Wednesday, May 14, 2025
Homeಟಾಪ್ ನ್ಯೂಸ್BIG BREAKING NEWS : ಪಾಕಿಸ್ತಾನದ​​ ಮೇಲೆ 150 ಕ್ಷಿಪಣಿಗಳನ್ನ ಹಾರಿಸಿ ಬಿಟ್ಟ ಭಾರತ...

BIG BREAKING NEWS : ಪಾಕಿಸ್ತಾನದ​​ ಮೇಲೆ 150 ಕ್ಷಿಪಣಿಗಳನ್ನ ಹಾರಿಸಿ ಬಿಟ್ಟ ಭಾರತ…

ನವದೆಹಲಿ : ಎಷ್ಟೇ ತಾಳ್ಮೆಯಿಂದ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದರೂ ಪಾಕ್ ತನ್ನ ಅಪ್ರಚೋದಿತ ದಾಳಿ ಮುಂದುವರಿಸಿದ್ದರಿಂದ ಭಾರತವೂ ಇದೀಗ ತಕ್ಕ ಉತ್ತರ ನೀಡುತ್ತಿದೆ.

ಪಾಕ್ ರಾಜಧಾನಿಯನ್ನು ಗುರಿಯಾಗಿಸಿ ಭಾರತ ದಾಳಿ ನಡೆಸಿದೆ. ಪಾಕ್ ರಾಜಧಾನಿ ಇಸ್ಲಾಮಾಬಾದ್​​ ಮೇಲೆ ಭಾರತ ಕ್ಷಿಪಣಿ ದಾಳಿ ಮಾಡಿ ಗಡಗಡ ನಡುಗಿಸಿದೆ. ಭಾರತದ ಕ್ಷಿಪಣಿ ದಾಳಿಗೆ ಪಾಕಿಸ್ತಾನವು ಪತರ್​​​​​ಗುಟ್ಟಿದೆ.

ಭಾರತವು ತನ್ನ ಅಂಬಾಲದ ಸೇನಾ ನೆಲೆಯಿಂದ ಸುಮಾರು 100 ರಿಂದ 150 ಕ್ಷಿಪಣಿಗಳನ್ನು ಪಾಕ್​ ಮೇಲೆ ಹಾರಿಸಿ ಬಿಟ್ಟಿದೆ. ಇನ್ನು ದೇಶದ 24 ಏರ್ಪೋರ್ಟ್​​ಗಳನ್ನು ಬಂದ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಮಾಡಿದೆ.

ಹೆಚ್ಚಿನ ಸುದ್ದಿ

error: Content is protected !!