ನಿರುದ್ಯೋಗಿ ಯುವಕರಿಗೆ 3000 ಭತ್ಯೆ: ಕಾಂಗ್ರೆಸ್ 4ನೇ ಗ್ಯಾರೆಂಟಿ ಘೋಷಣೆ

ನಿರೋದ್ಯೋಗಿ ಯುವಕರಿಗೆ ಕಾಂಗ್ರೆಸ್ ಪಕ್ಷ ಭರ್ಜರಿ ಭರವಸೆ ನೀಡಿದೆ. ಈಗಾಗಲೇ ಮಹಿಳೆಯರಿಗೆ ಎರಡು ಸಾವಿರ ರೂ, ಉಚಿತ ಅಕ್ಕಿ ಮತ್ತು ವಿದ್ಯುತ್ ಗ್ಯಾರಂಟಿ ನೀಡಿರುವ ಕಾಂಗ್ರೆಸ್, ಈಗ ನಿರೋದ್ಯೋಗಿ ಯುವಕರ ಪಾಲಿಗೆ ಹೊಸ ಭರವಸೆಯೊಂದನ್ನು ನೀಡಿದೆ. ನಿರುದ್ಯೋಗಿ ಯುವಕರಿಗೆ ಪ್ರತೀ ತಿಂಗಳೂ ಮೂರು ಸಾವಿರ ರುಪಾಯಿ ಭತ್ಯೆ ನೀಡೋದಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಈ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ರೂ.3000 ಹಾಗೂ ಡಿಪ್ಲೊಮಾ ಮಾಡಿದವರಿಗೆ ರೂ.1500 ಪ್ರತೀ ತಿಂಗಳೂ ನೀಡೋದಾಗಿ ಕಾಂಗ್ರೆಸ್ … Continue reading ನಿರುದ್ಯೋಗಿ ಯುವಕರಿಗೆ 3000 ಭತ್ಯೆ: ಕಾಂಗ್ರೆಸ್ 4ನೇ ಗ್ಯಾರೆಂಟಿ ಘೋಷಣೆ