Wednesday, May 14, 2025
Homeಟಾಪ್ ನ್ಯೂಸ್BIG BREAKING NEWS : ಮತ್ತೆ ಬಾಲ ಬಿಚ್ಚಿದ ಪಾಕ್​, ಜಮ್ಮು ಏರ್ಪೋರ್ಟ್​​​ ಬಳಿ ಡ್ರೋಣ್...

BIG BREAKING NEWS : ಮತ್ತೆ ಬಾಲ ಬಿಚ್ಚಿದ ಪಾಕ್​, ಜಮ್ಮು ಏರ್ಪೋರ್ಟ್​​​ ಬಳಿ ಡ್ರೋಣ್ ಅಟ್ಯಾಕ್-VIDEO

ನವದೆಹಲಿ : ಪಾಪಿ ಪಾಕಿಸ್ತಾನಕ್ಕೆ ಎರಡು ಬಾರಿ ಒಳ ನುಗ್ಗಿ ಹೊಡೆದರೂ ಬುದ್ದಿ ಕಲಿಯದ ಪಾಕ್​​ ಇದೀಗ  ಜಮ್ಮು ಏರ್​​​​ಪೋರ್ಟ್​​​​​​​​ ಅನ್ನು ಗುರಿಯಾಗಿಸಿ ಡ್ರೋಣ್​ ದಾಳಿಗೆ ಯತ್ನಿಸಿದೆ ಎಂದು ವರದಿಯಾಗಿದೆ.


ಏರ್​​​​ಪೋರ್ಟ್​​​ ಬಳಿ ಭಾರೀ ಪ್ರಮಾಣದಲ್ಲಿ ಸ್ಫೋಟದ ಸದ್ದು ಕೇಳುತ್ತಿದ್ದಂತೆ ಸೈರನ್​​​ ಕೂಡ ಮೊಳಗಿದೆ. ಸೈನಿಕ್ ಕಾಲೋನಿ ಮತ್ತು ಏರ್ಪೋರ್ಟ್​​ ಸಮೀಪದಲ್ಲಿ ಈ ದಾಳಿ ನಡೆದಿದ್ದು, ಭಾರೀ ಪ್ರಮಾಣದಲ್ಲಿ ಸ್ಫೋಟದ ಶಬ್ಧ ಕೇಳಿಬಂದಿದೆ.

ಸ್ಥಳಕ್ಕೆ ಭದ್ರತಾ ಪಡೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದೆ. ಭಾರತ ವಾರ್ನಿಂಗ್​​ ನೀಡಿದ ಮೇಲೂ ಗಡಿಯಲ್ಲಿ ಪಾಪಿ ಪಾಕ್ ಅಪ್ರಚೋದಿತ​ ಗುಂಡಿನ ದಾಳಿ ಮುಂದುವರಿಸಿದೆ. ಸದ್ಯಕ್ಕೆ ಸ್ಥಳದಲ್ಲಿ ಬ್ಯ್ಲಾಕೌಟ್ ಮಾಡಲಾಗಿದೆ. ಇನ್ನು ಗಡಿಯಲ್ಲಿ ಭಾರತೀಯ ಸೇನೆ ಸುತ್ತುವರಿದಿದ್ದು, ಪಾಕಿಸ್ತಾನಕ್ಕೆ ಮತ್ತೆ ಭಾರತ ತೀವ್ರ ಪ್ರತ್ಯುತ್ತರ ನೀಡುವುದು ನಿಚ್ಚಳವಾಗಿದೆ.

ಹೆಚ್ಚಿನ ಸುದ್ದಿ

error: Content is protected !!