ನವದೆಹಲಿ: ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ 1,500 ಉದ್ಯೋಗಿಗಳನ್ನು ವಜಾಗೊಳಿಸಲಿದೆ.
ಕಳೆದ ವರ್ಷದಿಂದ ಎಲ್ಲ ವಲಯದಲ್ಲಿಯೂ ಉದ್ಯೋಗಿಗಳನ್ನು ವಜಾಗೋಳಿಸಲಾಗುತ್ತಿದೆ. ಟ್ವಿಟ್ಟರ್, ಫೇಸ್ ಬುಕ್, ಶೇರ್ ಚಾಟ್ ಹೀಗೆ ಪ್ರಮುಖ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೋಳಿಸಿದೆ. ಇದೀಗ ರೆಡ್ ಕ್ರಾಸ್ ಸಹ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ಮಾನವೀಯ ನೆರವಿಗಾಗಿ ಬಜೆಟ್‌ನಲ್ಲಿ ನಿರೀಕ್ಷಿತ ಕುಸಿತದಿಂದ ಸುಮಾರು 1,500 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಅಂತಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯು (ICRC) ಹೇಳಿದೆ. ಕೆಲವು ಸ್ಥಳಗಳಲ್ಲಿತನ್ನ ಕಾರ್ಯಾಚರಣೆಗಳನ್ನು ಹಿಂತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ.
ICRC ಅದರ ಆಡಳಿತ ಮಂಡಳಿ ಕಳೆದ ವಾರ 2025 ಮತ್ತು 2024ರ ಆರಂಭದಲ್ಲಿ 475.50 ಮಿಲಿಯನ್ ಡಾಲರ್ ವೆಚ್ಚ ಕಡಿತವನ್ನು ಅನುಮೋದಿಸಿತು.