Monday, April 13, 2026
Homeಕ್ರೈಂCRIME : ಮದುವೆಯಾಗಿದ್ದ ಮಧ್ಯವಯಸ್ಕನ ತೆವಲು - ಪ್ರೀತ್ಸೇ ಪ್ರೀತ್ಸೇ ಅಂತ ಕಾಲೇಜು ಯುವತಿಗೆ...

CRIME : ಮದುವೆಯಾಗಿದ್ದ ಮಧ್ಯವಯಸ್ಕನ ತೆವಲು – ಪ್ರೀತ್ಸೇ ಪ್ರೀತ್ಸೇ ಅಂತ ಕಾಲೇಜು ಯುವತಿಗೆ ಪೀಡನೆ!

ಬೆಂಗಳೂರು : ಯುವತಿಗೆ ಪ್ರೀತಿ ಹೆಸ್ರಲ್ಲಿ ಕಿರುಕುಳ ನೀಡಿದ್ದ ಪಾಗಲ್ ಟೆಕ್ಕಿ ಅಂದರ್ ಆಗಿದ್ದಾನೆ. ಹಲ್ಲೆ ಮಾಡಿರುವ ಕಾಮುಕ ಟೆಕ್ಕಿಯನ್ನು ಬನಶಂಕರಿ ಪೋಲಿಸರು ಬಂಧಿಸಿದ್ದಾರೆ.

ಶ್ರೀಕಾಂತ್(45) ಬಂಧಿತ ಟೆಕ್ಕಿಯಾಗಿದ್ದಾನೆ. ಶ್ರೀಕಾಂತ್‌ಗೆ ಈ ಹಿಂದೆ ಮದುವೆಯಾಗಿದ್ದು, ಆತನ ಮನೆಯಲ್ಲಿ ಬಾಡಿಗೆಗೆ ಇದ್ದ 20 ವರ್ಷದ ಕಾಲೇಜು ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು.

ಕಳೆದ 3 ದಿನಗಳ ಹಿಂದೆ ಯುವತಿಗೆ ಯುವಕ ಚಾಕು ಇರಿದಿದ್ದನು. ಬೇರೊಬ್ಬ ಯುವಕನಾ ನಿಂತಿದ್ದನ್ನು ನೋಡಿ ಕೋಪಗೊಂಡಿದ್ದ ಟೆಕ್ಕಿ ಸಾರ್ವಜನಿಕವಾಗಿ ಚಾಕು ಇರಿದು ಉದ್ಧಟತನ ಮೆರೆದಿದ್ದನು.

ಟೆಕ್ಕಿ ಪತ್ನಿ ಹಾಗೂ ಸಂತ್ರಸ್ತ ಯುವತಿಯನ್ನು ಕರೆಸಿ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!