Friday, March 21, 2025
Homeಟಾಪ್ ನ್ಯೂಸ್ಲಿಂಗಾಯತ ಮತಬ್ಯಾಂಕ್ ಮೇಲೆ ಕಾಂಗ್ರೆಸ್ ಕಣ್ಣು : ಯಾವ ಜಾತಿಗೆ ಎಷ್ಟು ಟಿಕೆಟ್?

ಲಿಂಗಾಯತ ಮತಬ್ಯಾಂಕ್ ಮೇಲೆ ಕಾಂಗ್ರೆಸ್ ಕಣ್ಣು : ಯಾವ ಜಾತಿಗೆ ಎಷ್ಟು ಟಿಕೆಟ್?

ಬೆಂಗಳೂರು: ಚುನಾವಣಾ ದಿನಾಂಕ ಪ್ರಕಟವಾಗುವ ಮುನ್ನವೇ ಕಾಂಗ್ರೆಸ್ ಪಕ್ಷದ ಮೊದಲ ಅಭ್ಯರ್ಥಿ ಪಟ್ಟಿ ಹೊರಬಿದ್ದಿದ್ದು, ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಸಿಕ್ಕಿದೆ. ಚುನಾವಣೆ ಗೆಲ್ಲಲು ಅಭ್ಯರ್ಥಿಯ ಸಾಮರ್ಥ್ಯದ ಜೊತೆಗೆ ಜಾತಿಯೂ ಮುಖ್ಯ ಎಂಬುದನ್ನು ಪರಿಗಣಿಸಿ ಅಳೆದು ತೂಗಿ ಟಿಕೆಟ್‌ಗಳನ್ನು ಹಂಚಿಕೆ ಮಾಡಲಾಗಿದೆ.

ರಾಜ್ಯದಲ್ಲಿ ಹೆಚ್ಚು ಮತದಾರರಿರುವ ಲಿಂಗಾಯತ ಮತಬ್ಯಾಂಕ್‌ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಒಟ್ಟು 32 ಮಂದಿ ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ರೆ, ಪರಿಶಿಷ್ಠ ಜಾತಿಗೆ 22, ಪರಿಶಿಷ್ಠ ಪಂಗಡ 10 ಹಾಗೂ ಒಕ್ಕಲಿಗ ಸಮುದಾಯಕ್ಕೆ 19 ಟಿಕೆಟ್‌ ಹಂಚಿಕೆ ಮಾಡಿದೆ. ಕಾಂಗ್ರೆಸ್ ಪಕ್ಷದ ಜಾತಿವಾರು ಟಿಕೆಟ್ ಹಂಚಿಕೆ ವಿವರ ಹೀಗಿದೆ.

ಲಿಂಗಾಯತ- 32ಈಡಿಗ- 5  
ಪರಿಶಿಷ್ಠ ಜಾತಿ – 22ಬ್ರಾಹ್ಮಣ- 5  
ಪರಿಶಿಷ್ಠ ಪಂಗಡ- 10ಮರಾಠಿ- 2  
ಒಕ್ಕಲಿಗ- 19ರಜಪೂತ್- 1  
ಮುಸ್ಲಿಂ- 9ಕುಂಬಾರ- 1  
ಕುರುಬ- 6  ಬಂಟ್ಸ್-1  
ರೆಡ್ಡಿ- 5  ಕ್ರಿಶ್ಚಿಯನ್- 1  
 ಬೆಸ್ತ- 1    

ಹೆಚ್ಚಿನ ಸುದ್ದಿ

error: Content is protected !!