Sunday, January 19, 2025
Homeಟಾಪ್ ನ್ಯೂಸ್ಅಮೃತ್‌ ಪಾಲ್ ಸಹಚರನ‌ ಪಪ್ಪಲ್ ಸಿಂಗ್ ಬಂಧನ

ಅಮೃತ್‌ ಪಾಲ್ ಸಹಚರನ‌ ಪಪ್ಪಲ್ ಸಿಂಗ್ ಬಂಧನ

ಅಮೃತಸರ: ತಲೆಮರೆಸಿಕೊಂಡಿರುವ ಖಲಿಸ್ತಾನಿ ಬೆಂಬಲಿಗ ಅಮೃತ್ ಪಾಲ್ ಸಿಂಗ್ ನ ಸಹಚರ ಪಪ್ಪಲ್ ಪ್ರೀತ್ ಸಿಂಗ್ ನನ್ನು ಪಂಜಾಬ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕಳೆದ ತಿಂಗಳು ಜಲಂಧರ್ ನಲ್ಲಿ ಪೊಲೀಸರಿಂದ ತಪ್ಪಿಸಿಕೊಂಡ ನಂತರ ಇಬ್ಬರು ಜೊತೆಗಿದ್ದರು ಎನ್ನಲಾಗಿದೆ.

ಪೊಲೀಸರು ಈ ಇಬ್ಬರಿಗಾಗಿ ಬಲೆ ಬೀಸಿದ್ದ ನಂತರ ಇಬ್ಬರೂ ಬೇರೆ ಬೇರೆ ಸ್ಥಳಗಳಲ್ಲಿ ಅಡಗಿ ಕೂತಿದ್ದರು ಜಲಂಧರ್, ಹೋಶಿಯಾಪುರ್ ಮತ್ತು ಅಮೃತಸರದ ವಿವಿಧ ಕಡೆಗಳಲ್ಲಿ ಇಬ್ಬರು ತಲೆಮರೆಸಿದ್ದರು ಮತ್ತು ಆಶ್ರಯ ಪಡೆದಿದ್ದರು ಎನ್ನಲಾಗಿದೆ.

ಹೆಚ್ಚಿನ ಸುದ್ದಿ

error: Content is protected !!