Thursday, March 27, 2025
Homeಟಾಪ್ ನ್ಯೂಸ್ಇದೇ ತಿಂಗಳು ರಾಮಲಲ್ಲಾ ಮೂರ್ತಿಗೆ 155 ದೇಶಗಳ‌ ನದಿ ನೀರಿನ ಅಭಿಷೇಕ

ಇದೇ ತಿಂಗಳು ರಾಮಲಲ್ಲಾ ಮೂರ್ತಿಗೆ 155 ದೇಶಗಳ‌ ನದಿ ನೀರಿನ ಅಭಿಷೇಕ

ಲಕ್ನೋ: ಇದೇ ತಿಂಗಳ 23ರಂದು 155 ದೇಶಗಳ ನದಿ ನೀರಿನಿಂದ ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾ ಮೂರ್ತಿಗೆ ಅಭಿಷೇಕ ನಡೆಯಲಿದೆ. ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಈ ವಿಶೇಷ ಅಭಿಷೇಕವನ್ನು ನಡೆಸಲಿದ್ದಾರೆ.

ದೆಹಲಿ‌ ಮೂಲದ ವಿಜಯ್‌ ಎಂಬವರು 155 ದೇಶಗಳ ನದಿ ನೀರು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಅಯೋಧ್ಯೆಯ ರಾಮಮಂದಿರ ನಿರ್ಮಾಣ‌‌ ಕೆಲಸ ಮುಂದುವರಿದಿದ್ದು, 2024ರ ಜನವರಿಯಲ್ಲಿ ಗರ್ಭಗುಡಿಯನ್ನ ಜನರ ದರ್ಶನಕ್ಕೆ‌ ತೆರೆಯುವ ಸಾಧ್ಯತೆ ಇದೆ.

ಹೆಚ್ಚಿನ ಸುದ್ದಿ

error: Content is protected !!