್‌ಎಸ್ ವಿಕ್ರಾಂತ್ ಭಾರತದ ನೌಕಾಪಡೆಯಲ್ಲಿರುವ ಪ್ರಮುಖ ಯುದ್ಧ ನೌಕೆಯಾಗಿದ್ದು, ಭಾರತವು ಇದನ್ನು ಪಾಕಿಸ್ತಾನದ ವಿರುದ್ದ ಕಾರ್ಯಾಚರಣೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ.