ಬೆಂಗಳೂರು: ರಾಜ್ಯ ವಿಧಾನಸಬೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಶೇಕ್ ತನ್ವೀರ್ ಆಸೀಫ್ (ಮಂಡ್ಯ ಜಿ.ಪಂ ಸಿಇಒ) , ಶ್ರೀಕರ್ ಎಂಎಸ್ (ಡಿಪಿಎಆರ್ ಕಾರ್ಯದರ್ಶಿ), ಲೋಕಂಡೆ ಸ್ನೇಹಲ್ ಸುಧಾಕರ್ (ಶಿವಮೊಗ್ಗ ಜಿ.ಪಂ ಸಿಇಒ), ಗರಿಮಾ ಪವಾರ್ (ಯಾದಗಿರಿ ಜಿ.ಪಂ ಸಿಇಒ), ರಂಗಪ್ಪ.ಎಸ್ (ಔಷಧ ಸರಬರಾಜು ನಿಗಮದ ಎಂಡಿ), ಆಕೃತಿ ಬನ್ಸಾಲ್ (ಸಹಾಯಕ ಸ್ಥಾನೀಯ ಆಯುಕ್ತೆ, ಕರ್ನಾಟಕ ಭವನ), ಆಯುಷ್ ಇಲಾಖೆ ಆಯುಕ್ತ ಜೆ. ಮಂಜುನಾಥ್‌ಗೆ ಹೆಚ್ಚುವರಿ ಯೋಜನಾ ನಿರ್ದೇಶಕ ಹುದ್ದೆ ಹೊಣೆಗಾರಿಕೆ ನೀಡಿ ವರ್ಗಾವಣೆ ಆದೇಶ ಹೊರಡಿಸಲಾಗಿದೆ