ಚಿಕ್ಕಮಗಳೂರು: ಬಿಜೆಪಿ ಮುಖಂಡ ಸಿಟಿ ರವಿ ಇವತ್ತು ಸುಗ್ಗಿ ಹಬ್ಬದಲ್ಲಿ ಪಾಲ್ಗೊಂಡಿದ್ರು. ಚಿಕ್ಕಮಗಳೂರು ತಾಲೂಕಿನ ದೊಡ್ಡಮಾಗರವಳ್ಳಿ ಸುಗ್ಗಿ ಹಬ್ಬದಲ್ಲಿ ಸಿ.ಟಿ.ರವಿ ದೇವರ ಅಡ್ಡೆ ಹೊತ್ತು ಕುಣಿದಿದ್ದಾರೆ. ಸ್ವಗ್ರಾಮ ದೊಡ್ಡ ಮಾಗರವಹಳ್ಳಿಯ ಹಬ್ಬದ ಕೊನೆಯ ದಿನ ಸುಗ್ಗಿ ಹಬ್ಬದ ಆಚರಣೆ ವೇಳೆ ದೇವರ ಅಡ್ಡೆ ಹೊತ್ತು ಕೆಲ ಕಾಲ ಸಿ.ಟಿ.ರವಿ ಹೆಜ್ಜೆ ಹಾಕಿದರು.