Wednesday, August 19, 2026

Suchithra Puttur

5911 POSTS0 COMMENTS
http://navasamaja.com
ನವಸಮಾಜ.ಕಾಂನಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್‌. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಸುಚಿತ್ರಾ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪ್ರತಿಕೋದ್ಯಮ ಪದವ ಪಡೆದ ನಂತರ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇವರು ವಿಶ್ವವಾಣಿ ಡಿಜಿಟಲ್‌ ವಿಭಾಗದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಅದರೊಂದಿಗೆ ಪಬ್ಲಿಕ್‌ ಟಿವಿಯಲ್ಲಿ ಸೀನಿಯರ್‌ ಕಾಪಿ ಎಡಿಟರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ನವಸಮಾಜ.ಕಾಂನಲ್ಲಿ ಇವರು ತಂತ್ರಜ್ಞಾನ ಪ್ರಚಲಿತ ವಿದ್ಯಾಮಾನ, ಪರಿಸರ ಹಾಗೂ ಸಿನಿಮಾ ವಿಷಯಗಳ ಬಗ್ಗೆ ಬರೆಯುತ್ತಿದ್ದು ಕಾದಂಬರಿ ಓದುವುದು ಇವರ ನೆಚ್ಚಿನ ಹವ್ಯಾಸ.

TOP AUTHORS

7307 POSTS
7068 POSTS
298 POSTS
- Advertisment -

Most Read

Change Language »
error: Content is protected !!